Noise Fit Twist Pro: ಸ್ಮಾರ್ಟ್ ವಾಚ್ ಪ್ರಿಯರಿಗೆ ಗುಡ್ ನ್ಯೂಸ್, ಕೇವಲ 2000 ಕ್ಕೆ ಖರೀದಿಸಿ ಹೊಸ Nois ಸ್ಮಾರ್ಟ್ ವಾಚ್.
ನಾಯ್ಸ್ ಕಂಪನಿ ನಾಯ್ಸ್ ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್ ವಾಚ್ ಅನ್ನು ಲಾಂಚ್ ಮಾಡಿದೆ.
Noise Fit Twist Pro Smart Watch: ಇದೀಗ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ವಾಚ್(Smart Watch) ಒಂದು ಬಿಡುಗಡೆಯಾಗಿದೆ. ಈ ಸ್ಮಾರ್ಟ್ ವಾಚ್ ಜನರ ನೆಚ್ಚಿನ ಬ್ರಾಂಡ್ ಆಗಿದೆ. ನಾಯ್ಸ್ ಕಂಪನಿ ನಾಯ್ಸ್ ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್ ವಾಚ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ ವಾಚ್ ಬಳಕೆದಾರರಿಗೆ ಹಲವು ಅನುಕೂಲಕರ ಹೆಲ್ತ್ ಫೀಚರ್ಸ್ ಹಾಗು ನವೀನ ಮಾದರಿಯ ಟೆಕ್ನಲಾಜಿಯನ್ನು ನೀಡಲಿದೆ.
ನಾಯ್ಸ್ ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್ ವಾಚ್
ಈ ಸ್ಮಾರ್ಟ್ ವಾಚ್ IP 68 ರೇಟಿಂಗ್ ಹೊಂದಿದ್ದು ದೂಳು ಮತ್ತು ನೀರಿನಿಂದ ರಕ್ಷಣೆ ನೀಡಲಿದೆ. ನಾಯ್ಸ್ ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್ ವಾಚ್ ಐದು ಬಣ್ಣಗಳಿಂದ ಬಿಡುಗಡೆಯಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ ಸಿಲಿಕೋನ್ ಮತ್ತು ಲೆದರ್ ಸ್ಟ್ರಾಪ್ ಆಯ್ಕೆಗಳಲ್ಲಿ ಬರಲಿದೆ. ಇದು ಟ್ರೂ ಸಿಂಕ್ ಟೆಕ್ನೋಲಜಿಯಿಂದ ನಡೆಸಲ್ಪಡುವ ಬ್ಲೂಟೂಥ್ ಕರೆಯನ್ನು ಹೊಂದಿದ್ದು ಜನರಿಗೆ ಬಹಳ ಒಳ್ಳೆಯ ಅನುಭವ ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್ ವಾಚ್ ಸಾಕಷ್ಟು ಫೀಚರ್ಸ್ ಗಳನ್ನೂ ಹೊಂದಿದೆ.
ನಾಯ್ಸ್ ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್ ವಾಚ್ ನ ವಿಶೇಷತೆ
ನಾಯ್ಸ್ ಫಿಟ್ ಟ್ವಿಸ್ಟ್ ಪ್ರೊ ಸ್ಮಾರ್ಟ್ ವಾಚ್ 1 .4 ಇಂಚಿನ ಅಮೋಲೆಡ್ ಡಿಸ್ ಪ್ಲೇಯನ್ನು ಹೊಂದಿದೆ. ಇದು ವೃತ್ತಾಕಾರದ ಡಯಲ್ ಅನ್ನು ಹೊಂದಿದ್ದು 240 X 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ವಾಚ್ ಅನ್ನು ಆನ್ಲೈನ್ ನಲ್ಲಿ 2,199 ರೂಪಾಯಿ ಜನರು ಖರೀದಿ ಮಾಡಬಹುದು.
ಜೊತೆಗೆ ಈ ಸ್ಮಾರ್ಟ್ ವಾಚ್ ಮೆಟಾಲಿಕ್ ಡಯಲ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಸ್ಮಾರ್ಟ್ ವಾಚ್ ಸಿಲಿಕೋನ್ ಮತ್ತು ಲೆದರ್ ಸ್ಕ್ರ್ಯಾಪ್ ಆಯ್ಕೆಗಳಲ್ಲಿ ಜನರಿಗೆ ಸಿಗಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಎರಡು ಫಿಸಿಕಲ್ ಸೆಡ್ ಬಟನ್ ಗಳನ್ನೂ ಹೊಂದಿದೆ. ಈ ಸ್ಮಾರ್ಟ್ ವಾಚ್ ಟ್ರೂ ಸಿಂಕ್ ತಂತ್ರಜ್ಞಾನದಿಂದ ನಡೆಸಲ್ಪಡುವ ಬ್ಲೂಟೂಥ್ ಕರೆಯನ್ನು ಬೆಂಬಲಿಸುವ ಕರೆಯನ್ನ ಕೂಡ ಈ ವಾಚ್ ಹೊಂದಿರುತ್ತದೆ.
ಇದರಿಂದ ಬಳಕೆದಾರರು ವಾಚ್ ನಿಂದ ನೇರವಾಗಿ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಹೆಚ್ಚುವರಿಯಾಗಿ ಸ್ಮಾರ್ಟ್ ವಾಚ್ ಬ್ಲೂಟೂಥ್ 5 .3 ಕಲೆಕ್ಟಿವಿಟಿಯನ್ನು ನೀಡಲಿದೆ.