Nissan SUV: 6 ಲಕ್ಷಕ್ಕೆ ಖರೀದಿಸಿ ಸುರಕ್ಷಿತವಾದ SUV, ಮಧ್ಯಮ ವರ್ಗದ ಕುಟುಂಬಕ್ಕೆ ಹೇಳಿಮಾಡಿಸಿದ ಕಾರ್.

6 ಲಕ್ಷಕ್ಕೆ ಖರೀದಿಸಿ 4 ಸ್ಟಾರ್ ರೇಟಿಂಗ್ ನ ನೂತನ SUV.

Nissan Magnite SUV Price And Mileage: ದೇಶಿಯ ಆಟೋ ವಲಯದಲ್ಲಿ ಸದ್ಯ SUV ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಇತ್ತೀಚೆಗಂತೂ ವಿವಿಧ ಕಾರ್ ತಯಾರಕ ಕಂಪನಿಗಳು ನೂತನ ವಿನ್ಯಾಸದ SUV ಗಳನ್ನೂ ಹೆಚ್ಚು ಹೆಚ್ಚು ಪರಿಚಯಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಇದೀಗ ಹೊಸತಾಗಿ Nissan Magnite SUV ಬಾರಿ ಸದ್ದು ಮಾಡುತ್ತಿದೆ.

ಮಾರುಕಟ್ಟೆಯ್ಲಲಿ ಪರಿಚಯಗೊಂಡಿರುವ ಹೊಸ Nissan ಮಾದರಿ SUV ಅಗ್ಗದ ಬೆಲೆಯಲ್ಲಿ ಪರಿಚಯವಾಗಿದೆ ಎನ್ನಬಹುದು. ಪವರ್ ಫುಲ್ ಎಂಜಿನ್ ನೊಂದಿಗೆ ಸಾಕಷ್ಟು ಸುಧಾರಿತ ಫೀಚರ್ ನೊಂದಿಗೆ Nissan SUV ಎಂಟ್ರಿ ಕೊಟ್ಟಿದೆ. ಜನರಿಗೆ ಇಷ್ಟವಾಗುವ ನೋಟದೊಂದಿಗೆ ನೂತನ Nissan Magnite SUV ಪರಿಚಯವಾಗಿದೆ.

Nissan Magnite SUV Price
Image Credit: Indiatoday

ಕೇವಲ 6 ಲಕ್ಷಕ್ಕೆ ಖರೀದಿಸಿ ಸುರಕ್ಷಿತವಾದ SUV
ನೀವು Nissan Magnite SUV ನಲ್ಲಿ 8 inch touchscreen, Fully digital instrument cluster with 7 inch TFT, Wireless Android Auto and Apple CarPlay, Wireless Smartphone Charger, Push-button stop/start, JBL sound system , Cruise control , Dainomic control ,Hill Start Assist , Abs ಹಾಗೆಯೆ Reverse Parking Camera, Reverse Parking Sensor ವೈಶಿಷ್ಟ್ಯವನ್ನು ಕಾಣಬಹುದು. ಇನ್ನು 4 ಸ್ಟಾರ್ ರೇಟಿಂಗ್ ನ ಈ ನೂತನ Nissan Magnite SUV ಮಾದರಿಯು ಸುಮಾರು 6 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Nissan Magnite SUV ಎಂಜಿನ್ ವಿಶೇಷತೆ
ನಿಸ್ಸಾನ್ ಮ್ಯಾಗ್ನೈಟ್ SUV ನಲ್ಲಿ ನೀವು 1.0-ಲೀಟರ್ ನೈಸರ್ಗಿಕವಾಗಿ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತೀರಿ ಅದು 72PS ಪವರ್ ಮತ್ತು 96Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ, ಇದು 1.0-ಲೀಟರ್ ಟರ್ಬೊ-ಪೆಟ್ರೋಲ್ ಕೈಪಿಡಿಯನ್ನು ಹೊಂದಿದೆ.

Nissan Magnite SUV Mileage
Image Credit: Talkingtrendo

ಈ ಕಾರ್ 100PS ಪವರ್ ಮತ್ತು 160Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೆ 1.0-ಲೀಟರ್ ಟರ್ಬೊ-ಪೆಟ್ರೋಲ್ CVT ಎಂಜಿನ್‌ನೊಂದಿಗೆ ಬರುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ನೊಂದಿಗೆ ಬರುತ್ತದೆ. ನೀವು ಈ ಎಸ್ ಯುವಿಯಲ್ಲಿ ಪ್ರತಿ ಲೀಟರ್ ಗೆ 20 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group