Nivedita Gowda Latest Video: ನ್ಯೂಸ್ ಪೇಪರ್ ಡ್ರೆಸ್ ನಲ್ಲಿ ಮಿಂಚಿದ ನಿವೇದಿತಾ ಗೌಡ.

Nivedita Gowda News Paper Dress: ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (Nivedita Gowda) ಇದೀಗ ಗಿಚ್ಚಿ ಗಿಲಿಗಿಲಿ ಸೀಸನ್ 2 (Gicchi GiliGili Season 2) ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಸೀಸನ್ ನಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ನಿವೇದಿತಾ ಗೌಡ ಇದೀಗ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಮತ್ತೆ ಸ್ಪರ್ಧಿಸಲು ಬಂದಿದ್ದಾರೆ.

Nivedita Gowda shines in a newspaper dress.
Image Credit: instagram

ಈ ಬಾರಿಯ ವೇದಿಕೆಯ ಮೇಲೆ ನಿವಿ ಐದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ (Nivedita Gowda Instagram)  ವಿಡಿಯೋ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದರು.

ಗಿಚ್ಚಿ ಗಿಲಿಗಿಲಿ 2 ನಿನ್ನೆಯ ಸಂಚಿಕೆಯಲ್ಲಿ ನಿವೇದಿತಾ ನ್ಯೂಸ್ ಪೇಪರ್ ಡ್ರೆಸ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಇವರ ನ್ಯೂಸ್ ಪೇಪರ್ ಡ್ರೆಸ್ ವಿಡಿಯೋ ವೈರಲ್ ಆಗುತ್ತಿದೆ.

Nivedita Gowda made reels wearing a paper dress
Image Credit: instagram

ಗಿಚ್ಚಿ ಗಿಲಿಗಿಲಿ ಸೀಸನ್ 1 ನಲ್ಲಿ ಸ್ಪರ್ದಿಸಿದ್ದ ನಿವೇದಿತಾ ಗೌಡ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಈ ಬಾರಿ ವಿನ್ನರ್ ಪಟ್ಟ ಪಡೆಯಲು ಮತ್ತೆ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಸ್ಪರ್ದಿಸಲು ಬಂದಿದ್ದಾರೆ. ಈ ವಾರದ ಸಂಚಿಕೆಯಲ್ಲಿ ನಿವೇದಿತಾ ಗೌಡ ಐದು ವಿಭಿನ್ನ ಪಾತ್ರಗಳನ್ನು ಮಾಡಲಿದ್ದಾರೆ.

ನಿವೇದಿತಾ ಅವರ ಐದು ಪಾತ್ರಗಳಲ್ಲಿ ನ್ಯೂಸ್ ಪೇಪರ್ ಡ್ರೆಸ್ ನಲ್ಲಿ ಬಿಕ್ಷುಕಿ ಪಾತ್ರ ನಿನ್ನೆಯ ಸಂಚಿಕೆಯಲ್ಲಿ ಹೈಲೈಟ್ ಆಗಿದೆ. ನ್ಯೂಸ್ ಪೇಪರ್ ಡ್ರೆಸ್ ಧರಿಸಿ ನಟಿ ವಿಡಿಯೋ ಮಾಡಿದ್ದಾರೆ. ಇದೀಗ ಇವರ ವಿಡಿಯೋ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group

Nivedita Gowda's paper dress reels went viral on Instagram
Image Credit: instagram

ಐದು ವಿಭಿನ್ನ ಪಾತ್ರಗಳನ್ನು ಮಾಡಲಿರುವ ನಿವೇದಿತಾ ಗೌಡ
ಗಿಚ್ಚಿ ಗಿಲಿಗಿಲಿ ಸೀಸನ್ 2 ನ ಈ ವಾರದ ಸಂಚಿಕೆಯಲ್ಲಿ ನಿವೇದಿತಾ ಗೌಡ ಐದು ವಿಭಿನ್ನ ಪಾತ್ರಗಳನ್ನು ಮಾಡಲಿದ್ದಾರೆ. ಪಾತ್ರೆ ತೊಳೆಯುವ ಪಾತ್ರ, ಫೋಟೋ ಪ್ರೇಮ್ ನಲ್ಲಿ, ನರ್ಸ್ ಆಗಿ, ಪೊಲೀಸ್ ಆಗಿ ಹಾಗೂ ಬಿಕ್ಷುಕಿಯ ಪಾತ್ರವನ್ನು ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಈ ವಾರದ ಸಂಚಿಕೆಯಲ್ಲಿ ಮಾಡಲಿದ್ದಾರೆ.

ನ್ಯೂಸ್ ಪೇಪರ್ ಡ್ರೆಸ್ ನಲ್ಲಿ ಬಿಕ್ಷುಕಿ ಪಾತ್ರ ಮಾಡಿದ ನಿವಿ
ಗಿಚ್ಚಿ ಗಿಲಿಗಿಲಿ 2 ನಿನ್ನೆಯ ಸಂಚಿಕೆಯಲ್ಲಿ ನಟಿ ಪೊಲೀಸ್ ಹಾಗು ಬಿಕ್ಷುಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಅವರ ಐದು ಪಾತ್ರಗಳಲ್ಲಿ ನ್ಯೂಸ್ ಪೇಪರ್ ಡ್ರೆಸ್ ನಲ್ಲಿ ಬಿಕ್ಷುಕಿ ಪಾತ್ರ ನಿನ್ನೆಯ ಸಂಚಿಕೆಯಲ್ಲಿ ಹೈಲೈಟ್ ಆಗಿದೆ.

Nivedita Gowda danced wearing a dress made of paper
Image credit: instagram

ನ್ಯೂಸ್ ಪೇಪರ್ ಡ್ರೆಸ್ ಧರಿಸಿ ನಟಿ ವಿಡಿಯೋ ಮಾಡಿದ್ದಾರೆ. ಇದೀಗ ಇವರ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ನಿವೇದಿತಾ ಅವರ ಉಳಿದಿರುವ ಪಾತ್ರಗಳನ್ನು ಇವತ್ತಿನ ಸಂಚಿಕೆಯಲ್ಲಿ ನೋಡಬಹುದಾಗಿದೆ.

Join Nadunudi News WhatsApp Group