Nivedita Avatar Look: ಅವತಾರ್ ವೇಷದಲ್ಲಿ ನಿವೇದಿತಾ ಗೌಡ, ಫೋಟೋ ವೈರಲ್.

Nivedita Gowda Avatar Look In Gichhi GiliGili: ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್ 2 (Gichhi Gili Gili Season 2) ನಲ್ಲಿ ನಿವೇದಿತಾ ಇದೀಗ ಸ್ಪರ್ದಿಸುತ್ತಿದ್ದಾರೆ. ಕಳೆದ ವಾರದ ಸಂಚಿಕೆಯಲ್ಲಿ ನಿವೇದಿತಾ ಐದು ವಿಭಿನ್ನ ಪತ್ರಗಳನ್ನು ಮಾಡುವ ಮೂಲಕ ಹೈಲೈಟ್ ಆಗಿದ್ದರು.

ಇದೀಗ ಈ ವಾರದ ಸಂಚಿಕೆಯಲ್ಲಿ ನಿವಿ ಅವತಾರ್ ವೇಷ ಧರಿಸಲಿದ್ದಾರೆ. ಅವತಾರ್ ವೇಷದಲ್ಲಿನ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಫೋಟೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

Nivedita Gowda in avatar getup
Image credit: instagram

ನಿವೇದಿತಾ ಗೌಡ ಅವತಾರ್ ವೇಷ
ಇದೀಗ ಈ ಬಾರಿ ನಿವಿ ಅವತಾರ್ ವೇಷ ಧರಿಸಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್ 2 ತೀರ್ಪುಗಾರರಾದ ಸ್ರಜನ್ ಲೋಕೇಶ್ (Srujan Lokesh) ಅವರ ಜೊತೆ ನಿವಿ ಅವತಾರ್ ಗೆಟ್ ಅಪ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ನಿವಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನಿವಿ ಅವರ ಅವತಾರ್ ಲುಕ್ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಿವೇದಿತಾ ಗೌಡ
ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಗಿಚ್ಚಿ ಗಿಲಿ ಗಿಲಿ ಸೀಸನ್ 2 ಕಾರ್ಯಕ್ರಮ ಸಂಜೆ 7.30 ಕ್ಕೆ ಪ್ರಸಾರವಾಗುತ್ತದೆ.

Nivedita Gowda wearing avatar getup in Gitchy Gili Gili show
Image Credit: instagram

ಇದರಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡ ಸ್ಪರ್ದಿಸುತ್ತಿದ್ದಾರೆ. ಕಳೆದ ಬಾರಿ ಗಿಚ್ಚಿ ಗಿಲಿ ಗಿಲಿ ಸೀಸನ್ ನಲ್ಲಿ ನಿವೇದಿತಾ ಗೌಡ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈ ಬಾರಿ ಮತ್ತೆ ಗಿಚ್ಚಿ ಗಿಲಿ ಗಿಲಿ ಸೀಸನ್ 2 ಸ್ಪರ್ದಿಸಲು ಬಂದಿದ್ದಾರೆ.

Join Nadunudi News WhatsApp Group

ಪೇಪರ್ ಡ್ರೆಸ್ ತೊಟ್ಟು ಹೈಲೈಟ್ ಆದ ನಿವಿ
ಗಿಚ್ಚಿ ಗಿಲಿ ಗಿಲಿ ಸೀಸನ್ 2 ಎಲ್ಲ ವಾರದ ಸಂಚಿಕೆಯಲ್ಲಿ ನಿವಿ ಹೈಲೈಟ್ ಆಗುತ್ತಾರೆ. ಕಳೆದ ಬಾರಿ ಐದು ವಿಭಿನ್ನ ಪಾತ್ರಗಳನ್ನು ನಿವಿ ನಿಭಾಯಿಸಿದ್ದರು.

Actress Nivedita Gowda wearing avatar getup and taking photo with Srujan Lokesh
Image credit: instagram

ಈ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವಾರದ ಸಂಚಿಕೆಯಲ್ಲಿ ನಿವಿ ಪೇಪರ್ ಡ್ರೆಸ್ ತೊಟ್ಟು ಬಿಕ್ಷುಕಿ ಪಾತ್ರ ಮಾಡಿ ಹೈಲೈಟ್ ಆಗಿದ್ದರು. ಈ ಬಾರಿ ನಿವಿ ಅವತಾರ್ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.

Join Nadunudi News WhatsApp Group