ನೀತಾ ಅಂಬಾನಿ ಬಳಸುವ ಮೊಬೈಲ್ ಫೋನ್ ಬೆಲೆ ಎಷ್ಟು ಗೊತ್ತಾ, ಚಿನ್ನ ವಜ್ರದಿಂದ ಮಾಡಲಾಗಿದೆ ಈ ಮೊಬೈಲ್.

ನೀತಾ ಅಂಬಾನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ದೇಶದ ಶ್ರೀಮಂತ ಜನರಲ್ಲಿ ನೀತಾ ಅಂಬಾನಿ ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಬಹುದು. ಶ್ರೀಮಂತರು ಅಂದಮೇಲೆ ಅವರು ಬಳಸುವ ಪ್ರತಿಯೊಂದು ವಸ್ತುವಿನ ಬೆಲೆ ಕೂಡ ಬಹಳ ಹೆಚ್ಚಾಗಿರುತ್ತದೆ ಎಂದು ಹೇಳಬಹುದು. ಹೌದು ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿಯವರ ಪತ್ನಿಯಾಗಿರುವ ನೀತಾ ಅಂಬಾನಿ ಅವರು ಹೆಚ್ಚಾಗಿ ಐಪಿಎಲ್ ಸಮಯದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇದರ ನಡುವೆ ಕೆಲವು ಭಾರಿ ನೀತಾ ಅಂಬಾನಿ ಬಳಸುವ ವಸ್ತುಗಳ ಬೆಲೆಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಇರುತ್ತದೆ.

ಅದೇ ರೀತಿಯಲ್ಲಿ ಈಗ ನೀತಾ ಅಂಬಾನಿ ಬಳಸುವ ಮೊಬೈಲ್ ಫೋನ್ ಬೆಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ನೀತಾ ಅಂಬಾನಿ ಬಳಸುವ ಮೊಬೈಲ್ ಫೋನ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯ ತಿಳಿಸಿ. ಹೌದು ವಿಶ್ವದ ಅಗ್ರಮಾನ್ಯ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಬಳಸುವ ಅತ್ಯಮೂಲ್ಯ ಮೊಬೈಲ್ ಫೋನ್ ಬೆಲೆ ಕೇಳಿದರೆ ನಿಮಗೆ ಆಶ್ಚರ್ಯ ಆಗುತ್ತದೆ.

Nita ambani mobile

ಹೌದು ನೀತಾ ಅಂಬಾನಿ ಧರಿಸುವ ಸೀರೆ, ಬಳಸುವ ವ್ಯಾನಿಟಿ ಬ್ಯಾಗ್, ಚಪ್ಪಲಿ ಸೇರಿ ದಂತೆ ಎಲ್ಲಾ ವಸ್ತುಗಳು ತುಂಬಾ ಬೆಲೆಬಾಳುವ ವಸ್ತುಗಳು ಆಗಿದೆ. ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ ನಟಿಯರು ಧರಿಸುವ ಬಟ್ಟೆಗಳಿಗೆ ಹೋಲಿಕೆ ಮಾಡಿದರೆ ನೀತಾ ಅಂಬಾನಿ ಬಳಸುವ ಬಗ್ಗೆ ಬಹಳ ದುಬಾರಿಯಾದವು ಆಗಿದೆ. ಇನ್ನು ನೀತಾ ಅಂಬಾನಿ ಅವರು ಕೆಲವು ಪಾರ್ಟಿಗಳಿಗೆ ಹೋದಾಗ ಅವರು ಬಳಸುವ ಮೊಬೈಲ್ ಫೋನ್ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಅದರ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ. ಇನ್ನು ನೀತಾ ಅಂಬಾನಿ ಬಳಸುವ ಫೋನ್ ವಿಷಯಕ್ಕೆ ಬರುವುದಾದರೆ, ಸ್ನೇಹಿತರೆ ನೀತಾ ಅಂಬಾನಿ ಬಳಸುವುದು ಆಪಲ್ ಐ ಮೊಬೈಲ್ ಆಗಿದೆ.

ಇನ್ನು ನೀತಾ ಅಂಬಾನಿ ಬಳಸುವ ಮೊಬೈಲ್ ಫೋನಿನ ಬೆಲೆ ಬರೋಬ್ಬರಿ 311 ಕೋಟಿ ರೂಪಾಯಿ ಆಗಿದೆ. ಹೌದು ನೀತಾ ಅಂಬಾನಿ ಬಳಸುವ ಮೊಬೈಲ್ ಫೋನ್ ಬೆಲೆ ಬರೋಬ್ಬರಿ 311 ಕೋರಿ ರೂಪಾಯಿ ಆಗಿದೆ ಅದರ ಲೇಪನ ಚಿನ್ನದಿಂದ ಮಾಡಲಾಗಿದೆ. ಇನ್ನು ವಿಶಿಷ್ಠವಾದ ಈ‌ ಮೊಬೈಲ್ ಅಪರೂಪದ ವಜ್ರ ಹಾಗೂ ಚಿನ್ನದಿಂದ ಮಾಡಲಾಗಿದೆ. ಈ ಫೋನ್ ನ್ನು ನೀತಾ ಅಂಬಾನಿ ಬಿಟ್ಟರೆ ಯಾರೂ ಓಪನ್ ಮಾಡಲು ಆಗಲ್ಲ. ಇನ್ನು ಅಷ್ಟೇ ಅಲ್ಲದೆ ಫೋನ್ ಹಿಂಬಾಗ ಪಿಂಕ್ ಡೈಮಂಡ್ ಇದ್ದು, ಇದು ಹ್ಯಾಂಕಿಂಗ್ ರಕ್ಷಕವಾಗಿದೆ ಮತ್ತು ಯಾರೂ ಇದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ.

Join Nadunudi News WhatsApp Group

Nita ambani mobile

Join Nadunudi News WhatsApp Group