Niveditha Gowda latest photos: ತುಂಡು ಬಟ್ಟೆ ಹಾಕಿಕೊಂಡ ಸಕತ್ ಪೋಸ್ ಕೊಟ್ಟ ನಿವೇದಿತಾ, ಫೋಟೋಸ್ ವೈರಲ್.

Niveditha Gowda latest Photos: ನಿವೇದಿತಾ ಗೌಡ (Niveditha Gowda) ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುವ ನಟಿ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬಿಗ್ ಬಾಸ್ (Bigg Boss Kannada) ನಲ್ಲಿ ಕಾಣಿಸಿಕೊಂಡು ನಂತರ ಚಂದನ್ ಶೆಟ್ಟಿ (Chandan Shetty) ಅವರ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡ ನಟಿ ನಿವೇದಿತಾ ಗೌಡ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುವ ನಟಿ ಅನಿಸಿಕೊಂಡಿದ್ದಾರೆ.

Actress Nivedita Gowda is enjoying a solo trip in Bali
Image Credit: timesofindia.indiatimes

ಇನ್ಸ್ಟಾಗ್ರಾಮ್ ನಲ್ಲಿ ಸದಾ ರೀಲ್ಸ್ ಮಾಡುವುದರ ಮೂಲಕ ವೈರಲ್ ಆಗುವ ನಟಿ ನಿವೇದಿತಾ ಗೌಡ ಅವರು ಈಗ ಬಾಲಿಗೆ ಸೋಲೋ ಟ್ರಿಪ್ ಹೊರಟಿದ್ದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಾಗಿದ್ದಾರೆ.

ಕಮೆಂಟ್ ಮಾಡಿದವರಿಗೆ ಕ್ಲಾಸ್ ತಗೆದುಕೊಂಡ ನಿವೇದಿತಾ ಗೌಡ
ಹೌದು ನಟಿ ನಿವೇದಿತಾ ಗೌಡ ಅವರು ಬಾಲಿ ಅಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ ಮತ್ತು ಅಲ್ಲಿ ತಗೆದ ವಿಡಿಯೋ ಹಾಗು ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ.

ಇದೆ ಸಮಯದಲ್ಲಿ ಕೆಲವು ಜನರು ನೀವು ಗಂಡನ ಹಣದಲ್ಲಿ ಮಜಾ ಮಾಡುತ್ತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್ ಗೆ ಉತ್ತರವನ್ನ ನೀಡಿದ ನಟಿ ನಿವೇದಿತಾ ಗೌಡ ಅವರು ನಾನು ನನ್ನ ಗಂಡನ ಹಣವನ್ನ ಖರ್ಚು ಮಾಡಿದರೆ ನಿಮಗೆ ಏನು ಸಮಸ್ಯೆ. ನಾನು ಕೂಡ ದುಡಿಯುತ್ತೇನೆ ಎಂದು ಹೇಳುವುದರ ಮೂಲಕ ಉತ್ತರವನ್ನ ಕೊಟ್ಟಿದ್ದಾರೆ.

Join Nadunudi News WhatsApp Group

ತುಂಡು ಬಟ್ಟೆಯಲ್ಲಿ ಸಕತ್ ಮಿಂಚಿದ ನಟಿ ನಿವೇದಿತಾ ಗೌಡ
ಹೌದು ನಟಿ ನಿವೇದಿತಾ ಗೌಡ ಅವರು ಆಗಾಗ ಫೋಟೋ ಮತ್ತು ವಿಡಿಯೋಗಳನ್ನ ಶೇರ್ ಮಾಡುವುದರ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಾರೆ. ಅದೇ ರೀತಿಯಲ್ಲಿ ಈಗ ಸಣ್ಣ ಬಟ್ಟೆಯನ್ನ ಧರಿಸಿಕೊಂಡು ಸಕತ್ ಸ್ಟೆಪ್ ಹಾಕಿದ್ದು ಅದರ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದು ಆ ಫೋಟೋ ಲಕ್ಷಗಟ್ಟಲೆ ವೀಕ್ಷಣೆ ಕೂಡ ಪಡೆದುಕೊಂಡಿದೆ.

ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋಗೆ  ಜನರು ಸಾಕಷ್ಟು ಲೈಕ್ಸ್ ಕೊಟ್ಟಿದ್ದು ಮತ್ತೆ ಇನ್ಸ್ಟಾಗ್ರಾಮ್ ನಲ್ಲಿ ನಟಿ ನಿವೇದಿತಾ ಗೌಡ ಅವರು ವೈರಲ್ ಆಗಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ನಟಿ ನಿವೇದಿತಾ ಗೌಡ ಅವರು ಆಗಾಗ ವಿಡಿಯೋ ಮತ್ತು ಫೋಟೋ ಶೇರ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.

ಬಾಲಿಯಲ್ಲಿ ಎಂಜಾಯ್ ಮಾಡುವುತ್ತಿರುವ ನಿವೇದಿತಾ ಗೌಡ
ನಟಿ ನಿವೇದಿತಾ ಗೌಡ ಅವರು ಒಂಟಿಯಾಗಿ ಬಾಲಿ ಪ್ರವಾಸವನ್ನ ಮಾಡಿದ್ದು ಅಲ್ಲಿನ ಸೌಂದರ್ಯವನ್ನ ಎಂಜಾಯ್ ಮಾಡುತ್ತಿದ್ದಾರೆ. ನದಿ, ಪ್ರವಾಸಿ ತಾಣ ಹೀಗೆ ಹಲವು ಪ್ರದೇಶಗಳನ್ನ ಸುತ್ತಾಡುತ್ತಿರುವ ನಟಿ ನಿವೇದಿತಾ ಗೌಡ ಅವರು ಅಲ್ಲಿ ತಗೆದ ಫೋಟೋ ಮತ್ತು ವಿಡಿಯೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿದ್ದಾರೆ.

Join Nadunudi News WhatsApp Group