Nokia 5G: ಬಡವರಿಗಾಗಿ ಇನ್ನೊಂದು ಅತೀ ಅಗ್ಗದ ಮೊಬೈಲ್ ಲಾಂಚ್ ಮಾಡಿದ ನೋಕಿಯಾ, 5000 mAh ಬ್ಯಾಟರಿ.

ನೋಕಿಯಾ ಇನ್ನೊಂದು ಅಗ್ಗದ ಮೊಬೈಲ್ ಲಾಂಚ್ ಮಾಡಿದ್ದು ಈ ಆಕರ್ಷಕ ಫೀಚರ್ ಕೂಡ ಹೊಂದಿದೆ.

Nokia G42 5G Smartphone: ಸದ್ಯ ಮಾರುಕಟ್ಟೆಯಲ್ಲಿ Smartphone ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಂತೂ ಜನರು ಹೆಚ್ಚಾಗಿ ಮೊಬೈಲ್ ಫೋನ್ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಇನ್ನು ದೇಶದ ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿಗಳು ಕೂಡ ಗ್ರಾಹಕರಿಗಾಗಿ ಹೊಸ ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತ ಇದೆ. ಸದ್ಯ ಫಾಸ್ಟ್ ಚಾರ್ಜಿಂಗ್ ಮೊಬೈಲ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಹೆಚ್ಚಿನ ವ್ಯಾಟ್ ನೊಂದಿಗೆ ಉತ್ತಮ ಗುಣಮಟ್ಟದ ಕ್ಯಾಮರಾ ವೈಶಿಷ್ಟ್ಯಗಳಿರುವಾ ಸಾಕಷ್ಟು ಮೊಬೈಲ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಜನಪ್ರಿಯ ಬ್ರಾಂಡ್ ಆಗಿರುವ Nokia ಇದೀಗ ಭರ್ಜರಿ ಬ್ಯಾಟರಿ ಪ್ಯಾಕಪ್ ಹೊಂದಿರುವ ಹೊಸ ಸ್ನ್ಯಾರ್ಟ್ ಫೋನ್ ಅನ್ನು ಪರಿಚಿಯಿಸಿದೆ. ಇದೀಗ ನೋಕಿಯಾದ ನೂತನ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಗೆ ಪರಿಚಯವಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

nokia g42 5g
Image Credit: nokia

Nokia G42 5G Smartphone
ದೇಶಿಯ ಮಾರುಕಟ್ಟೆಯಲ್ಲಿ ಇದೀಗ Nokia G42 5G Smartphone ಬಿಡುಗಡೆಗೊಂಡಿದೆ. ಇದೀಗ Nokia ತನ್ನ G ಸರಣಿಯಲ್ಲಿ Latest Version ಅನ್ನು ಬಿಡುಗಡೆ ಮಾಡಿದೆ. ಹೆಚ್ಚಿನ Storage ಆಯ್ಕೆಯ ಫೋನ್ ಇದಾಗಿದ್ದು ಛಾಯಾಗ್ರಹಣಕ್ಕಾಗಿ ಉತ್ತಮ ಗುಣಮಟ್ಟದ ಕ್ಯಾಮರಾವನ್ನು ಅಳವಡಿಸಲಾಗಿದೆ. ಇನ್ನು 50MP ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 8MP ಕ್ಯಾಮರೆವನ್ನು ಅಳವಡಿಸಲಾಗಿದೆ.

Nokia G42 ಸ್ಮಾರ್ಟ್ ಫೋನ್ ವಿಶೇಷತೆ
Nokia G42 5G Smartphone Android 13 ಅನ್ನು ಹೊಲಲಿದೆ. ಇದರ ಜೊತೆಗೆ ಎರಡು ವರ್ಷಗಳ Operating system update ಜೊತೆಗೆ 3 ವರ್ಷಗಳ Security update ಅನ್ನು ಸಹ ಕಂಪನಿ ನೀಡುತ್ತಿದೆ. Nokia G42 5G Smartphone 6.56 ಇಂಚಿನ HD +LCD Display ಜೊತೆಗೆ 90Hz ರಿಫ್ರೆಶ್ ದರದೊಂದಿಗೆ ಬರಲಿದೆ. ಫೋನ್ ನ ಭದ್ರತೆಗಾಗಿ Gorilla Glass 3 Display ಅನ್ನು ಹೊಂದಿದೆ. ಇನ್ನು 6GB RAM ಹಾಗೂ 128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ.

nokia g42 launch n india
Image Credit: geeky-gadgets

5000mAh ಬ್ಯಾಟರಿ ಸಾಮರ್ಥ್ಯದ ಈ ಸ್ಮಾರ್ಟ್ ಫೋನ್ ಬೆಲೆ ಎಷ್ಟು..?
ಇನ್ನು Nokia G42 5G ಸ್ಮಾರ್ಟ್ಫೋನ್ 20W ಫಾಸ್ಟ್ ಚಾರ್ಜಿಂಗ್ ನ ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಗ್ರಾಹಕರಿಗೆ ಇಷ್ಟವಾಗಲಿದೆ. Nokia G42 5G Smartphone ನಿಮಗೆ Gray ಮತ್ತು Purple , Pink ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಕಂಪನಿಯು ಈ ಸ್ಮಾರ್ಟ್ ಫೋನ್ ಗೆ 16999 ರೂ. ಗಳನ್ನೂ ನಿಗದಿಪಡಿಸಿದೆ. ಇನ್ನು ನೀವು ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಿದರೆ 999 ರೂ. ಮೌಲ್ಯದ ಸೀಮಿತ ಅವದಿಯ ಕಾಂಪ್ಲಿಮೆಂಟರಿ ಬ್ಲೂಟೂಥ್ ಹೆಡ್ ಫೋನ್ ಅನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group