November Gold Rate: ನವೆಂಬರ್ ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ 300 ರೂ ಇಳಿಕೆ, ದೀಪಾವಳಿಗೆ ಇಂದೇ ಖರೀದಿಸಿ ಚಿನ್ನ.
ನವೆಂಬರ್ ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ 300 ರೂ ಇಳಿಕೆ
November 1st Gold Rate: ಸದ್ಯ ಹಬ್ಬದ ಸೀಸನ್ ನಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು.ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಾಲು ಸಾಲು ಏರಿಕೆ ಕಾಣುತ್ತಿದೆ.ಚಿನ್ನದ ಬೆಲೆಯ ಏರಿಕೆಯಿಂದಾಗಿ ಚಿನ್ನದ ಖರೀದಿಗೆ ಜನರು ಮುಂದಾಗುತ್ತಿಲ್ಲಾ. ಕಳೆದ ತಿಂಗಳಿನಲ್ಲಿ ದಾಖಾಲೆಯ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಮಾರಾಟದ ಬೆಲೆ ಹೊಡೆತ ನೀಡುತ್ತಿದೆ. ಹೀಗಾಗಿ ಇದೀಗ ಸತತ ಮೂರ್ನಾಲ್ಕು ದಿನದಿಂದ ಚೆನ್ನದ ಬೆಲೆ ಇಳಿಕೆ ಕಾಣುತ್ತಿರುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ.
ಚಿನ್ನದ ಬೆಲೆ ಇಂದು ಮತ್ತೆ 300 ರೂ. ಇಳಿಕೆ
ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿಯ ಸಡಗರ ಎಲ್ಲೆಲ್ಲೂ ಮನೆ ಮಾಡಲಿದೆ. ಹಬ್ಬದ ವಿಶೇಷಕ್ಕೆ ಜನರು ಚಿನ್ನದ ಖರೀದಿಸುವ ಆಸೆಯನ್ನು ಹೊಂದುವುದು ಸಾಮಾನ್ಯ. ಸದ್ಯ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇನ್ನು ಮೂರು ದಿನಗಳಿಂದ ಇಳಿಕೆ ಕಾಣುತ್ತಿರುವ ಚಿನ್ನದ ದರ ಸರಿಸುಮಾರು 1,000 ಹಾಗೆ ಇಳಿಕೆ ಕಂಡಿದೆ. ಹೀಗಾಗಿ ಮತ್ತೆ ಚಿನ್ನದ ದರ ಏರಿಕೆ ಆಗುವ ಮುನ್ನ ಚಿನ್ನದ ಖರೀದಿಸುವ ಉತ್ತಮ ಎನ್ನಬಹುದು. ನೀವು ಇಂದು ಚಿನ್ನ ಖರೀದಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಉಳಿಸಬಹುದು.
November 1st 22 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಚಿನ್ನದ ಬೆಲೆ ಒಂದು ಗ್ರಾಂ ನಲ್ಲಿ 30 ರೂ. ಇಳಿಕೆ ಕಾಣುವ ಮೂಲಕ 5,640 ರೂ. ತಲುಪಿದೆ. ನಿನ್ನೆ ಚಿನ್ನ 5,670 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಎಂಟು ಗ್ರಾಂ ನಲ್ಲಿ 240 ರೂ. ಇಳಿಕೆ ಕಾಣುವ ಮೂಲಕ 45,120 ರೂ. ತಲುಪಿದೆ. ನಿನ್ನೆ ಚಿನ್ನ 45,360 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 300 ರೂ. ಇಳಿಕೆ ಕಾಣುವ ಮೂಲಕ 56,400 ರೂ. ತಲುಪಿದೆ. ನಿನ್ನೆ ಚಿನ್ನ 56,700 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ನೂರು ಗ್ರಾಂ ನಲ್ಲಿ 3,000 ರೂ. ಇಳಿಕೆ ಕಾಣುವ ಮೂಲಕ 5,64000 ರೂ. ತಲುಪಿದೆ. ನಿನ್ನೆ ಚಿನ್ನ 5,67000 ರೂ. ಗೆ ಲಭ್ಯವಿತ್ತು.
ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ
*ಇಂದು ಚಿನ್ನದ ಬೆಲೆ ಒಂದು ಗ್ರಾಂ ನಲ್ಲಿ 32 ರೂ. ಇಳಿಕೆ ಕಾಣುವ ಮೂಲಕ 6,153 ರೂ. ತಲುಪಿದೆ. ನಿನ್ನೆ ಚಿನ್ನ 6,185 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಎಂಟು ಗ್ರಾಂ ನಲ್ಲಿ 256 ರೂ. ಇಳಿಕೆ ಕಾಣುವ ಮೂಲಕ 49,224 ರೂ. ತಲುಪಿದೆ. ನಿನ್ನೆ ಚಿನ್ನ 49,480 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 320 ರೂ. ಇಳಿಕೆ ಕಾಣುವ ಮೂಲಕ 61,530 ರೂ. ತಲುಪಿದೆ. ನಿನ್ನೆ ಚಿನ್ನ 61,850 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ನೂರು ಗ್ರಾಂ ನಲ್ಲಿ 3,200 ರೂ. ಇಳಿಕೆ ಕಾಣುವ ಮೂಲಕ 6,15300 ರೂ. ತಲುಪಿದೆ. ನಿನ್ನೆ ಚಿನ್ನ 6,18500 ರೂ. ಗೆ ಲಭ್ಯವಿತ್ತು.