Ads By Google

Nokia G11: ನೌಕಿಯ ಈ ಮಾದರಿಯ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್.

Nokia G11 Plus Smartphone

Image Source: Youtube

Ads By Google

Nokia G11 Plus Smartphone: ದೇಶದ ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿಗಳು ಗ್ರಾಹಕರಿಗಾಗಿ ಹೊಸ ಹೊಸ ಸ್ಮಾರ್ಟ್ ಫೋನ್(Smart Phone) ಅನ್ನು ಪರಿಚಯಿಸುತ್ತ ಇದೆ. ಸದ್ಯ ಫಾಸ್ಟ್ ಚಾರ್ಜಿಂಗ್ ಮೊಬೈಲ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಕ್ಯಾಮರಾ ವೈಶಿಷ್ಟ್ಯಗಳಿರುವಾ ಸಾಕಷ್ಟು ಮೊಬೈಲ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸದ್ಯ ಜನಪ್ರಿಯ ಬ್ರಾಂಡ್ ಆಗಿರುವ Nokia ಇದೀಗ ಭರ್ಜರಿ ಬ್ಯಾಟರಿ ಪ್ಯಾಕಪ್ ಹೊಂದಿರುವ ಹೊಸ ಸ್ನ್ಯಾರ್ಟ್ ಫೋನ್ ಅನ್ನು ಪರಿಚಿಯಿಸಿದೆ. ಇದೀಗ ನೋಕಿಯಾದ ನೂತನ ಸ್ಮಾರ್ಟ್ ಫೋನ್ ಬೆಲೆ ಮಾರುಕಟ್ಟೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ನೀವು ಹೊಸ ವರ್ಷದಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಿದರೆ ಹೆಚ್ಚಿನ ಹಣವನ್ನು ಉಳಿಸಬಹುದು.

Image Credit: Nokia

Nokia G11 Plus Smartphone
ಸದ್ಯ ಮಾರುಕಟ್ಟೆಯಲ್ಲಿ ನೌಕಿಯ ಕಂಪನಿಯ Nokia G11 Plus Smartphone ಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ನೀವು Nokia G11 Plus Smartphone ಅನ್ನು 4GB RAM ನ ಆಯ್ಕೆಯೊಂದಿಗೆ ಖರೀದಿಸಬಹುದು. ಮಾರುಕಟ್ಟೆಯಲ್ಲಿ Nokia G11 Plus Smartphone ನ ಆರಂಭಿಕ ಬೆಲೆ 13999 ರೂ. ಆಗಿದೆ. ನೀವು ಈ ಸ್ಮಾರ್ಟ್ ಫೋನ್ ಅನ್ನು ಕೇವಲ 7739 ರೂ. ಗೆ ಖರೀದಿಸಬಹುದು.

ನೌಕಿಯ ಈ ಮಾದರಿಯ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್
ಫ್ಲಿಪ್ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ 44 % ರಿಯಾಯಿತಿ ಲಭ್ಯವಿದೆ. ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 10% ರಿಯಾಯಿತಿ, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 10% ರಿಯಾಯಿತಿ ಪಡೆಯುವ ಮೂಲಕ ನೀವು ಈ ಫೋನ್ ಅನ್ನು ಹೆಚ್ಚುವರಿ 1250 ರಿಯಾಯಿತಿಗೆ ಪಡೆಯಬಹುದು.

Image Credit: Original Source

ನೀವು Nokia G11 Plus Smartphone ನಲ್ಲಿ  50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಆಯ್ಕೆಯೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆಯನ್ನು ನೋಡಬಹುದು. ಈ ಕ್ಯಾಮೆರಾಗಳು LED ಫ್ಲ್ಯಾಶ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಇನ್ನು Nokia G11 Plus Smartphone , 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ನೀವು ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in