Niveditha Gowda Retorlook: ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ನಿವೇದಿತಾ ಗೌಡ.

Actress Niveditha Gowda Latest Reels: ಬಿಗ್ ಬಾಸ್ ಸೀಸನ್ 5 (Bigg Boss Season 5) ರಲ್ಲಿ ಜನರಿಗೆ ಪರಿಚಿತರಾದ ನಿವೇದಿತಾ ಗೌಡ ಈಗ ಕಿರುತೆರೆ ನಟಿ.

ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಜನರನ್ನು ರಂಜಿಸುತ್ತಿರುವ ನಿವೇದಿತಾ ಗೌಡ (Niveditha Gowda) ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Actress Nivedita Gowda shines in retro look
Image Credit: instagram

ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಅವರನ್ನು ಜನ ಮೆಚ್ಚಿಕೊಂಡಿದ್ದರು. ನಿವೇದಿತಾ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಇದೀಗ ನಟಿ ನಿವೇದಿತಾ ಗೌಡ ಬಿಳಿ ಬಣ್ಣದ ಸೀರೆಯುಟ್ಟು ರೀಲ್ಸ್ ಮಾಡಿದ್ದಾರೆ.

ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ನಿವೇದಿತಾ ಗೌಡ
ಇದೀಗ ನಟಿ ನಿವೇದಿತಾ ಗೌಡ ನೀಲಿ ಬಣ್ಣದ ಸೀರೆಯುಟ್ಟು ರೀಲ್ಸ್(Reels) ಮಾಡಿದ್ದಾರೆ. ನಟಿ ನಿವೇದಿತಾ ಗೌಡ ಅವರ ಈ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಳಿ ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಿಂಚುತ್ತಿದ್ದಾರೆ.

Actress Nivedita Gowda in retro look in Gitchy Gilgili show
Image Credit: vijaykarnataka

ಸೀರೆಗೆ ತಕ್ಕಂತೆ ಹೇರ್ ಸ್ಟಿಲ್ ಮಾಡಿ ಸುಂದರವಾಗಿ ಕಾಣಿಸಿದ್ದಾರೆ, ಮೇಕಪ್ ಮಾಡಿಕೊಂಡು ನಟಿ ನಿವೇದಿತಾ ಗೌಡ ಸೀರೆಯಲ್ಲಿ ಮಿಂಚಿದ್ದಾರೆ.

Join Nadunudi News WhatsApp Group

ಬಿಳಿ ಬಣ್ಣದ ಸೀರೆಯುಟ್ಟು ರೀಲ್ಸ್ ಮಾಡಿದ ನಿವೇದಿತಾ ಗೌಡ
ನಿವೇದಿತಾ ಗೌಡ ಅವರು ಬಿಳಿ ಬಣ್ಣದ ಸೀರೆಯುಟ್ಟು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ರೀಲ್ಸ್ ಗೆ ಅಭಿಮಾನಿಗಳಿಂದ ಅನೇಕ ಬಗೆಯ ಕಮೆಂಟ್ ಬಂದಿದೆ. ಅಭಿಮಾನಿಗಳು ನಟಿ ನಿವೇದಿತಾ ಅವರ ರೀಲ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ.

Actress Nivedita Gowda appeared in actress Kalpana look
Image Credit: telugustop

ಕಿರುತೆರೆ ನಟಿ ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗೆ ಫೋಟೋಶೂಟ್ ರೀಲ್ಸ್ ಮಾಡುವ ಮೂಲಕ ಹತ್ತಿರವಾಗುತ್ತಾ ಇರುತ್ತಾರೆ. ನಟಿ ನಿವೇದಿತಾ ಗೌಡ ಇದೀಗ ಬಿಳಿ ಬಣ್ಣದ ಸೀರೆಯುಟ್ಟು ಅಪ್ಸರೆ ರೀತಿ ಕಾಣಿಸಿದ್ದಾರೆ.

Join Nadunudi News WhatsApp Group