Gold News: ಚಿನ್ನ ಕೊಳ್ಳುವವರಿಗೆ ಭರ್ಜರಿ ಗುಡ್ ನ್ಯೂಸ್, ಮತ್ತೆ ಇಳಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ.
ಕಳೆದ ಮೂರ್ನಾಲ್ಕು ದಿನದಿಂದ ಸ್ಥಗಿತಗೊಂಡಿದ್ದ ಬಂಗಾರದ ಬೆಲೆಯಲ್ಲಿ ಕೊಂಚ ಇಳಿಕೆ.
November 20th Gold Rate: ಚಿನ್ನದ ಮೇಲೆ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಅದರಲ್ಲೂ ಮಹಿಳೆಯರು ಚಿನ್ನವನ್ನು ಹೆಚ್ಚು ಇಷ್ಟಪಡುತ್ತಾರೆ. ಯಾವುದೇ ಹಬ್ಬ, ಮದುವೆ ಕಾರ್ಯಕ್ರಮ ಬಂದರೆ ಸಾಕು ಚಿನ್ನ ಖರೀದಿಸುವ ಯೋಜನೆ ಹಾಕಿಕೊಂಡು ಬಿಡುತ್ತಾರೆ. ಚಿನ್ನದ ಖರೀದಿಗೆ ಜನರು ಹೆಚ್ಚಾಗಿ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿರುತ್ತಾರೆ. ಸದ್ಯ ಹೊಸ ವರ್ಷದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಇಳಿಕೆ ಕಂಡು ಬಂದಿಲ್ಲ ಎನ್ನಬಹುದು.
ಇಳಿಕೆ ಆಗಿದ್ದಕ್ಕಿಂತ ಚಿನ್ನದ ಬೆಲೆ ಏರಿಕೆಯಾಗಿರುವುದು ಹೆಚ್ಚು. ಇನ್ನು November ತಿಂಗಳ ಮೊದಲ ದಿನದಿಂದ ಆಭರಣ ಪ್ರಿಯರಿಗೆ ಒಂದೊಳ್ಳೆ ಅವಕಾಶ ಬಂದೊದಗಿದೆ ಎನ್ನಬಹುದು. ಏಕೆಂದರೆ ಈ ತಿಂಗಳು ಚಿನ್ನದ ಬೆಲೆ ಬಹುತೇಕ ಇಳಿಕೆ ಕಂಡಿದೆ. ಒಂದೆರಡು ದಿನ ಏರಿಕೆ ಕಂಡು ಹಬ್ಬದ ಸೀಸನ್ ಇದ್ದ ಕಾರಣ ಚಿನ್ನ ಕೊಂಚ ಅಗ್ಗವಾಗಿತ್ತು. ಸದ್ಯ ಮೂರ್ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದ ಚಿನ್ನದ ಬೆಲೆ ಇದೀಗ ಇಂದು ಮತ್ತೆ ಸ್ವಲ್ಪ ಇಳಿಕೆಯಾಗಿದೆ. ಇಂದಿನ ಚಿನ್ನದ ಬೆಲೆಯ ವಿವರ ಇಲ್ಲಿದೆ.
ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ..?
*ನಿನ್ನೆ 5,655 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 5 ರೂ. ಇಳಿಕೆಯ ಮೂಲಕ 5,650 ರೂ. ತಲುಪಿದೆ.
*ನಿನ್ನೆ 45,240 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 40 ರೂ. ಇಳಿಕೆಯ ಮೂಲಕ 45,200 ರೂ. ತಲುಪಿದೆ.
*ನಿನ್ನೆ 56,550 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 50 ರೂ. ಇಳಿಕೆಯ ಮೂಲಕ 56,500 ರೂ. ತಲುಪಿದೆ.
*ನಿನ್ನೆ 5,65,500 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 500 ರೂ. ಇಳಿಕೆಯ ಮೂಲಕ 5,65,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ
*ನಿನ್ನೆ 6,169 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 5 ರೂ. ಇಳಿಕೆಯ ಮೂಲಕ 6,164 ರೂ. ತಲುಪಿದೆ.
*ನಿನ್ನೆ 49,352 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 40 ರೂ. ಇಳಿಕೆಯ ಮೂಲಕ 49,312 ರೂ. ತಲುಪಿದೆ.
*ನಿನ್ನೆ 61,690 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 50 ರೂ. ಇಳಿಕೆಯ ಮೂಲಕ 61,640 ರೂ. ತಲುಪಿದೆ.
*ನಿನ್ನೆ 6,16,900 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 500 ರೂ. ಇಳಿಕೆಯ ಮೂಲಕ 6,16,400 ರೂ. ತಲುಪಿದೆ.