Nothing Phone 1: ಕೇವಲ 5000 ಸಾವಿರಕ್ಕೆ ಖರೀದಿಸಿ 30 ಸಾವಿರದ ನಥಿಂಗ್ ಫೋನ್, 256 GB ಸ್ಟೋರೇಜ್.
ಉತ್ತಮ ವಿಶೇಷತೆ ಹೊಂದಿದ ನಥಿಂಗ್ ಫೋನ್ 1 ಅನ್ನು ಭರ್ಜರಿ ರಿಯಾಯಿತಿಯಲ್ಲಿ ಖರೀದಿಸಿ.
Nothing Phone 1 Offer: ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಫ್ಲಿಪ್ ಕಾರ್ಟ್ ಹಾಗು ಅಮೆಜಾನ್ ನಲ್ಲಿ ಬಂಪರ್ ಆಫರ್ ನಲ್ಲಿ ಸಿಗುತ್ತಿದೆ. ನೀವು ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದರೆ ಇದು ಉತ್ತಮ ಸಮಯವಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ನನ್ನು ಖರೀದಿ ಮಾಡಬಹುದಾಗಿದೆ. ಸ್ಮಾರ್ಟ್ ಫೋನ್ ನನ್ನು ಖರಿದಿ ಮಾಡಬೇಕೆಂದುಕೊಂಡವರು ಒಮ್ಮೆ ಫ್ಲಿಪ್ ಕಾರ್ಟ್ ಆಫರ್ ಅನ್ನು ನೋಡಿ ಖರೀದಿ ಮಾಡುವುದು ಉತ್ತಮವಾಗಿದೆ.
ದೇಶದ ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಕಂಡ ನಥಿಂಗ್ 1 ಸ್ಮಾರ್ಟ್ ಫೋನ್ ಇದೀಗ ಫ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ. ಉತ್ತಮ ವಿಶೇಷತೆ ಹೊಂದಿರುವ ಈ ಸ್ಮಾರ್ಟ್ ಫೋನ್ ನನ್ನು ನೀವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದುದಾಗಿದೆ.
ನಥಿಂಗ್ ಫೋನ್ 1 ನ ಬೆಲೆ
ನಥಿಂಗ್ ಫೋನ್ 1 ನ ನಿಜವಾದ ಬೆಲೆ 39,999 ರೂಪಾಯಿ ಆಗಿದ್ದು ಇದೀಗ 23% ರಿಯಾಯಿತಿಯಲ್ಲಿ ಈ ಫೋನ್ ಸಿಗುತ್ತಿದೆ. ನೀವು 9500 ರೂಪಾಯಿ ಡಿಸ್ಕೌಂಟ್ ನಲ್ಲಿ ಕೇವಲ 30,499 ರೂಪಾಯಿಗೆ ಈ ಫೋನ್ ನನ್ನು ಖರೀದಿಸಬಹುದು. ಇನ್ನು ಈ ಫೋನ್ ನ ಖರೀದಿಯಲ್ಲಿ ಬ್ಯಾಂಕ್ ಆಫರ್ ಸಹ ಲಭ್ಯವಿದ್ದು ನೀವು EMI ಮೂಲಕ ಕೇವಲ 5084 ರೂಪಾಯಿಯಲ್ಲಿ ನಥಿಂಗ್ ಫೋನ್ 1 ಅನ್ನು ಖರೀದಿ ಮಾಡಬಹುದು.
ನಥಿಂಗ್ ಫೋನ್ 1 ನ ವಿಶೇಷತೆ
ನಥಿಂಗ್ ಫೋನ್ 1 8GB RAM 256 GB ROM ಅನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ಫೋನ್ 16 .64 cm ಅಂದರೆ 6.55 ಇಂಚಿನ ಪೂರ್ಣ ಡಿಸ್ ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ ನಲ್ಲಿ 50MP ಕ್ಯಾಮೆರಾ ರಚನೆ ಸಹ ಇದೆ. ಈ ಸ್ಮಾರ್ಟ್ ಫೋನ್ 4500 mAh ಲಿಥಿಯಂ ಐಯಾನ್ ಬ್ಯಾಟರಿಯನ್ನು ಅನ್ನು ಪಡೆದಿದೆ.
ನೀವು 15,000 ರಿಂದ 39,999 ರವರೆಗಿನ ಬೆಲೆಯ ಆರ್ಡರ್ ಗಳ ಮೇಲೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI Trxns ಮೇಲೆ ಬ್ಯಾಂಕ್ ಆಫರ್ 1250 ರೂಪಾಯಿಯ ರಿಯಾಯಿತಿ ಪಡೆಯಬಹುದು. ಇನ್ನು ಫ್ಲಿಪ್ ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್ ನಲ್ಲಿ 5% ವರೆಗೆ ಕ್ಯಾಶ್ ಬ್ಯಾಕ್ ಸಹ ಪಡೆಯಬಹುದು.