Niveditha Gowda: ಅಂಡರ್ ವಾಟರ್ ನಲ್ಲಿ ನಿವೇದಿತಾಗೆ ಮುತ್ತಿಟ್ಟ ಚಂದನ್, ವಿಡಿಯೋ ಸಿಕ್ಕಾಪಟ್ಟೆ ವೈರಲ್.

ನೆಟ್ಟಿಗರಿಂದ ಟ್ರೊಲ್ ಆದ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ, ಅಂಡರ್ ವಾಟರ್ ನಲ್ಲಿ ನಿವೇದಿತಾಗೆ ಮುತ್ತಿಟ್ಟ ಚಂದನ್ ಶೆಟ್ಟಿ.

Niveditha Gowda And Chandan Shetty: ಕಿರುತೆರೆಯ ಖ್ಯಾತ ನಟಿಯಾದ ನಿವೇದಿತಾ ಗೌಡ (Niveditha Gowda) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ನಿವೇದಿತಾ ಗೌಡ ಕಿರುತೆರೆಯಲ್ಲಿ ಹಾಸ್ಯ ಕಲಾವಿದೆಯಾಗಿ ನಟಿಸುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ನಟಿಯಾಗಿದ್ದಾರೆ.

ಇದೀಗ ಗಾಯಕ ಚಂದನ್ ಶೆಟ್ಟಿ (Chandan Shetty)ಹಾಗು ನಟಿ ನಿವೇದಿತಾ ಗೌಡ ಇಬ್ಬರು ಸುದ್ದಿಯಲ್ಲಿದ್ದಾರೆ. ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಈ ಜೋಡಿ ಮತ್ತೆ ನೆಟ್ಟಿಗರಿಂದ ಟ್ರೊಲ್ ಆಗಿದ್ದಾರೆ.

Chandan Shetty kissed Nivedita in Underwater
Image Credit: instagram

ಮತ್ತೆ ಟ್ರೊಲ್ ಗೆ ಒಳಗಾದ ನಿವೇದಿತಾ ಗೌಡ ಚಂದನ್ ಶೆಟ್ಟಿ
ಸಿಂಗರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಂಡರ್ ವಾಟರ್ ನಲ್ಲಿ ಮುತ್ತಿಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಇಬ್ಬರು ಹಾರ್ಟ್ ಸಿಂಬಲ್ ತೋರಿಸಿ ಪ್ರೀತಿ ಹೇಳಿದ್ದಾರೆ. ಈ ವಿಡಿಯೋ ಮತ್ತು ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ನೆಟ್ಟಿಗರು ಬಾರಿ ಟ್ರೊಲ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಇನ್ಸ್ಟಾಗ್ರಾಮ್ ಓಪನ್ ಮಾಡಿರೋದು ನಂದೇ ತಪ್ಪು, ಏನಾಗಿದೆ ಈ ಪಟ್ಟಣಕ್ಕೆ, ಬನ್ನಿ ತಜ್ಞರ ಅಭಿಪ್ರಾಯ ಪಡೆಯೋಣ ಎಂದು ನೆಗೆಟಿವ್ ಕಮೆಂಟ್ ಮಾಡಿದ್ದಾರೆ.

Nivedita Gowda and Chandan Shetty video viral
Image Credit: timesofindia

ನಿವೇದಿತಾ ಗೌಡ ಹಾಗು ಚಂದನ್ ಶೆಟ್ಟಿ ವಿಡಿಯೋ ವೈರಲ್
ಇನ್ನು ನಿವೇದಿತಾ ಗೌಡ ಹಾಗು ಚಂದನ್ ಶೆಟ್ಟಿ ಇದಕ್ಕೂ ಮೊದಲು ಇಂತಹ ವಿಚಾರವಾಗಿಯೇ ನೆಟ್ಟಿಗರಿಂದ ಟ್ರೊಲ್ ಆಗಿದ್ದರು. ಈಗ ಮತ್ತೆ ಅದೇ ರೀತಿ ಮಾಡಿದ್ದಾರೆ. ಇವರಿಬ್ಬರಿಗೆ ಏನಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Join Nadunudi News WhatsApp Group

ನಿವೇದಿತಾ ಗೌಡ ಹಾಗು ಚಂದನ್ ಶೆಟ್ಟಿ ಟ್ರೊಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನೆಗೆಟಿವ್ ಕಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯಾದ ವಿಡಿಯೋ ಹಾಕುವುದನ್ನು ನೋಡಿ ಜನರು ಗರಂ ಆಗಿದ್ದಾರೆ.

Join Nadunudi News WhatsApp Group