Niveditha Gowda Reels: ನಿರಂಜನ್ ಪತ್ನಿ ಜೊತೆಗೆ ಸ್ಟೆಪ್ ಹಾಕಿದ ನಿವೇದಿತಾ ಗೌಡ, ವಿಡಿಯೋ ವೈರಲ್.

Niveditha Gowda And Yashaswini New Reels: ಬಿಗ್ ಬಾಸ್ ಸೀಸನ್ 5 (Bigg Boss Season 5) ರಲ್ಲಿ ಜನರಿಗೆ ಪರಿಚಿತರಾದ ನಿವೇದಿತಾ ಗೌಡ (Niveditha Gowda) ಈಗ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ (Reality Show) ನಲ್ಲಿ ವಿಕ್ಷರನ್ನು ರಂಜಿಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 5 ಮುಗಿದ ನಂತರ ನಿವೇದಿತಾ ಗೌಡ ಹಲವಾರು ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡಿದ್ದಾರೆ.

Nivedita Gowda has done reels with Yashavini Deshpande
Image Credit: instagram

ನಿವೇದಿತಾ ಗೌಡ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಗಾಯಕ ಚಂದನ್ ಶೆಟ್ಟಿ ಅನ್ನು ವಿವಾಹವಾಗಿದ್ದಾರೆ. ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ, ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಕಾಮಿಡಿ ಮಾಡುವುದರ ಮೂಲಕ ಅನೇಕ ವೀಕ್ಷಕರ ಮುಖದಲ್ಲಿ ನಗು ತರಿಸುತ್ತಿದ್ದಾರೆ.

Nivedita Gowda steps with Niranjan's wife, video goes viral.
Image Credit: instagram

ಯಶಸ್ವಿನಿ ಜೊತೆಗೆ ಡಾನ್ಸ್ ಮಾಡಿದ ನಿವೇದಿತಾ
ನಿವೇದಿತಾ ಗೌಡ ಇತ್ತೀಚಿಗೆ ಸಾಮಾಜಿಕ ಜಾಲತಾಣ (Social Media) ದಲ್ಲಿ ಹೆಚ್ಚು ಸಕ್ರಿಯಾರಾಗಿದ್ದಾರೆ. ನಿವೇದಿತಾ ಯಾವಾಗಲೂ ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ. ಇವರು ಮಾಡುವ ರೀಲ್ಸ್ (Reels) ಅನೇಕರಿಗೆ ಇಷ್ಟ ವಾಗುತ್ತದೆ. ಈಗ ನಟಿ ನಿವೇದಿತಾ ಗೌಡ ನಿರೂಪಕ ನಿರಂಜನ್ (Anchor Niranjan) ಅವರ ಪತ್ನಿ ಯಶಸ್ವಿನಿ ಜೊತೆಗೆ ಡಾನ್ಸ್ ಮಾಡಿದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.

ರೀಲ್ಸ್ ಮಾಡಿದ ಯಶಸ್ವಿನಿ ಹಾಗು ನಿವೇದಿತಾ ಗೌಡ
ನಟಿ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಅಲ್ಲಿ ಕಾಮಿಡಿಯಾಗಿ ನಟಿಸುವ ಮೂಲಕ ಹಾಸ್ಯ ನಟಿಯಾಗಿದ್ದಾರೆ. ತಮ್ಮ ಮಾತಿನ ಮೂಲಕ ಎಲ್ಲರನ್ನು ರಂಜಿಸುವ ನಿವೇದಿತಾ ರಿಯಾಲಿಟಿ ಶೋ ಗಳ ಮೂಲಕ ಅನೇಕ ಅಭಿಮಾನಿಗಳನ್ನು ಪಡೆದುಕೊಂಡಿದೆ.

Join Nadunudi News WhatsApp Group

Nivedita Gowda who did the reels with Niranjan Deshpande's wife
Image Credit: instagram

ನಟಿ ನಿವೇದಿತಾ ಗೌಡ ಯಶಸ್ವಿನಿ ಜೊತೆಗೆ ಸ್ಟೆಪ್ ಹಾಕುವ ಮೂಲಕ ಜನರ ಗಮನ ಸೆಳೆದಿದ್ದಾರೆ. ನಟಿ ನಿವೇದಿತಾ ಗೌಡ ಹಾಗು ಯಶಸ್ವಿನಿ ಡಾನ್ಸ್ ವಿಡಿಯೋ ಅನ್ನು ಜನರು ಮೆಚ್ಚಿಕೊಳ್ಳುತ್ತಾ ಇದ್ದಾರೆ. ಅಭಿಮಾನಿಗಳು ನಿವೇದಿತಾ ಗೌಡ ಅವರ ಡಾನ್ಸ್ ವಿಡಿಯೋ ಗೆ ಬಗೆ ಬಗೆ ರೀತಿಯ ಕಮೆಂಟ್ಸ್ ಗಳನ್ನೂ ಮಾಡುತ್ತಿದ್ದಾರೆ.

Join Nadunudi News WhatsApp Group