Gold Cost Fall: ದೀಪಾವಳಿ ಹಬ್ಬಕ್ಕೆ ಎರಡು ದಿನ ಇರುವಾಗಲೇ ಚಿನ್ನದ ಬೆಲೆಯಲ್ಲಿ ಭರ್ಜರಿ 450 ರೂ ಇಳಿಕೆ, ಸಂತಸದಲ್ಲಿ ಗ್ರಾಹಕರು.
ದೀಪಾವಳಿ ಹಬ್ಬದ ಸಮಯದಲ್ಲಿ ಭರ್ಜರಿ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ .
November 11th Gold Price: ಸದ್ಯ ಜನರು ದೀಪಾವಳಿ ಹಬ್ಬದ ಖುಷಿಯಲ್ಲಿದ್ದಾರೆ. ಈ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಆಭರಣಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತವೆ. ಹಬ್ಬದ ಸಮಯದಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ.
ಇನ್ನು ದೀಪಾವಳಿಯ ಉಡುಗೊರೆಯಾಗಿ ತಮ್ಮ ಪ್ರೀತಿ ಪಾತ್ರರಾದವರಿಗೆ ಚಿನ್ನದ ಉಡುಗೊರೆಯನ್ನು ನೀಡಲು ಚಿನ್ನ ಖರೀದಿಸುವ ಯೋಜನೆಯಲ್ಲಿ ಸಾಕಷ್ಟು ಮಂದಿ ಇರುತ್ತಾರೆ. ಇನ್ನು ಚಿನ್ನ ಖರೀದಿಗೆ ಜನರು ಚಿನ್ನದ ಬೆಲೆಯ ಇಳಿಕೆಯನ್ನು ನಿರೀಕ್ಷಿಸುವುದು ಸಹಜ.
ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ 450 ರೂ. ಇಳಿಕೆ
ಚಿನ್ನದ ಬೆಲೆ ಇಳಿಕೆಯಾದಾಗ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತದೆ. ಇನ್ನು ಕಳೆದ ಹಲವು ತಿಂಗಳುಗಳಿಂದ ಹಬ್ಬ ಹರಿದಿನಕ್ಕೂ ಇಳಿಕೆಯಾಗದ ಚಿನ್ನದ ಬೆಲೆ ಈ ದೀಪಾವಳಿಯ ವಿಶೇಷಕ್ಕೆ ಭರ್ಜರಿ ಇಳಿಕೆ ಕಾಣುತ್ತಿದೆ. ನವೆಂಬರ್ ತಿಂಗಳ ಆರಂಭದಿದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಇಳಿಕೆ ಕಂಡು ಬಂದಿದೆ ಎನ್ನಬಹದು. ಇಂದು ಕೂಡ ಚಿನ್ನದ ಬೆಲೆ ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಚಿನ್ನ ಖರೀದಿಗೆ ಉತ್ತಮ ಅವಕಾಶವನ್ನುನೀಡಿದೆ. ನೀವು ಇಂದಿನ ದರದಲ್ಲಿ ಚಿನ್ನವನ್ನು ಖರೀದಿಸಿದರೆ ನೂರು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 4,500 ರೂ. ಗಳನ್ನೂ ಉಳಿಸಬಹುದು.
22 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಒಂದು ಗ್ರಾಂ ಚಿನ್ನದಲ್ಲಿ 45 ರೂ. ಇಳಿಕೆ ಕಾಣುವ ಮೂಲಕ 5,600 ರೂ. ಇದ್ದ ಚಿನ್ನದ ಬೆಲೆ ಇಂದು 5,555 ರೂ. ಆಗಿದೆ.
*ಇಂದು ಎಂಟು ಗ್ರಾಂ ಚಿನ್ನದಲ್ಲಿ 360 ರೂ. ಇಳಿಕೆ ಕಾಣುವ ಮೂಲಕ 44,800 ರೂ. ಇದ್ದ ಚಿನ್ನದ ಬೆಲೆ ಇಂದು 44,440 ರೂ. ಆಗಿದೆ.
*ಇಂದು ಹತ್ತು ಗ್ರಾಂ ಚಿನ್ನದಲ್ಲಿ 4,50 ರೂ. ಇಳಿಕೆ ಕಾಣುವ ಮೂಲಕ 56,000 ರೂ. ಇದ್ದ ಚಿನ್ನದ ಬೆಲೆ ಇಂದು 55,550 ರೂ. ಆಗಿದೆ.
*ಇಂದು ನೂರು ಗ್ರಾಂ ಚಿನ್ನದಲ್ಲಿ 4,500 ರೂ. ಇಳಿಕೆ ಕಾಣುವ ಮೂಲಕ 5,60,000 ರೂ. ಇದ್ದ ಚಿನ್ನದ ಬೆಲೆ ಇಂದು 5,55,500 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಒಂದು ಗ್ರಾಂ ಚಿನ್ನದಲ್ಲಿ 49 ರೂ. ಇಳಿಕೆ ಕಾಣುವ ಮೂಲಕ 6,109 ರೂ. ಇದ್ದ ಚಿನ್ನದ ಬೆಲೆ ಇಂದು 6,060 ರೂ. ಆಗಿದೆ.
*ಇಂದು ಒಂದು ಗ್ರಾಂ ಚಿನ್ನದಲ್ಲಿ 49 ರೂ. ಇಳಿಕೆ ಕಾಣುವ ಮೂಲಕ 48,872 ರೂ. ಇದ್ದ ಚಿನ್ನದ ಬೆಲೆ ಇಂದು 48,480 ರೂ. ಆಗಿದೆ.
*ಇಂದು ಒಂದು ಗ್ರಾಂ ಚಿನ್ನದಲ್ಲಿ 4,90 ರೂ. ಇಳಿಕೆ ಕಾಣುವ ಮೂಲಕ 61,090 ರೂ. ಇದ್ದ ಚಿನ್ನದ ಬೆಲೆ ಇಂದು 60,600 ರೂ. ಆಗಿದೆ.
*ಇಂದು ಒಂದು ಗ್ರಾಂ ಚಿನ್ನದಲ್ಲಿ 4,900 ರೂ. ಇಳಿಕೆ ಕಾಣುವ ಮೂಲಕ 6,10,900 ರೂ. ಇದ್ದ ಚಿನ್ನದ ಬೆಲೆ ಇಂದು 6,06,000 ರೂ. ಆಗಿದೆ.