Niveditha Gowda Traditional Look: ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ನಿವೇದಿತಾ ಗೌಡ.

Niveditha Gowda  Traditional Blue Colour Saree: ಬಿಗ್ ಬಾಸ್ ಸೀಸನ್ 5 (Bigg Boss Season 5) ರಲ್ಲಿ ಜನರಿಗೆ ಪರಿಚಿತರಾದ ನಿವೇದಿತಾ ಗೌಡ ಈಗ ಕಿರುತೆರೆ ನಟಿ.

ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಜನರನ್ನು ರಂಜಿಸುತ್ತಿರುವ ನಿವೇದಿತಾ ಗೌಡ (Niveditha Gowda) ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Niveditha Gowda  Traditional Blue Colour Saree
Image Source: Instagram

ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಅವರನ್ನು ಜನ ಮೆಚ್ಚಿಕೊಂಡಿದ್ದರು. ನಿವೇದಿತಾ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು.

ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ನಿವೇದಿತಾ ಗೌಡ
ಇದೀಗ ನಟಿ ನಿವೇದಿತಾ ಗೌಡ ನೀಲಿ ಬಣ್ಣದ ಸೀರೆಯುಟ್ಟು ರೀಲ್ಸ್(Reels) ಮಾಡಿದ್ದಾರೆ. ನಟಿ ನಿವೇದಿತಾ ಗೌಡ ಅವರ ಟ್ರೆಡಿಷನಲ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಿಂಚುತ್ತಿದ್ದಾರೆ.ಸೀರೆಗೆ ತಕ್ಕಂತೆ ಹೇರ್ ಸ್ಟಿಲ್ ಮಾಡಿ ಅದಕ್ಕೆ ತಕ್ಕಂತೆ ಜಿವೆಲ್ಲರಿ ಹಾಕಿ, ಮೇಕಪ್ ಮಾಡಿಕೊಂಡು ನಟಿ ನಿವೇದಿತಾ ಗೌಡ ಸೀರೆಯಲ್ಲಿ ಮಿಂಚಿದ್ದಾರೆ.

Niveditha Gowda  Traditional Blue Colour Saree
Image Source: Instagram

ನೀಲಿ ಬಣ್ಣದ ಸೀರೆಯುಟ್ಟು ರೀಲ್ಸ್ ಮಾಡಿದ ನಿವೇದಿತಾ ಗೌಡ
ನಿವೇದಿತಾ ಗೌಡ ಅವರು ನೀಲಿ ಬಣ್ಣದ ಸೀರೆಯುಟ್ಟು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ರೀಲ್ಸ್ ಅನೇಕ ಬಗೆಯ ಕಮೆಂಟ್ ಬಂದಿದೆ. ಇದು ನಮ್ಮ ಸಂಪ್ರದಾಯ, ಗೊಂಬೆ, ಸೂಪರ್ ಅಂತೆಲ್ಲ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group

Niveditha Gowda  Traditional Blue Colour Saree
Image Source: Instagram

ಕಿರುತೆರೆ ನಟಿ ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗೆ ಫೋಟೋಶೂಟ್ ರೀಲ್ಸ್ ಮಾಡುವ ಮೂಲಕ ಹತ್ತಿರವಾಗುತ್ತಾ ಇರುತ್ತಾರೆ. ನಟಿ ನಿವೇದಿತಾ ಗೌಡ ಇದೀಗ ನೀಲಿ ಬಣ್ಣ ಸೀರೆಯುಟ್ಟು ಅಪ್ಸರೆ ರೀತಿ ಕಾಣಿಸಿದ್ದಾರೆ.

Niveditha Gowda  Traditional Blue Colour Saree
Image Source: India Today

Join Nadunudi News WhatsApp Group