Ads By Google

Nokia G42: 5000 mAh ಬ್ಯಾಟರಿ ಮತ್ತು 50MP ಕ್ಯಾಮೆರಾ, ನೋಕಿಯಾ ಈ ಮೊಬೈಲ್ ಮುಂದ ಮಂಕಾದ ಐಫೋನ್.

Nokia G42 5G Smartphone Release Date

Image Credit: trustedreviews

Ads By Google

Nokia G42 5G Smartphone: ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್ ಗಳ ಮೇಲಿನ ಬೇಡಿಕೆ ಹೆಚ್ಚಿದ್ದು ಗ್ರಾಹಕರ ಬೇಡಿಕೆ ಅನುಗುಣವಾಗಿ ಮೊಬೈಲ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಮೊಬೈಲ್ ಗಳನ್ನೂ ಪರಿಚಯಿಸುತ್ತಿವೆ. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಅತ್ಯಾಕರ್ಷಕ ಮೊಬೈಲ್ ಗಳು ಬೆಳಕಿಗೆ ಬಂದಿದೆ.

ನೀವು ಹೊಸ ಮೊಬೈಲ್ ಖರೀದಿಸಲು ಬಯಸುತ್ತಿದ್ದರೆ ಇದೀಗ Nokia ಹೊಸ ಮಾದರಿಯ Smartphone ಅನ್ನು ನಿಮಗಾಗಿ ಪರಿಚಯಿಸಿದೆ. ಅನೇಕ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ತಮ್ಮ ಕಂಪನಿಯ ಮೊಬೈಲ್ ಫೋನ್ ಗಳ ಮೇಲೆ ವಿಶೇಷ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಇದೀಗ Nokia ಕಂಪನಿ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಗ್ರಾಹಕರ ಬಜೆಟ್ ಬೆಲೆಗೆ ಬಿಡುಗಡೆ ಮಾಡಿದೆ.

Image Credit: Mewsdirectory3

Nokia G42 5G Smartphone
ದೇಶಿಯ ಮಾರುಕಟ್ಟೆಯಲ್ಲಿ ಇದೀಗ Nokia G42 5G Smartphone ಗ್ರಾಹಕರ ಆಯ್ಕೆಗೆ ಸೇರಿಕೊಂಡಿದೆ. ಇದೀಗ Nokia ತನ್ನ G ಸರಣಿಯಲ್ಲಿ Latest Version ಅನ್ನು ಬಿಡುಗಡೆ ಮಾಡಿತ್ತು, ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ. ಹೆಚ್ಚಿನ Storage ಆಯ್ಕೆಯ ಫೋನ್ ಇದಾಗಿದ್ದು ಛಾಯಾಗ್ರಹಣಕ್ಕಾಗಿ ಉತ್ತಮ ಗುಣಮಟ್ಟದ ಕ್ಯಾಮರಾವನ್ನು ಅಳವಡಿಸಲಾಗಿದೆ.

Nokia G42 5G Smartphone Camera Feature
ಇನ್ನು 50MP ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 8MP ಕ್ಯಾಮರೆವನ್ನು ಅಳವಡಿಸಲಾಗಿದೆ. Nokia G42 5G Smartphone Android 13 ಅನ್ನು ಹೊಲಲಿದೆ. ಇದರ ಜೊತೆಗೆ ರಡು ವರ್ಷಗಳ Operating system update ಜೊತೆಗೆ 3 ವರ್ಷಗಳ Security update ಅನ್ನು ಸಹ ಕಂಪನಿ ನೀಡುತ್ತಿದೆ. Nokia G42 5G Smartphone 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಗ್ರಾಹಕರಿಗೆ ಈ ಸ್ಮಾರ್ಟ್ ಫೋನ್ ಕೈಗೆಟುಕುವ ದರದಲ್ಲಿ ಸಿಗಲಿದೆ.

Image Credit: News9live

Nokia G42 5G Smartphone Release Date
Nokia G42 5G Smartphone 6 .56 ಇಂಚಿನ HD +LCD Display ಜೊತೆಗೆ 90Hz ರಿಫ್ರೆಶ್ ದರದೊಂದಿಗೆ ಬರಲಿದೆ. ಫೋನ್ ನ ಭದ್ರತೆಗಾಗಿ Gorilla Glass 3 Display ಅನ್ನು ಹೊಂದಿದೆ. ಇನ್ನು 6GB RAM ಹಾಗೂ 128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. Nokia G42 5G Smartphone ನಿಮಗೆ Gray ಮತ್ತು Purple ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆಗಿರುವ Amazon ನಲ್ಲಿ Septembar 15 ರಿಂದ ನೀವು ಇ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field