Ads By Google

Nivedita Gowda: ಅಮ್ಮನ ಜೊತೆ ಡಬಲ್ ಮೀನಿಂಗ್ ರೀಲ್ಸ್ ಮಾಡಿದ ನಿವೇದಿತಾ ಗೌಡ, ಗಮನಸೆಳೆದ ವಿಡಿಯೋ

Ads By Google

ಕನ್ನಡ ಕಿರುತೆರೆಯಲ್ಲಿ( Kannada Small Screen)  ಸೋಶಿಯಲ್ ಮೀಡಿಯಾದಲ್ಲಿ( Social Media) ಹೆಚ್ಚು ಜನಪ್ರಿಯ ಆಗಿರುವ ನಟಿಯರಲ್ಲಿ ನಿವೇದಿತಾ ಗೌಡ( Nivedita Gowda) ಮುಂಚೂಣಿಯಲ್ಲಿ ಇದ್ದು ನಿವೇದಿತಾ ಏನೆ ಮಾಡಿದರು ಕೂಡ ಅದು ವೈರಲ್ ಆಗುತ್ತೆ.

ಸದ್ಯ ನಿವೇದಿತಾ ಗೌಡ( Nivedita Gowda) ಅಮ್ಮನ ಜೊತೆ ಮಾಡಿರುವ ಡಬಲ್ ಮೀನಿಂಗ್ ರೀಲ್ಸ್ (Double Meaning Reels)  ಸಕತ್ ವೈರಲ್ ಆಗುತ್ತಿದೆ. ಲಕ್ಷಾಂತರ ಜನ ಇದನ್ನು ನೋಡಿ ಲೈಕ್ ಮಾಡಿದ್ದಾರೆ.

ಇನ್ನು ನಿವಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಇರುದರಿಂದ ಪೋಸ್ಟ್ ಗಳು ಬೇಗನೆ ವೈರಲ್ ಆಗುತ್ತಿದ್ದು  ಬಿಗ್ ಬಾಸ್  ( Bigboss Kannada) ಮನೆಗೆ ಎಂಟ್ರಿ ಕೊಟ್ಟು ಬಳಿಕ ಚಂದನ್ ಶೆಟ್ಟಿಯ ಜೊತೆ ದಾಂಪತ್ಯ ಜೀವನವನ್ನು ಆರಂಭಿಸಿರುವ ನಿವೇದಿತಾ ಗೌಡ ರವರು ಇತ್ತೀಚೆಗೆ ಒಂದು ಯುಟ್ಯೂಬ್ ಚಾನಲ್ (Nivedita Gowda Youtube Channel)  ತೆರೆದಿದ್ದಾರೆ.

Image Credit: Times Of India

ಇಲ್ಲಿ ಹಲವಾರು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ಕೂಡ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುತ್ತಾ ಇರುತ್ತಾರೆ.

ಇನ್ನೂ ಇತ್ತೀಚೆಗೆ ತಮ್ಮ ದೈನಂದಿನ ಚಟುವಟಿಕೆ ಹೇಗಿರುತ್ತೆ ಎಂದು ಕೂಡ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು.‌ ಇದರೊಂದಿಗೆ ದೋಸೆ ಮಾಡುವುದು ಶಾಪಿಂಗ್ ಮಾಡುವುದು ಬ್ಯೂಟಿ ಕಿಪ್ಸ್ ಪಾನಿಪೂರಿ ಚಾಲೆಂಜ್ ಹೀಗೆ ಹಲವಾರು ವಿಡಿಯೋಗಳನ್ನು ಮಾಡಿದ್ದು ಜೊತೆಗೆ ಪತಿ ಚಂದನ್ ಶೆಟ್ಟಿಗೆ ( Chandan Shetty)  ಪ್ರ್ಯಾಂಕ್ ಮಾಡುವ ವಿಡಿಯೋಗಳನ್ನು ಕಂಡು ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ.

ಇನ್ನು ಪತಿ ಚಂದನ್ ಶೆಟ್ಟಿಯ ಜೊತೆಯಲ್ಲಿ ರೀಲ್ಸ್ ಮಾಡುತ್ತಾ ತುಂಬಾನೇ ಕ್ಯೂಟ್ ಆಗಿ ಕಾಣಿಸುವ ನಿವೇದಿತಾ ರಾಜ ರಾಣಿ ನಮ್ಮಮ್ಮ ಸೂಪರ್ ಸ್ಟಾರ್ ಗಿಚ್ಚಿ ಗಿಲಿಗಿಲಿ(Giccha Gili Gili) ಕಾರ್ಯಕ್ರಮದಲ್ಲೂ ಸಹ ಮಿಂಚಿದ್ದರು. ತುಂಬಾ ಕ್ಯೂಟ್ ಆಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದು ನಿವೇದಿತಾ ಕಿರುತೆಯಲ್ಲಿ ಹೆಚ್ಚು ಬೇಡಿಕೆಯನ್ನು ಗಳಿಸಿದ್ದಾರೆ. ಬಹುತೇಕ ಹೊಸ ಕಾರ್ಯಕ್ರಮಗಳಲ್ಲಿ ನಿವೇದಿತಾ ಇದ್ದೇ ಇರುತ್ತಾರೆ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಿವೇದಿತಾರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಗಳಿದ್ದು ವಿಧವಿಧವಾದ ಫೋಟೋಶೂಟ್ ಗಳನ್ನು ಮಾಡಿಸಿ ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ ನಿವೇದಿತಾ.

Image Credit: Times Of India

ಇನ್ನು ನಿವೇದಿತಾ ಗೌಡ ರವರ ಕುಟುಂಬದ ವಿಷಯಕ್ಕೆ ಬರುವುದಾದರೆ ನಿವೇದಿತಾ ಅವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಮೈಸೂರಿನಲ್ಲಿ ( Mysore). ಅಪ್ಪ ಅಮ್ಮನ ಮುದ್ದು ಮಗಳಾಗಿ ಬೆಳೆದರು ನಿವೇದಿತಾ ಗೌಡ. ನಿವೇದಿತಾ ಗೌಡ ಅವರ ತಾಯಿ ಹೆಸರು ಹೇಮಾ. ನಿವೇದಿತಾ ಅವರಿಗೆ ತಾಯಿ ಜೊತೆ ತುಂಬಾ ಹೋಲಿಕೆ ಇದೆ.

ನಿವೇದಿತಾ ಅವರ ತಾಯಿಯ ನಿಜವಾದ ವಯಸ್ಸು 40 ದಾಟಿದ್ದರು ಕೂಡ ಈಗಲೂ ಬಹಳ ಯಂಗ್ ಆಗಿ ಕಾಣುತ್ತಾರೆ ಹೇಮಾ. ನಿವೇದಿತಾ ಮತ್ತು ಅವರ ತಾಯಿ ನೋಡಲು ಒಂದೆ ರೀತಿ ಕಾಣಿಸುತ್ತಾರೆ. ಸದ್ಯ ಇದೀಗ ಇವರಿಬ್ಬರು ಮಾಡಿರುವ ರೀಲ್ಸ್ ಬಹಳಾನೇ ವೈರಲ್ ಆಗಿದ್ದು ಎಷ್ಟು ಮಜವಾಗಿದೆ ನೀವೆ ನೋಡಿ.

Ads By Google
Nadunudi

nadunudi.in is digital media platform, which Provides Latest News Content in Kannada Language by team of experienced Professionals in the Journalism Field

Share
Published by
Tags: chandan shetty Image Credit: Times Of India nivedita gowda

Recent Stories

  • Headline
  • Information
  • Main News
  • Press
  • Regional

Karnataka Rain Alert: ರಾಜ್ಯದ ಈ 13 ಜಿಲ್ಲೆಗಳಲ್ಲಿ ಬಾರಿ ಮಳೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.

School And College Holiday Due To Heavy Rain: ಸದ್ಯ ರಾಜ್ಯದೆಲ್ಲೆಡೆ ವರ್ಷಧಾರೆ ಧಾರಾಕಾರವಾಗಿ ಹರಿಯುತ್ತಿದೆ ಎನ್ನಬಹುದು. ಜೂನ್…

2024-07-06
  • Headline
  • Information
  • Main News
  • money
  • Press
  • Regional

Gruha Lakshmi: ಈ 16 ಜಿಲ್ಲೆಗಳಿಗೆ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯಾ ನೋಡಿ.

Gruha Lakshmi Pending Amount: ಕಾಂಗ್ರೆಸ್ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 20,000 ರೂಪಾಯಿಗಳನ್ನು ಮಹಿಳೆಯರ ಖಾತೆಗಳಿಗೆ…

2024-07-06
  • Headline
  • Information
  • Main News
  • money
  • Sport
  • World

Fake World Cup: ಭಾರತಕ್ಕೆ ಸಿಕ್ಕಿರುವುದು ನಕಲಿ ವಿಶ್ವಕಪ್, ಅಷ್ಟಕ್ಕೂ ಅಸಲಿ ವಿಶ್ವಕಪ್ ಎಲ್ಲಿದೆ ಗೊತ್ತಾ…?

Fake World Cup Update: ಸದ್ಯ 2024 ರ ವಿಶ್ವಕಪ್ ಟ್ರೋಫಿ ಗೆದ್ದು ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ.…

2024-07-06
  • Blog
  • Business
  • Information
  • Main News
  • money
  • Technology

Punch SUV: ದಾಖಲೆಯ ಬುಕಿಂಗ್ ಕಾಣುತ್ತದೆ ಟಾಟಾ ಪಂಚ್, ಬೆಲೆ ಕೇವಲ 6 ಲಕ್ಷ, 26km ಮೈಲೇಜ್.

Tata Punch Price And Feature: ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಹೊಸ ಹೊಸ…

2024-07-06
  • Information
  • Main News
  • Press
  • Regional

Rain Alert: ಜೂಲೈ 8 ರ ವರೆಗೆ ರಾಜ್ಯದ ಈ ಭಾಗದಲ್ಲಿ ಭರ್ಜರಿ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ.

Rain Alert In Karnataka: ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಹಲವು ಪ್ರದೇಶದಲ್ಲಿ ಹಾನಿಯಾಗಿದೆ.…

2024-07-06
  • Headline
  • Information
  • Main News
  • Press
  • Sport

Narendra Modi: ಟೀಮ್ ಇಂಡಿಯಾವನ್ನು ಅದ್ದೂರಿಯಾಗಿ ಸ್ವಾಗತಿಸಿದ ಮೋದಿಯಿಂದ ದೊಡ್ಡ ಘೋಷಣೆ.

Narendra Modi Meets Indian Cricketers: ಇನ್ನು ಜೂನ್ 29 ರಂದು ನಡೆದ ವಿಶ್ವಕಪ್ ಟೋರ್ನಿಯಲ್ಲಿ ಸೌತ್ ಆಫ್ರಿಕಾವನ್ನು ಸೋಲಿಸಿ…

2024-07-06