Niveditha Gowda Avatar Cast: ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಯಿತು ನಿವೇದಿತಾ ಗೌಡ ಅವತಾರ್ ರೂಪ.

Niveditha Gowda Avatar Makeup In Gicchi Giligili Show: ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಶೋ (Gicchi Giligili Show) ಸಾಕಷ್ಟು ವೀಕ್ಷಕರನ್ನು ಪಡೆದುಕೊಂಡಿದೆ.

ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ನಟಿ ಶ್ರುತಿ (Shruthi) ಮತ್ತು ನಟ ಸೃಜನ್ ಲೋಕೇಶ್ (Sujan Lokesh) ಜಡ್ಜ್ ಆಗಿ ಶೋ ಅನ್ನು ನಡೆಸಿಕೊಡುತ್ತ ಇದ್ದಾರೆ. ಈ ಶೋ ನಲ್ಲಿ ನಿರಂಜನ್ ನಿರೂಪಣೆ ಮಾಡುತ್ತಿದ್ದು ಹಲವಾರು ಜನರು ಗಿಚ್ಚಿ ಗಿಲಿಗಿಲಿಯನ್ನು ವೀಕ್ಷಿಸುತ್ತಾರೆ. ಗಿಚ್ಚಿ ಗಿಲಿಗಿಲಿ ಒಂದು ಕಾಮಿಡಿ ರಿಯಾಲಿಟಿ ಶೋ ಆಗಿದ್ದು ನಿವೇದಿತಾ ಗೌಡ (Niveditha Gowda) ಇದರಲ್ಲಿ ಜನರನ್ನು ರಂಜಿಸುವಂತಹ ಪಾತ್ರ ಮಾಡುತ್ತಿದ್ದಾರೆ.

Nivedita Gowda appeared as an avatar in Gitchi Giligili show
Image Credit: instagram

ಗಿಚ್ಚಿ ಗಿಲಿಗಿಲಿ ಯಲ್ಲಿ ನಿವೇದಿತಾ ಅವತಾರ್ ವೇಷಭೂಷಣ
ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಶೋನಲ್ಲಿ ನಿವೇದಿತಾ ಗೌಡ ವಿಭಿನ್ನವಾಗಿ ಪಾತ್ರ ಮಾಡುತ್ತಾರೆ. ಈ ವಾರದ ಸಂಚಿಕೆಯಲ್ಲಿ ನಿವೇದಿತಾ ಗೌಡ ಅವತಾರ್ ವೇಷ ಭೂಷಣ ಧರಿಸಿ ಜನರನ್ನು ಮೋಡಿ ಮಾಡಿದ್ದರು. ನಿವೇದಿತಾ ಗೌಡ ಈ ಅವತಾರವನ್ನು ಜನರು ಮೆಚ್ಚಿಕೊಂಡಿದ್ದರು.

ನಟಿ ನಿವೇದಿತಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಅವತಾರ್ ವೇಷದಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದು ಅಭಿಮಾನಿಗಳು ಹಲವು ಬಗೆಯ ಕಾಮೆಂಟ್ ಗಳನ್ನೂ ಮಾಡಿದ್ದಾರೆ. ಅಲ್ಲದೆ ಅಭಿಮಾನಿಗಳು ನಿವೇದಿತಾ ಗೌಡ ಅವರ ಈ ಅವತಾರವನ್ನು ಮೆಚ್ಚಿಕೊಂಡಿದ್ದಾರೆ.

Nivedita Gowda did a part of Avatar in Gitchy Gili Gili Show
Image Credit: instagram

ನಿವೇದಿತಾ ಗೌಡ ಅವತಾರ್ ಫೋಟೋಗೆ ಕಮೆಂಟ್ ಮಾಡಿದ ಅಭಿಮಾನಿಗಳು
ಕಿರುತೆರೆ ನಟಿ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಹಾಸ್ಯ ಕಲಾವಿದೆಯಾಗಿ ಜನರನ್ನು ರಂಜಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Join Nadunudi News WhatsApp Group

Nivedita Gowda played a different role in Gitchy Gili Gili Show
Image Credit: instagram

ಅವತಾರ್ ವೇಷಭೂಷಣ ಹಾಗಿ ನಿವೇದಿತಾ ಗೌಡ ಸೃಜನ್ ಲೋಕೇಶ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಫೋಟೋವನ್ನು ನೋಡಿದ ಒಬ್ಬರು ನಿವೇದಿತಾಗೆ ಕಾಡು ಪಾಪ ತರ ಇದ್ದೀರಾ ಅಂತ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಿವೇದಿತಾ ಗೌಡ ಅವರ ಫೋಟೋಗೆ ಹೊಗಳಿ ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group