Gold Today: ನವೆಂಬರ್ ತಿಂಗಳ 4 ನೇ ದಿನವೂ ಸತತ ಇಳಿಕೆ ಕಂಡ ಚಿನ್ನದ ಬೆಲೆ, ದೀಪಾವಳಿಗೆ ಇಂದೇ ಚಿನ್ನ ಖರೀದಿಸಿ.
ನವೆಂಬರ್ ತಿಂಗಳ ಮೊದಲ ವಾರದಲ್ಲಿ ಕೊಂಚ ಇಳಿಕೆ ಕಂಡ ಬಂಗಾರ
November 4th Gold Rate: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನೇ ದಿನೇ ಬದಲಾಗುತ್ತಿದೆ. ಕಳೆದ ವರ್ಷದಿಂದ ಏರಿಕೆ ಕಂಡು ಬರುತ್ತಿದ್ದ ಚಿನ್ನದ ಬೆಲೆ 2023 ರ ಆರಂಭದಿಂದ ಹೆಚ್ಚಾಗಿ ಏರಿಕೆಯೇ ಕಾಣುತ್ತಿದೆ. ಈ ಬಾರಿ ದೇಶದಲ್ಲಿ ಯಾವುದೇ ಹಬ್ಬದ ಸಡಗರಕ್ಕೂ ಚಿನ್ನದ ಬೆಲೆಯ್ಲಲಿ ಯಾವುದೇ ರೀತಿಯ ಇಳಿಕೆ ಆಗಿಲ್ಲ ಎನ್ನಬಹುದು. ಇನ್ನು ಚಿನ್ನದ ಬೆಲೆಯ ಇಳಿಕೆಗಾಗಿ ಜನ ಕಾಯುತ್ತಾರೆ. ಆದರೆ ಇತೀಚೆಗಂತೂ ಚಿನ್ನ ದುಬಾರಿ ಆಗಿರುವ ಕಾರಣ ಜನರು ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ನವೆಂಬರ್ ತಿಂಗಳ ಮೊದಲ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ
ಚಿನ್ನದ ಬೆಲೆಯ ಸತತ ಏರಿಕೆಯ ಪರಿಣಾಮ ಮಾರುಕಟ್ಟೆಯಲ್ಲಿ ಚಿನ್ನ ಹೆಚ್ಚಿನ ಮಾರಾಟ ಕಂಡಿಲ್ಲ ಎನ್ನಬಹುದು. ಹೀಗಾಗಿ November ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. November ತಿಂಗಳ ಮೊದಲ ಎರಡು ದಿನದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದು, ಮತ್ತೆ ಏರಿಕೆ ಕಂಡು ಇಂದು ಚಿನ್ನ ಸ್ವಲ್ಪ ಅಗ್ಗವಾಗಿದೆ.
ಆದರೆ ಇಂದು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ್ಲಲಿ ಇಳಿಕೆ ಕಂಡಿಲ್ಲವಾದರೂ, ಇಂದು ಚಿನ್ನ ಖರೀದಿಸಿದರೆ ನೀವು ಹೆಚ್ಚಿನ ಹಣವನ್ನು ಉಳಿಸಬಹುದಾಗಿದೆ. ದೀಪಾವಳಿಯ ಹಬ್ಬಕ್ಕಾದರೂ ಚಿನ್ನದ ಬೆಲೆ ಹೆಚ್ಚಿನ ಇಳಿಕೆ ಕಾಣುತ್ತೆವೆಯೇ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಸದ್ಯ ಇಂದು ಚಿನ್ನದ ಬೆಲೆ ಎಷ್ಟು ತಲುಪಿದೆ..? ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
22 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗುವ ಮೂಲಕ 5,650 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,660 ರೂ. ಗೆ ಲಭ್ಯವಿತ್ತು.
*ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ 45,200 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 45,280 ರೂ. ಗೆ ಲಭ್ಯವಿತ್ತು.
*ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ 56,500 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 56,600 ರೂ. ಗೆ ಲಭ್ಯವಿತ್ತು.
*ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,000 ರೂ. ಇಳಿಕೆಯಾಗುವ ಮೂಲಕ 5,65,000 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,66,000 ರೂ. ಗೆ ಲಭ್ಯವಿತ್ತು.
24 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ. ಇಳಿಕೆಯಾಗುವ ಮೂಲಕ 6,164 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 6,175 ರೂ. ಗೆ ಲಭ್ಯವಿತ್ತು.
*ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 88 ರೂ. ಇಳಿಕೆಯಾಗುವ ಮೂಲಕ 49,312 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 45,280 ರೂ. ಗೆ ಲಭ್ಯವಿತ್ತು.
*ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ. ಇಳಿಕೆಯಾಗುವ ಮೂಲಕ 61,640 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 61,750 ರೂ. ಗೆ ಲಭ್ಯವಿತ್ತು.
*ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,100 ರೂ. ಇಳಿಕೆಯಾಗುವ ಮೂಲಕ 6,16,400 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನ 6,17,500 ರೂ. ಗೆ ಲಭ್ಯವಿತ್ತು.