Niveditha Gowda Frank: ಎಳನೀರು ಮಾರುವ ಮಹಿಳೆಗೆ ಫ್ರಾಂಕ್ ಮಾಡಿದ ನಿವೇದಿತಾ, ವಿಡಿಯೋ ವೈರಲ್.

Niveditha Gowda Frank: ನಿವೇದಿತಾ ಗೌಡ (niveditha Gowda) ಹೆಸರನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಕೇಳೇ ಇರುತ್ತಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ ನಿವೇದಿತಾ ಗೌಡ ಅವರು ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಗೆ ಕಾರಣರಾಗುತ್ತಾರೆ ಎಂದು ಹೇಳಬಹುದು.

ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡ ನಟಿ ನಿವೇದಿತಾ ಗೌಡ ಅವರು ನಂತರ ಚಂದನ್ ಶೆಟ್ಟಿ (Chandan Shetty) ಅವರನ್ನ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡರು ಎಂದು ಹೇಳಬಹುದು.

Frank's protest against a woman selling water, video goes viral.
Image Credit: timesofindia.indiatimes

ಸದ್ಯ ನಟಿ ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ರೇಲ್ಸ್ ಮತ್ತು ವಿಡಿಯೋ ಮಾಡುವುದರ ಮೂಲಕ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ.

ತನ್ನದೇ ಆದ ಯುಟ್ಯೂಬ್ ಚಾನೆಲ್ ಹೊಂದಿರುವ ನಿವೇದಿತಾ ಗೌಡ
ಹೌದು ಇನ್ಸ್ಟಾಗ್ರಾಮ್ ನಲ್ಲಿ ಸದಾ ರೇಲ್ಸ್ ಮಾಡುವ ನಟಿ ನಿವೇದಿತಾ ಗೌಡ ಅವರು ತನ್ನದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ ಎಂದು ಹೇಳಬಹುದು.

ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಸದಾ ಏನಾದರು ವಿಡಿಯೋ ಶೇರ್ ಮಾಡುವ ನಟಿ ನಿವೇದಿತಾ ಗೌಡ ಅವರು ಈಗ ಫ್ರಾಂಕ್ ಮಾಡಿದ ವಿಡಿಯೋವನ್ನು ಶೇರ್ ಮಾಡಿದ್ದು ಸದ್ಯ ವಿಡಿಯೋ ವೈರಲ್ ಆಗಿದೆ ಎಂದು ಹೇಳಬಹುದು.

Join Nadunudi News WhatsApp Group

Actress Nivedita Gowda made headlines for franking a woman who sells water
Image Credit: latestly

ಎಳನೀರು ಮಾಡುವವರಿಗೆ ಫ್ರಾಂಕ್ ಮಾಡಿದ ನಿವೇದಿತಾ ಗೌಡ
ಹೌದು ರಸ್ತೆ ಬದಿಯಲ್ಲಿ ಎಳನೀರು ಮಾಡುವ ಮಹಿಳೆಗೆ ನಟಿ ನಿವೇದಿತಾ ಗೌಡ ಅವರು ಫ್ರಾಂಕ್ ಮಾಡಿದ್ದು ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಣ ಬಿದ್ದಿದೆ ಎಂದು ಹೇಳಿ ನಿವೇದಿತಾ ಗೌಡ ಅವರು ಎಳನೀರು ಮಾರುವ ಮಹಿಳೆಗೆ ಫ್ರಾಂಕ್ ಮಾಡಿದ್ದಾರೆ.

Nivedita Gowda who franked a woman through her YouTube channel
Image Credit: tv9kannada

ನಿವೇದಿತಾ ಗೌಡ ಅವರೇ ಹಣವನ್ನ ಬೀಳ್ಸಿ ಫ್ರಾಂಕ್ ಮಾಡಿದಾಗ ಕೆಲವು ಆ ಹಣ ನಮ್ಮದಲ್ಲ ಎಂದು ಒಪ್ಪಿಕೊಂಡಿದ್ದಾರೆ, ಆದರೆ ಎಳನೀರು ಮಾಡುವ ಮಹಿಳೆ ಆ ಹಣ ನನ್ನದೇ ಎಂದು ತಿಳಿದುಕೊಂಡರು. ಚಿಲ್ಲರೆ ಕೊಡುವ ಸಮಯದಲ್ಲಿ ಹಣ ಬಿದ್ದಿರಬಹುದು ಎಂದು ಆ ಮಹಿಳೆ ಹೇಳಿದರು.

ನಂತರ ಇಬ್ಬರ ನಡುವೆ ಕೆಲವು ಸಮಯ ಮಾತುಕತೆ ನಡೆದಿದೆ. ನಂತರ ನಿವೇದಿತಾ ಗೌಡ ಅವರು ಅಲ್ಲೇ ಎಳೆನೀರನ್ನ ಕೂಡ ಕುಡಿದಿದ್ದಾರೆ ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು ಜನರು ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group