Gold Fall: ಒಂದೇ ದಿನದಲ್ಲಿ 400 ರೂ ಇಳಿಕೆ ಕಂಡ ಚಿನ್ನದ ಬೆಲೆ, ದೀಪಾವಳಿ ಹಬ್ಬಕ್ಕೂ ಮುನ್ನವೇ ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್.
ಸತತ ಒಂದು ವಾರದಿಂದ ದಾಖಲೆಯ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ, ಆಭರಣ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತ ಜನ.
November 9th Gold Rate: ದೇಶಿಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕೆ ವ್ಯತ್ಯಾಸ ಕಾಣುತ್ತಿರುವುದೆಂದರೆ ಅದು ಚಿನ್ನದ ಬೆಲೆ (gold Rate) ಎನ್ನಬಹುದು. ಪ್ರತಿ ನಿತ್ಯ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುವುದು ಸಹಜ. ಇನ್ನು ಚಿನ್ನ ಖರೀದಿಗೆ ಜನರು ಹೆಚ್ಚಾಗಿ ಚೀನಾದ ಬೆಳೆಯ ಇಳಿಕೆಯನ್ನು ನಿರೀಕ್ಷಿಸುತ್ತಾರೆ. ಚಿನ್ನದ ಬೆಲೆ ಇಳಿಕೆಯಾದ ದಿನ ಜನರು ಆಭರಣ ಅಂಗಡಿಗಳ ಮುಂದೆ ಸಾಲುಗಟ್ಟಿ ಚಿನ್ನ ಖರೀದಿಗಾಗಿ ಕಾಯುತ್ತಿರುತ್ತಾರೆ.
ಸತತ ಒಂದು ವಾರದಿಂದ ಇಳಿಕೆಯಾಗುತ್ತಿರುವ ಚಿನ್ನದ ಬೆಲೆ
ಸದ್ಯ ದೀಪಾವಳಿ ಹಬ್ಬದ ಸಂಭ್ರಮ ಹತ್ತಿರವಾಗುತ್ತಿರುವ ಹಿನ್ನಲೆ ಚಿನ್ನದ ಮೇಲಿನ ಡಿಮ್ಯಾಂಡ್ ಹೆಚ್ಚಾಗಿಯೇ ಇರುತ್ತದೆ. ಇನ್ನು ಚಿನ್ನಕ್ಕೆ ಬೇಡಿಕೆ ಇದ್ದರು ಚಿನ್ನದ ಬೆಲೆ ಇಳಿಕೆ ಜನರನ್ನು ಚಿನ್ನ ಖರೀದಿಗೆ ಆಕರ್ಷಿಸುತ್ತದೆ. ಇನ್ನು ಕಳದೆ ಹಲವು ತಿಂಗಳುಗಳಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಸದ್ಯ November ತಿಂಗಳಿಂದ ಇಳಿಕೆಯತ್ತ ಮುಖ ಮಾಡಿದೆ. ಸತತ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಾಣುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಇಳಿಕೆ ಕಂಡು ಬಂದಿದೆ.
ಇಂದು 22 ಕ್ಯಾರೆಟ್ ಚಿನ್ನದಲ್ಲಿ ಭರ್ಜರಿ 400 ರೂ. ಇಳಿಕೆ
*ನಿನ್ನೆ 5,610 ರೂ. ಗೆ ಲಭ್ಯವಿದ್ದ ಒಂದು ಗ್ರಾಂ ಚಿನ್ನದಲ್ಲಿ ಇಂದು 40 ರೂ. ಇಳಿಕೆಯಾಗುವ ಮೂಲಕ 5,570 ರೂ. ತಲುಪಿದೆ.
*ನಿನ್ನೆ 48,880 ರೂ. ಗೆ ಲಭ್ಯವಿದ್ದ ಎಂಟು ಗ್ರಾಂ ಚಿನ್ನದಲ್ಲಿ ಇಂದು 320 ರೂ. ಇಳಿಕೆಯಾಗುವ ಮೂಲಕ 44,560 ರೂ. ತಲುಪಿದೆ.
*ನಿನ್ನೆ 56,100 ರೂ. ಗೆ ಲಭ್ಯವಿದ್ದ ಹತ್ತು ಗ್ರಾಂ ಚಿನ್ನದಲ್ಲಿ ಇಂದು 400 ರೂ. ಇಳಿಕೆಯಾಗುವ ಮೂಲಕ 55,700 ರೂ. ತಲುಪಿದೆ.
*ನಿನ್ನೆ 5,61,000 ರೂ. ಗೆ ಲಭ್ಯವಿದ್ದ ನೂರು ಗ್ರಾಂ ಚಿನ್ನದಲ್ಲಿ ಇಂದು 4,000 ರೂ. ಇಳಿಕೆಯಾಗುವ ಮೂಲಕ 5,57,000ರೂ. ತಲುಪಿದೆ.
60760 ರೂ. ತಲುಪಿದ 24 ಕ್ಯಾರೆಟ್ ಚಿನ್ನದ ಬೆಲೆ
*ನಿನ್ನೆ 6,120 ರೂ. ಗೆ ಲಭ್ಯವಿದ್ದ ಒಂದು ಗ್ರಾಂ ಚಿನ್ನದಲ್ಲಿ ಇಂದು 44 ರೂ. ಇಳಿಕೆಯಾಗುವ ಮೂಲಕ 6,076 ರೂ. ತಲುಪಿದೆ.
*ನಿನ್ನೆ 48,960 ರೂ. ಗೆ ಲಭ್ಯವಿದ್ದ ಎಂಟು ಗ್ರಾಂ ಚಿನ್ನದಲ್ಲಿ ಇಂದು 352 ರೂ. ಇಳಿಕೆಯಾಗುವ ಮೂಲಕ 48,608 ರೂ. ತಲುಪಿದೆ.
*ನಿನ್ನೆ 61,200 ರೂ. ಗೆ ಲಭ್ಯವಿದ್ದ ಹತ್ತು ಗ್ರಾಂ ಚಿನ್ನದಲ್ಲಿ ಇಂದು 440 ರೂ. ಇಳಿಕೆಯಾಗುವ ಮೂಲಕ 60,760 ರೂ. ತಲುಪಿದೆ.
*ನಿನ್ನೆ 6,12,000 ರೂ. ಗೆ ಲಭ್ಯವಿದ್ದ ನೂರು ಗ್ರಾಂ ಚಿನ್ನದಲ್ಲಿ ಇಂದು 4,400 ರೂ. ಇಳಿಕೆಯಾಗುವ ಮೂಲಕ 6,07,600 ರೂ. ತಲುಪಿದೆ.