Today Gold Rate: ಆಭರಣ ಪ್ರಿಯರಿಗೆ ಮತ್ತೆ ಬೇಸರದ ಸುದ್ದಿ, ತಿಂಗಳ ಎರಡನೆಯ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆ.
ನವೆಂಬರ್ ತಿಂಗಳ ಎರಡನೇ ದಿನ ಚಿನ್ನದ ಬೆಲೆಯಲ್ಲಿ ಏರಿಕೆ.
November 2nd Gold Price: ಸದ್ಯ ದೇಶದಲ್ಲಿ November ತಿಂಗಳ ಆರಂಭದ ಮೊದಲ ದಿನ ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿತ್ತು. ಹೊಸ ತಿಂಗಳ ಆರಂಭಕ್ಕೂ ಮುನ್ನ October ತಿಂಗಳ ಕೊನೆಯ ದಿನದಲ್ಲಿ ಚಿನ್ನದ ಬೆಲೆ ಇಳಿಕೆ ಕಂಡು ಬಂದಿತ್ತು. ದೀಪಾವಳಿಯ ವಿಶೇಷಕ್ಕೆ ಚಿನ್ನದ ದರದಲ್ಲಿ ಇಳಿಕೆಯಾಗುತ್ತಿರುವುದು ಜನಸಮಾನ್ಯರಿಗೆ ಖುಷಿ ನೀಡಿತ್ತು.
ಸದ್ಯ ಸತತ ನಾಲ್ಕೈದು ದಿನದಿಂದ ಇಳಿಕೆ ಕಂಡಿರುವ ಚಿನ್ನದ ಬೆಲೆ ಇಂದು ಮತ್ತೆ ಏರಿಕೆ ಕಂಡಿದೆ. ಇಂದಿನ ಚಿನ್ನದ ದರದ ಏರಿಕೆ ಮತ್ತೆ ಜನಸಾಮಾನ್ಯರಿಗೆ ಬೇಸರ ನೀಡಿದೆ ಎನ್ನಬಹುದು. ಒಮ್ಮೆ ಏರಿಕೆಯಾದರೆ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇರುತ್ತದೆ. ಇದೀಗ ನವೆಂಬರ್ ತಿಂಗಳ ಎರಡನೇ ದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ನೋಡೋಣ.
22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ
*ಇಂದು ಚಿನ್ನದ ಬೆಲೆ ಒಂದು ಗ್ರಾಂ ನಲ್ಲಿ 10 ರೂ. ಏರಿಕೆ ಕಾಣುವ ಮೂಲಕ 5,650 ರೂ. ತಲುಪಿದೆ. ನಿನ್ನೆ ಚಿನ್ನ 5,640 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಎಂಟು ಗ್ರಾಂ ನಲ್ಲಿ 80 ರೂ. ಏರಿಕೆ ಕಾಣುವ ಮೂಲಕ 45,200 ರೂ. ತಲುಪಿದೆ. ನಿನ್ನೆ ಚಿನ್ನ 45,120 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 100 ರೂ. ಏರಿಕೆ ಕಾಣುವ ಮೂಲಕ 56,500 ರೂ. ತಲುಪಿದೆ. ನಿನ್ನೆ ಚಿನ್ನ 56,400 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ನೂರು ಗ್ರಾಂ ನಲ್ಲಿ 1,000 ರೂ. ಏರಿಕೆ ಕಾಣುವ ಮೂಲಕ 5,65,000 ರೂ. ತಲುಪಿದೆ. ನಿನ್ನೆ ಚಿನ್ನ 5,64,000 ರೂ. ಗೆ ಲಭ್ಯವಿತ್ತು.
ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಚಿನ್ನದ ಬೆಲೆ ಒಂದು ಗ್ರಾಂ ನಲ್ಲಿ 11 ರೂ. ಏರಿಕೆ ಕಾಣುವ ಮೂಲಕ 6,164 ರೂ. ತಲುಪಿದೆ. ನಿನ್ನೆ ಚಿನ್ನ 6,153 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಎಂಟು ಗ್ರಾಂ ನಲ್ಲಿ 88 ರೂ. ಏರಿಕೆ ಕಾಣುವ ಮೂಲಕ 49,312 ರೂ. ತಲುಪಿದೆ. ನಿನ್ನೆ ಚಿನ್ನ 49,224 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 110 ರೂ. ಏರಿಕೆ ಕಾಣುವ ಮೂಲಕ 61,640 ರೂ. ತಲುಪಿದೆ. ನಿನ್ನೆ ಚಿನ್ನ 61,530 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ನೂರು ಗ್ರಾಂ ನಲ್ಲಿ 1,100 ರೂ. ಏರಿಕೆ ಕಾಣುವ ಮೂಲಕ 6,16,400 ರೂ. ತಲುಪಿದೆ. ನಿನ್ನೆ ಚಿನ್ನ 6,15,300 ರೂ. ಗೆ ಲಭ್ಯವಿತ್ತು.