ಮಗು ಮಾಡಿಕೊಳ್ಳುವ ಬಗ್ಗೆ ತನ್ನ ನಿರ್ಧಾರ ತಿಳಿಸಿದ ನಿವೇದಿತಾ ಗೌಡ.

ಸದ್ಯ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ ಮೈಸೂರು ಬೊಂಬೆ ನಿವೇದಿತಾ ಗೌಡ. ಹೌದು ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುತ್ತಿರುವ ನಿವೇದಿತಾ ಗೌಡ ರವರು ಸದ್ಯ ಇದೀಗ ಮತ್ತೆ ರಿಯಾಲಿಟಿ ಶೋಗೆ ಕಾಲಿಟ್ಟಿದ್ದು ಇದೀಗ ಮತ್ತೆ ಕಿರುತೆರೆಯಲ್ಲಿ ನಿವೇದಿತಾ ಗೌಡ ಬ್ಯುಸಿಯಾಗಿದ್ದಾರೆ. ಇನ್ನು ರಿಯಾಲಿಟಿ ಶೋಗಳ ಮೇಲೆ ರಿಯಾಲಿಟಿ ಶೋಗಳು ನಿವೇದಿತಾ ಅವರನ್ನು ಅರಸಿಕೊಂಡು ಬರುತ್ತಿದ್ದು ನಿವೇದಿತಾ ಗೌಡ ರಿಯಾಲಿಟಿ ಶೋಗಳ ರಾಣಿ ಎಂದರೆ ಖಂಡಿತ ತಪ್ಪಾಗಲಾರದು.

ಇನ್ನು ಎಲ್ಲರೂ ಧಾರವಾಹಿ ಸಿನಿಮಾ ಅಂತೆಲ್ಲಾ ಮಿಂಚಿದರೆ ನಿವೇದಿತಾ ರವರ ಮಾತ್ರ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದು ಬಿಗ್ ಬಾಸ್‌ನಲ್ಲಿ ಫಸ್ಟ್ ಟೈಂ ಕಾಮನ್ ಜನರಿಗೆ ಅವಕಾಶವನ್ನು ನೀಡಲಾಗಿತ್ತು. ಹೌದು ಅದರಲ್ಲಿ ನಿವೇದಿತಾ ಗೌಡ ಭಾಗವಹಿಸಿದ್ದು ಅಲ್ಲಿಂದ ನಿವೇದಿತಾ ರವರ ಲೈಫ್‌ಸ್ಟೈಲ್ ನಿಜವಾಗಿಯೂ ಬದಲಾಗಿ ಹೋಯಿತು. ಬಿಗ್ ಬಾಸ್‌ನಲ್ಲಿ ಫೈನಲಿಸ್ಟ್ ಆಗಿ ಅಪಾರ ಅಭಿಮಾನಿಗಳನ್ನು ನಿವೇದಿತಾ ಗೌಡ ಪಡೆದುಕೊಂಡರು.

ಇನ್ನು ಬಿಗ್‌ಬಾಸ್‌ನಲ್ಲಿ ತಮ್ಮ ಸಹ ಸ್ಪರ್ಧಿ ಆಗಿದ್ದ ರ್ಯಾಪರ್ ಚಂದನ್ ಶೆಟ್ಟಿಯನ್ನು ಮದುವೆಯೂಯಾಗಿದ್ದು ಆ ನಂತರ ಅವರಿಗೆ ಬ್ರೇಕ್ ಕೊಟ್ಟಿದ್ದು ರಾಜಾ ರಾಣಿ ರಿಯಾಲಿಟಿ ಶೋ. ಅಲ್ಲಿ ಸಹ ಫೈನಲಿಸ್ಟ್ ಆಗಿ ಹೊರಬಂದರು. ಮದುವೆಯಾದ ಬಳಿಕ ನಿವೇದಿತಾ ಎರಡನೇ ಶೋ ರಿಯಾಲಿಟಿ ಶೋ ಗಿಚ್ಚಿಗಿಲಿಗಿಲಿ. ನಿವಿ ಕಾಣಿಸಿದ್ದೂ ಇದುವರೆಗೂ ನಿವೇದಿತಾ ಆಗಿಯೇ ನಾವೆಲ್ಲೂ ಅವರನ್ನು ಪಾತ್ರಧಾರಿಯಾಗಿ ನೋಡೋಕೆ ಸಿಕ್ಕಿಲ್ಲ.

ಹೌದು ಆದರೆ ಗಿಚ್ಚಿಗಿಲಿಗಿಲಿಯಲ್ಲಿ ಪಾತ್ರಧಾರಿಯಾಗಿ ನಿವೇದಿತಾ ನಟಿಸುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿಯೂ ನಿವೇದಿತಾ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ನಿವೇದಿತಾ ಗೌಡಗೆ ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷ ಹಿಂಬಾಲಕರಿದ್ದು ಅವರು ಪೋಸ್ಟ್ ಮಾಡುವ ಪೋಟೋ ಮತ್ತು ವಿಡಿಯೋಗಳನ್ನು ಸಾವಿರಾರು ಮಂದಿ ಲೈಕ್ ಮಾಡುತ್ತಾರೆ.

ಹೌದು ಸಾಕಷ್ಟು ರೀಲ್ಸ್‌ಗಳನ್ನು ಮಾಡಿ ಅವರು ಪೋಸ್ಟ್ ಮಾಡುತ್ತಿದ್ದು ಪತಿ ಚಂದನ್ ಶೆಟ್ಟಿ ಜತೆ ಜತೆ ಸಾಕಷ್ಟು ರೀಲ್ಸ್ ಮಾಡಿ ಅವರು ಹಾಕಿದ್ದಾರೆ. ಈ ಮೂಲಕವೂ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದು ನಿವೇದಿತಾ ಏನೇ ಮಾಡಿದರೂ ಬೆನ್ನುತಟ್ಟುವ ಅಭಿಮಾನಿಗಳು ಅವರಿಗೆ ಇದ್ದಾರೆ. ಕನ್ನಡ ಕಿರುತೆರೆ ಬಾರ್ಬಿ ಡಾಲ್ ಚಂದನ್ ಶೆಟ್ಟಿ ಹೃದಯ ಕದ್ದ ಮುದ್ದು ಹುಡುಗಿ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ.

Join Nadunudi News WhatsApp Group

ಇನ್ನು ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ಫೋಟೋ ವಿಡಿಯೋ ಅಪ್ಲೋಡ್ ಮಾಡುವೆ ಚೆಲುವೆ ಯುಟ್ಯೂಬ್ ಲೋಕಕ್ಕೂ ಕಾಲಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿಯೂ ನಿವೇದಿತಾ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಸದ್ಯ ನಿವೇದಿತಾ ಗೌಡಗೆ ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷ ಹಿಂಬಾಲಕರಿದ್ದು ಅವರು ಪೋಸ್ಟ್ ಮಾಡುವ ಪೋಟೋ ಹಾಗೂ ವಿಡಿಯೋಗಳನ್ನು ಸಾವಿರಾರು ಮಂದಿ ಲೈಕ್ ಮಾಡುತ್ತಾರೆ. ಸಾಕಷ್ಟು ರೀಲ್ಸ್‌ಗಳನ್ನು ಮಾಡಿ ಅವರು ಪೋಸ್ಟ್ ಮಾಡುತ್ತಿದ್ದು ಪತಿ ಚಂದನ್ ಶೆಟ್ಟಿ ಜತೆ ಜತೆ ಸಾಕಷ್ಟು ರೀಲ್ಸ್ ಮಾಡಿ ಅವರು ಹಾಕಿದ್ದಾರೆ.

ಈ ಮೂಲಕವೂ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ನಿವೇದಿತಾ ಏನೇ ಮಾಡಿದರೂ ಬೆನ್ನುತಟ್ಟುವ ಅಭಿಮಾನಿಗಳು ಅವರಿಗೆ ಇದ್ದಾರೆ.ಕನ್ನಡ ಕಿರುತೆರೆ ಬಾರ್ಬಿ ಡಾಲ್ ಚಂದನ್ ಶೆಟ್ಟಿ ಹೃದಯ ಕದ್ದ ಮುದ್ದು ಹುಡುಗಿ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದು ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ಫೋಟೋ ವಿಡಿಯೋ ಅಪ್ಲೋಡ್ ಮಾಡುವೆ ಚೆಲುವೆ ಯುಟ್ಯೂಬ್ ಲೋಕಕ್ಕೂ ಕಾಲಿಟ್ಟಿದ್ದಾರೆ.

ಮಿಸಸ್ ಇಂಡಿಯಾ ಪಟ್ಟವನ್ನ ಗೆದ್ದು ಸಿಹಿಸುದ್ದಿ ನೀಡಿದ ನಿವೇದಿತಾ ಗೌಡ ಅವರು ಈಗ ಮತ್ತೆ ತಮ್ಮ ಅಭಿಮಾನಿಗಳಿಗೆ ದೊಡ್ಡ ಸಿಹಿ ಸುದ್ದಿಯನ್ನ ನೀಡಿದ್ದು ಅಭಿಮಾನಿಗಳ ಜೊತೆ ಈ ಸಿಹಿಸುದ್ದಿಯನ್ನ ನಟಿ ನಿವೇದಿತಾ ಗೌಡ ಅವರು ಹೇಳಿಕೊಂಡಿದ್ದು ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಹೌದು ನಿವೇದಿತಾ ಗೌಡ ಅವರು ಮಿಸಸ್ ಇಂಡಿಯಾ ವಿನ್ ಆದನಂತರ ದೊಡ್ಡ ದೊಡ್ಡ ಸಿನಿಮಾ ಆಫರ್ ಗಳು ಬರುತ್ತಿದ್ದು ಅವರು ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸದ್ಯ ಈ ಬಗ್ಗೆ ಮಾಹಿತಿ ನೀಡಿರುವ ನಿವೇದಿತಾ ಗೌಡ ಅವರು ಟಾಲಿವುಡ್ ನಲ್ಲಿ ಬಹಳಷ್ಟು ಅವಕಾಶಗಳು ಬರುತ್ತಿದೆ ಎಂದು ಅವರು ಹೇಳಿದ್ದು ಸಾಕಷ್ಟು ಚಿತ್ರಗಳಿಗೆ ಅವಕಾಶ ಬಂದಿದ್ದು ಒಂದೊಂದು ಚಿತ್ರದಲ್ಲೂ ವಿಭಿನ್ನವಾದ ಪಾತ್ರವನ್ನ ಮಾಡಲು ಅವಕಾಶ ಬರುತ್ತಿದೆ ಎಂದು ಹೇಳಿ ನಿವೇದಿತಾ ಗೌಡ ಅವರು ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಸದ್ಯ ಚಿತ್ರರಂಗಕ್ಕೆ ಕಾಲಿಡಲು ನಿವೇದಿತಾ ಗೌಡ ಅವರು ರೆಡಿ ಆಗುತ್ತಿದ್ದು ಈ ಸಂತಸದ ವಿಷಯವನ್ನ ತಮ್ಮ ಅಭಿಮಾನಿಗಳ ಜೊತೆ ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ.

ಇನ್ನು ನಿವೇದಿತಾರಲ್ಲಿ ಇತ್ತೀಚೆಗೆ ಅಭಿಮಾನಿಗಳು ದೊಡ್ಡ ವ್ಯತ್ಯಾಸ ಗುರುತಿಸಿದ್ದು ಅದು ಮತ್ತೇನೂ ಅಲ್ಲ. ಸ್ಲಿಮ್ ಆಂಡ್ ಸ್ಮಾರ್ಟ್ ಹುಡುಗಿ ನಿವೇದಿತಾ ದಪ್ಪಗಾಗ್ತಿರುವುದು. ಈ ರೀತಿ ಮೈಕೈ ತುಂಬಿಕೊಂಡಿರುವ ನಿವೇದಿತಾ ಅವರನ್ನು ಕಂಡು ಹೆಚ್ಚಿನವರಿಗೆ ಏನಾದ್ರೂ ಗುಡ್ ನ್ಯೂಸ್ ಇರಬಹುದಾ ಅನ್ನುವ ಡೌಟ್ ಬಂದಿದ್ದು ಸೆಲೆಬ್ರಿಟಿ ವಲಯದಲ್ಲಿ ಹೆಚ್ಚಿನವರು ಮದುವೆ ಆಗೋದೇ ಮೂವತ್ತು ಮೂವತ್ತೈದರ ನಂತರ.

ಹೌದು ಆದರೆ ಈ ಜೋಡಿಯಲ್ಲಿ ನಿವೇದಿತಾ ಬಹಳ ಚಿಕ್ಕವಯಸ್ಸಿಗೇ ತಾಳಿಗೆ ಕೊರಳೊಡ್ಡಿದ್ದು ತಮಗಿಂತ ಹೆಚ್ಚು ವಯಸ್ಸಿನ ಅಂತರವಿರುವ ಚಂದನ್ ಶೆಟ್ಟಿ ವರಿಸಿದ್ದಕ್ಕೆ ಸದ್ಯಕ್ಕಂತೂ ಈಕೆಗೆ ಬೇಜಾರಿಲ್ಲ. ಹೌದು ಆದರೆ ಈಗಲೇ ಮಗು ಮಾಡ್ಕೊಂಡರೆ ಮುಂದೆಯೂ ಬೇಜಾರಿರಲ್ಲ ಅಂತ ಇವರ ಫ್ಯಾನ್ಸ್ ಈಗ ಕಾಲೆಳೆಯುತ್ತಿದ್ದು ಆದರೆ ಇಷ್ಟು ಚಿಕ್ಕ ವಯಸ್ಸಲ್ಲಿ ಮಗು ಮಾಡಿಕೊಂಡರೆ ಬದುಕಿನಲ್ಲಿ ಎನ್ ಜಾಯ್ ಮೆಂಟೇ ಇರಲ್ಲ ಅನ್ನೋದು ನಿವೇದಿತಾ ರವರ ಅಭಿಪ್ರಾಯವಾಗಿದೆ. ಸದ್ಯಕ್ಕೆ ನಿವೇದಿತಾ ಹಾಗೂ ಚಂದನ್ ತಮ್ಮ ವೃತ್ತಿಜೀವನದ ಮೇಲೆ ಹೆಚ್ಚು‌ ಗಮನ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಮಕ್ಕಳ ಯೋಚನೆ ಮಾಡುತ್ತಾರಂತೆ.

Join Nadunudi News WhatsApp Group