Neveditha Gowda In Saree: ಲಂಗ ಧಾವಣಿಯಲ್ಲಿ ಮಿಂಚಿದ ನಿವೇದಿತಾ ಗೌಡ, ವೈರಲ್ ಆಯಿತು ಫೋಟೋಸ್.

Neveditha Gowda Traditional Look: ಬಿಗ್ ಬಾಸ್ ಸೀಸನ್ 5 (Bigg Boss Season 5) ರಲ್ಲಿ ಜನರಿಗೆ ಪರಿಚಿತರಾದ ನಿವೇದಿತಾ ಗೌಡ ಈಗ ಕಿರುತೆರೆ ನಟಿ. ಕಲರ್ಸ್ ಕನ್ನಡ ಚಾನಲ್ (Colors Kannada Channel)  ಅಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಜನರನ್ನು ರಂಜಿಸುತ್ತಿರುವ ನಿವೇದಿತಾ ಗೌಡ (Neveditha Gowda)ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಅವರನ್ನು ಜನ ಮೆಚ್ಚಿಕೊಂಡಿದ್ದರು. ನಿವೇದಿತಾ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು.

Nivedita Gowda, who shined in Langa Dhavani, went viral.
Image Credit: instagram

ಲಂಗ ದಾವಣಿಯಲ್ಲಿ ಮಿಂಚಿದ ನಿವೇದಿತಾ ಗೌಡ
ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಯಾವಾಗಲು ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಇರುತ್ತಾರೆ. ವಿಭಿನ್ನವಾಗಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಮನ ಸೆಳೆಯುತ್ತಾರೆ.

ಇತ್ತೀಚಿಗೆ ನಿವೇದಿತಾ ಗೌಡ ಅವರು ಲಂಗ ಧಾವಣಿಯ ಫೋಟೋ ಹಂಚಿಕೊಂಡು ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Actress Nivedita Gowda did a Langa Dhavani Hakkikodu photo shoot
Image Credit: instagram

ನಿವೇದಿತಾ ಗೌಡ ಅವರನ್ನು ಲಂಗ ದಾವಣಿಯಲ್ಲಿ ನೋಡಿದ ಅಭಿಮಾನಿಗಳು ಫಿದಾ ಆಗಿದ್ದರೆ. ಅಲ್ಲದೆ ನಿವೇದಿತಾ ಗೌಡ ಅವರಿಗೆ ಈ ಫೋಟೋ ಸೂಪರ್ ಆಗಿದೆ ಇನ್ನು ಮುಂದೆ ನೀವು ಇದೆ ತರ ಇದ್ದು ಬಿಡಿ ಅಂತ ಒಬ್ಬ ಅಭಿಮಾನಿ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

Join Nadunudi News WhatsApp Group

Actress Nivedita Gowda shines in skirt and davani
Image Credit: instagram

ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ನಟಿ ನಿವೇದಿತಾ ಗೌಡ
ನೀಲಿ ಬಣ್ಣದ ಧಾವಣಿ ಮತ್ತು ಪಿಂಕ್ ಕಲರ್ ಲಂಗ ಧರಿಸಿ ಕಿರುತೆರೆ ನಟಿ ನಿವೇದಿತಾ ಗೌಡ ಮಿಂಚಿದ್ದಾರೆ. ನಿವೇದಿತಾ ಗೌಡ ಅವರ ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿವೇದಿತಾಗೆ ನೀವು ಇದೆ ರೀತಿ ಇದ್ದುಬಿಡಿ ಎಂದು ಹೇಳಿದ್ದಾರೆ.

ಲಂಗ ದಾವಣಿಯಲ್ಲಿ ನಟಿ ನಿವೇದಿತಾ ಗೌಡ ಗೊಂಬೆ ತರ ಕಾಣಿಸುತ್ತಿದ್ದಾರೆ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

Join Nadunudi News WhatsApp Group