Nita Ambani: ಸದಾ ನೀತಾ ಅಂಬಾನಿ ಜೊತೆಗೆ ಇರುವ ಈ ವ್ಯಕ್ತಿ ಯಾರು…? ಇತನಿಲ್ಲದೆ ನೀತಾ ಅಂಬಾನಿ ಎಲ್ಲಿಗೂ ಹೋಗಲ್ಲ.

ನೀತಾ ಅಂಬಾನಿ ಹೆಚ್ಚು ಸಮಯ ಕಾಲ ಕಳೆಯುತ್ತಿರುವ ಈ ವ್ಯಕ್ತಿ ಯಾರು.

Nita Ambani Latest News: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರು ತಮ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಆಗಾಗ ಸುದ್ದಿಯಾಗುತ್ತಾರೆ. ಇನ್ನು ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಎನ್ನುವ ವಿಚಾರ ಎಲ್ಲರಿಗು ತಿಳಿದಿದೆ.

ನೀತಾ ಅಂಬಾನಿ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೈಲೈಟ್ ಆಗುತ್ತಾರೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯ ಪತ್ನಿ ನೀತಾ ಅಂಬಾನಿ (Nita Ambani) ಅವರು ಬಾರಿ ಐಷಾರಾಮಿ ಜೀವನವನ್ನು ನಡೆಸುತ್ತಾರೆ.

Nita Ambani Latest News
Image Credit: Indiatoday

ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ
ನೀತಾ ಅಂಬಾನಿ ಅವರು ಆಗಾಗ ತಮ್ಮ ದುಬಾರಿ ವಸ್ತುಗಳ ಬಳಕೆಯಿಂದಾಗಿ ಎಲ್ಲರ ಗಮನ ಸೆಳೆಯುತ್ತಾರೆ. ನೀತಾ ಅಂಬಾನಿ ಬಳಸುವ ಟಿ ಕಪ್ ನಿಂದ ಹಿಡಿದು ಸ್ಯಾಂಡಲ್ ತನಕ ಎಲ್ಲವೂ ಲಕ್ಷ, ಕೋಟಿ ಬೆಲೆಯದ್ದೇ ಆಗಿದೆ. ದುಬಾರಿ ಡ್ರೆಸ್, ವಾಚ್, ಜ್ಯುವೆಲರಿ , ಸ್ಯಾಂಡಲ್ಸ್, ಬ್ಯಾಗ್, ಗ್ಲಾಸ್, ಫೋನ್ ಸೇರಿದಂತೆ ಹೀಗೆ ನೀತಾ ಅಂಬಾನಿ ಬಳಸುವ ಪ್ರತಿ ವಸ್ತು ಕೊಡ ಹೆಚ್ಚಿನ ಮೌಲ್ಯದ್ದಾಗಿದೆ.

ಮುಕೇಶ್ ಅಂಬಾನಿಗಿಂತ ಹೆಚ್ಚು ಸಮಯ ನೀತಾ ಅಂಬಾನಿ ಈ ವ್ಯಕ್ತಿಯ ಜೊತೆ ಸಮಯ ಕಳೆಯುತ್ತಾರೆ
ಇನ್ನು ನೀತಾ ಅಂಬಾನಿ ಅವರು ಆಗರ್ಭ ಶ್ರೀಮಂತರಾಗಿದ್ದರು ಕೂಡ ಸರಳ ಜೀವನವನ್ನು ನಡೆಸುತ್ತಾರೆ. ಹೆಚ್ಚಿನ ಯಾವುದೇ ಕಾರ್ಯಕ್ರಮಗಳಿಗೂ ಭೇಟಿ ನೀಡಿದರು ಅವರು ಹೆಚ್ಚಾಗಿ ಸೀರೆಯನ್ನೇ ಧರಿಸುತ್ತಾರೆ. ಸಿಂಪಲ್ ಮೇಕಪ್ ನಲ್ಲಿ ದುಬಾರಿ ಉಡುಗೆ ಧರಿಸಿ ನೀತಾ ಅಂಬಾನಿ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ನೀತಾ ಅಂಬಾನಿ ಅವರು ಹೊಸ ವಿಚಾರವಾಗಿ ಸುದ್ದಿಯಾಗಿದೆ.

Nita Ambani And Mikki latest news
Image Credit: Lifestyleasia

ಮುಕೇಶ್ ಅಂಬಾನಿ ಅವರ ಹೊರತಾಗಿ ನೀತಾ ಅಂಬಾನಿ ಒಬ್ಬ ವ್ಯಕ್ತಿಯ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಚರ್ಚೆಗಳು ಹೆಚ್ಚುತ್ತಿದೆ. ಅಷ್ಟಕ್ಕೂ ನೀತಾ ಅಂಬಾನಿ ಹೆಚ್ಚು ಸಮಯ ಕಾಲ ಕಳೆಯುತ್ತಿರುವ ವ್ಯಕ್ತಿಯ ಬಗ್ಗೆ ತಿಳಿಯಲು ಎಲ್ಲರು ಕುತೂಹಲರಾಗಿದ್ದಾರೆ. ನೀತಾ ಅಂಬಾನಿ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಆ ವ್ಯಕ್ತಿ ಅವರ ಪಕ್ಕದಲ್ಲಿ ಇರುತ್ತಾರೆ.

Join Nadunudi News WhatsApp Group

ಸದಾ ನೀತಾ ಅಂಬಾನಿ ಜೊತೆಗೆ ಇರುವ ಈ ವ್ಯಕ್ತಿ ಯಾರು…?
ನೀತಾ ಅಂಬಾನಿ ಅವರ ಜೊತೆ ಸದಾ ಇರುವ ವ್ಯಕ್ತಿ ಹೆಸರು ಮಿಕ್ಕಿ (Mickey). ಇವರು ಖ್ಯಾತ ಮೇಕಪ್ ಕಲಾವಿದರಾಗಿದ್ದಾರೆ. ಬಾಲಿವುಡ್ ನ ಅನೇಕ ಸ್ಟಾರ್ ನಟಿಯರಿಗೆ ಮಿಕ್ಕಿ ಮೇಕಪ್ ಮಾಡುತ್ತಾರೆ. ನೀತಾ ಅಂಬಾನಿ ಅವರು ಯಾವುದೇ ಪಾರ್ಟಿ ಅಥವಾ ಪಂಕ್ಷನ್ ಗೆ ಹೋದಾಗ ಮೇಕಪ್ ಮಿಕ್ಕಿ ಅವರಿಂದಲೇ ಮೇಕಪ್ ಮಾಡಿಕೊಳ್ಳುತ್ತಾರೆ. ಹೀಗಾಗಿ ಮಿಕ್ಕಿ ಅವರ ಜೊತೆ ನೀತಾ ಅಂಬಾನಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

Join Nadunudi News WhatsApp Group