Karnataka Gold: ದೀಪಾವಳಿ ಹಬ್ಬದ ಹತ್ತಿರ ಬರುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಸಂತಸದಲ್ಲಿ ಆಭರಣ ಪ್ರಿಯರು.
ದೀಪಾವಳಿ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.
November 7th Gold Rate: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಈ ದೀಪಾವಳಿ ಹಬ್ಬದ ವಿಶೇಷಕ್ಕೆ ಜನರು ಹೆಚ್ಚಾಗಿ ಚಿನ್ನ ಖರೀದಿಗೆ ಮನಸ್ಸು ಮಾಡುತ್ತಾರೆ. ಎನ್ನಬಹುದು. ಈ ಹಬ್ಬದ ಸಮಯದಲ್ಲಿ ಚಿನ್ನದ ಮೇಲಿನ ಬೇಡಿಕೆ ಕೂಡ ಹೆಚ್ಚಿರುತ್ತದೆ. ಇನ್ನು ಬೇಡಿಕೆ ಹೆಚ್ಚಿರುವ ಕಾರಣ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಿನ ಏರಿಕೆ ಕಾಣುತ್ತದೆ ಎನ್ನಬಹುದು. ಆದರೆ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಅಷ್ಟಾಗಿ ಚಿನ್ನ ಮಾರಾಟವಾಗುತ್ತಿಲ್ಲ ಎನ್ನಬಹುದು.
ಈ ಕಾರಣಕ್ಕೆ ಸದ್ಯ ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಬರುತ್ತಿದೆ. ಇನ್ನು ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇನ್ನು ನಿನ್ನೆಯ ಇಳಿಕೆಯ ಬೆನ್ನಲ್ಲೇ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರುವುದು ವಿಶೇಷ ಎನ್ನಬಹುದು. ಸದ್ಯ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
*ನಿನ್ನೆ 5,635 ರೂ. ಗೆ ಲಭ್ಯವಿದ್ದ ಒಂದು ಗ್ರಾಂ ಚಿನ್ನದಲ್ಲಿ ಇಂದು 10 ರೂ. ಇಳಿಕೆಯಾಗುವ ಮೂಲಕ 5,625 ರೂ. ತಲುಪಿದೆ.
*ನಿನ್ನೆ 45,080 ರೂ. ಗೆ ಲಭ್ಯವಿದ್ದ ಎಂಟು ಗ್ರಾಂ ಚಿನ್ನದಲ್ಲಿ ಇಂದು 80 ರೂ. ಇಳಿಕೆಯಾಗುವ ಮೂಲಕ 45,000 ರೂ. ತಲುಪಿದೆ.
*ನಿನ್ನೆ 56350 ರೂ. ಗೆ ಲಭ್ಯವಿದ್ದ ಹತ್ತು ಗ್ರಾಂ ಚಿನ್ನದಲ್ಲಿ ಇಂದು 100 ರೂ. ಇಳಿಕೆಯಾಗುವ ಮೂಲಕ 56,250 ರೂ. ತಲುಪಿದೆ.
*ನಿನ್ನೆ 5,63,500 ರೂ. ಗೆ ಲಭ್ಯವಿದ್ದ ನೂರು ಗ್ರಾಂ ಚಿನ್ನದಲ್ಲಿ ಇಂದು 1,000 ರೂ. ಇಳಿಕೆಯಾಗುವ ಮೂಲಕ 5,62,500 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
*ನಿನ್ನೆ 6,147 ರೂ. ಗೆ ಲಭ್ಯವಿದ್ದ ಒಂದು ಗ್ರಾಂ ಚಿನ್ನದಲ್ಲಿ ಇಂದು 11 ರೂ. ಇಳಿಕೆಯಾಗುವ ಮೂಲಕ 6,136 ರೂ. ತಲುಪಿದೆ.
*ನಿನ್ನೆ 49,176 ರೂ. ಗೆ ಲಭ್ಯವಿದ್ದ ಎಂಟು ಗ್ರಾಂ ಚಿನ್ನದಲ್ಲಿ ಇಂದು 88 ರೂ. ಇಳಿಕೆಯಾಗುವ ಮೂಲಕ 49,088 ರೂ. ತಲುಪಿದೆ.
*ನಿನ್ನೆ 61,470 ರೂ. ಗೆ ಲಭ್ಯವಿದ್ದ ಹತ್ತು ಗ್ರಾಂ ಚಿನ್ನದಲ್ಲಿ ಇಂದು 110 ರೂ. ಇಳಿಕೆಯಾಗುವ ಮೂಲಕ 61,360 ರೂ. ತಲುಪಿದೆ.
*ನಿನ್ನೆ 61,4,700 ರೂ. ಗೆ ಲಭ್ಯವಿದ್ದ ನೂರು ಗ್ರಾಂ ಚಿನ್ನದಲ್ಲಿ ಇಂದು 1,100 ರೂ. ಇಳಿಕೆಯಾಗುವ ಮೂಲಕ 6,13,600 ರೂ. ತಲುಪಿದೆ.