Nivedita Birthday: ರಾಮಾಚಾರಿ ಸ್ಟೈಲ್ ನಲ್ಲಿ ಬರ್ತ್ಡೇ ಆಚರಿಸಿಕೊಂಡ ನಿವೇದಿತಾ ಗೌಡ.

ವೇದಿತಾ ತಮ್ಮ ಹುಟ್ಟುಹಬ್ಬದ ಕ್ಯಾಂಡಲ್ ಅನ್ನು ರಾಮಾಚಾರಿ ಚಿತ್ರದ ಸ್ಟೈಲ್ ನಲ್ಲಿ ಹಚ್ಚಿದ್ದಾರೆ. ನೀವಿ ನ್ಯೂ ಕೇಕ್ ಕಟ್ಟಿಂಗ್ ಸ್ಟೈಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Chandan Shetty And Nivedita Gowda: ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇದೀಗ ಸುದ್ದಿಯಲ್ಲಿದ್ದಾರೆ. ಚಂದನವನದ ಕ್ಯೂಟ್ ಜೋಡಿಯಾಗಿರುವ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಆಕ್ಟಿವ್ ಆಗಿರುತ್ತಾರೆ.

ಇನ್ನು ನಟಿ ನಿವೇದಿತಾ ಗೌಡ ಮೇ 12 ರಂದು ತಮ್ಮ 25 ನೇ ವರ್ಷದ ಹುಟ್ಟುಹಬ್ಬವನ್ನು (Nivedita Gowda Birthday) ಆಚರಿಸಿಕೊಂಡಿದ್ದರು.

Chandan Shetty And Nivedita Gowda
Image Source: News18

ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಿವೇದಿತಾ
ಇನ್ನು ಚಂದನ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದರು. ಇನ್ನು ಚಂದನ್ ಶೆಟ್ಟಿ ನಿವೇದಿತಾ ಅವರ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಉಡುಗೊರೆ ನೀಡಿದ್ದರು. ಚಂದನ್ ಶೆಟ್ಟಿ ನೀಡಿದ ದುಬಾರಿ ಬೆಲೆಯ ಕಾರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಲಿದ್ದವು.

ಇದೀಗ ನಿವಿ ತಮ್ಮ ಹುಟ್ಟುಹಬ್ಬಕ್ಕೆ ಡಿಫರೆಂಟ್ ಸ್ಟೈಲ್ ನಲ್ಲಿ ಕೇಕ್ ಕಟ್ ಮಾಡಿದ್ದಾರೆ.

Chandan Shetty And Nivedita Gowda
Image Source: News18

ರಾಮಾಚಾರಿ ಸ್ಟೈಲ್ ನಲ್ಲಿ ಬರ್ತ್ಡೇ ಆಚರಿಸಿಕೊಂಡ ನಿವೇದಿತಾ ಗೌಡ
ಇನ್ನು ನಟಿ ನಿವೇದಿತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ನಿವೇದಿತಾಗೆ ಸಾಕಷ್ಟು ಸರ್ಪ್ರೈಸ್ ನೀಡಿದ್ದಾರೆ. ಇನ್ನು ನಿವೇದಿತಾ ತಮ್ಮ ಹುಟ್ಟುಹಬ್ಬದ ಕ್ಯಾಂಡಲ್ ಅನ್ನು ರಾಮಾಚಾರಿ ಚಿತ್ರದ ಸ್ಟೈಲ್ ನಲ್ಲಿ ಹಚ್ಚಿದ್ದಾರೆ. ನೀವಿ ನ್ಯೂ ಕೇಕ್ ಕಟ್ಟಿಂಗ್ ಸ್ಟೈಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

ಕಾರ್ ಜೊತೆಗೆ ದುಬಾರಿ ವೆಚ್ಚದ ಚಿನ್ನದ ಸರ ನೀಡಿದ ಚಂದನ್
ಚಂದನ್ ಶೆಟ್ಟಿ ಪತ್ನಿಗೆ 58 ಲಕ್ಷ ಮೌಲ್ಯದ ಟೊಯಾಟಾ ಫಾರ್ಚುನರ್ ಲೆಜೆಂಡರ್ ಕಾರನ್ನು ಚಂದನ್ ಶೆಟ್ಟಿ ನಿವಿಗೆ ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಯೆ ಕಾರ್ ಜೊತೆ ಚಿನ್ನದ ಸರವನ್ನು ಕೂಡ ಚಂದನ್ ತಮ್ಮ ಪತ್ನಿಗೆ ನೀಡಿದ್ದಾರೆ. ಇನ್ನು ನಿವೇದಿತಾ ಗೌಡ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

Chandan Shetty And Nivedita Gowda
Image Source: News18

Join Nadunudi News WhatsApp Group