ನಿವೇದಿತಾ ಗೌಡ ಮಾಡಿರುವ ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು, ಇಲ್ಲಿದೆ ವಿಡಿಯೋ

ಬಿಗ್ಬಾಸ್ ಮೂಲಕ ಕನ್ನಡ ಜನತೆಗೆ ಪರಿಚಯವಾದ ಜೋಡಿ ಎಂದರೆ ಅದು ನಿವೇದಿತಾ ಗೌಡ ಹಾಗು ಚಂದನ್ ಶೆಟ್ಟಿ ಜೋಡಿ. ನಿಜಕ್ಕೂ ಈ ಜೋಡಿಗಳು ಮದುವೆಯಾಗುತ್ತಾರೆ ಎಂದು ಯಾರು ಕೂಡ ಭಾವಿಸರಲಿಲ್ಲ. ಬಿಗ್ಬಾಸ್ ಮನೆಯಲ್ಲೇ ಪ್ರೇಮ ಅರಳಿ ಕೊನೆಗೆ ಮೈಸೂರಿನ ಸಾಂಸ್ಕ್ರತಿಕ ವೇದಿಕೆ ಮೇಲೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದರು.

ಅಲ್ಲಿಂದ ಕೊನೆಗೆ ಜೋಡಿಯಾಗಿ ಮದುವೆಯಾದ ಇಬ್ಬರು ಹೊಸ ಜೀವನ ಆರಂಭಿಸಿದರು. ಇಬ್ಬರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನವನ್ನೇ ಮಾಡಿದ್ದಾರೆ. ಚಂದನ್ ಶೆಟ್ಟಿ ಈಗಲೂ ಕೂಡ ತನ್ನ ರ್ಯಾಪ್ ಹಾಡುಗಳಿಗೆ ಹಾಗು ಸಂಗೀತಕ್ಕೆ ಬಹಳ ಫೇಮಸ್. ಇನ್ನು ನಿವೇದಿತಾ ಗೌಡ ಅವರ ರಿಲ್ಸ್ ಸಕತ್ ಫೇಮಸ್ ಆಗಿದೆ.

ಚಂದನ್ ಶೆಟ್ಟಿ ಹಾಗು ನಿವೇದಿತಾ ಇಬ್ಬರಿಗೂ ಕೂಡ ಸಾಮಾಜಿಕ ಜಲತನವೇ ಬಹುದೊಡ್ಡ ಸಕ್ಸಸ್ ಗೆ ಕಾರಣ ಎಂದರೆ ತಪ್ಪಾಗಲಾರದು. ಇನ್ನು ಸದ್ಯ ನಿವೇದಿತಾ ಗೌಡ ಕೂಡ ಸಿನೆಮಾಗಳಲ್ಲಿ ಸ್ಕಾಟ್ ಆಗಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ನಟಿ ನಿವೇದಿತಾ ತೆಲುಗು ಸಿನೆಮಾದಲ್ಲಿ ಇನ್ಮೇಲೆ ಮಿಂಚು ಹರಿಸಲಿದ್ದಾರೆ. ಇದಕ್ಕೂ ಮುಂಚೆಯೇ ಇದೀಗ ಅವರು ಮಾಡಿರುವ ಈ ಡ್ಯಾನ್ಸ್ ವಿಡಿಯೋ ಸಕತ್ ಸಡ್ಡು ಮಾಡುತ್ತಿದೆ.

Join Nadunudi News WhatsApp Group

Join Nadunudi News WhatsApp Group