November Holidays: ನವೆಂಬರ್ ನಲ್ಲಿ ಸಂಪೂರ್ಣ ಅರ್ಧ ತಿಂಗಳು ಬ್ಯಾಂಕ್ ಬಂದ್, ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸೂಚನೆ.

ನವೆಂಬರ್ ನಲ್ಲಿ ಅರ್ಧ ತಿಂಗಳು ಬ್ಯಾಂಕ್ ರಜೆ ಇರುದರಿಂದ ಆದಷ್ಟು ಬೇಗ ಬ್ಯಾಂಕ್ ವಹಿವಾಟನ್ನು ಮುಗಿಸಿಕೊಳ್ಳುದು ಉತ್ತಮ.

November Month Bank Holiday: ಪ್ರಸ್ತುತ 2023 ರ ಹತ್ತನೇ ತಿಂಗಳು October ನಡೆಯುತ್ತಿದೆ. ಇನ್ನು ಏಳು ದಿನಗಳಲ್ಲಿ October 2023 ಮುಕ್ತಾಯಗೊಳ್ಳಲಿದೆ. ಪ್ರತಿ ತಿಂಗಳು ಮುಗಿಯುತ್ತಿದ್ದಂತೆ RBI ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಇದೀಗ October ಮುಗಿದು November ಆರಂಭಕ್ಕೆ ಕೆಲವು ದಿನಗಳು ಬಾಕಿ ಇದ್ದಂತೆ November ತಿಂಗಳ ರಜಾ ದಿನಗಳ ಪಟ್ಟಿ ಅನ್ನು ಬಹಿರಂಗಪಡಿಸಲಾಗಿದೆ. November ನಲ್ಲಿ ಬರೋಬ್ಬರಿ ಅರ್ಧ ತಿಂಗಳು ಬ್ಯಾಂಕ್ ಬಂಧ್ ಆಗಿರಲಿದೆ.

Bank Holiday 2023
Image Credit: India

ನವೆಂಬರ್ ನಲ್ಲಿ ಸಂಪೂರ್ಣ ಅರ್ಧ ತಿಂಗಳು ಬ್ಯಾಂಕ್ ಬಂದ್
October ನಲ್ಲಿ ದಸರಾ ಹಬ್ಬಕ್ಕೆ ಬ್ಯಾಂಕ್ ನೌಕರರಿಗೆ ಭರ್ಜರಿ ರಜೆ ಲಾಭಯವಾಗಿದೆ. ಇದೀಗ ನವೆಂಬರ್ ನಲ್ಲಿ ಸಂಪೂರ್ಣ ಅರ್ಧ ತಿಂಗಳು ಬ್ಯಾಂಕ್ ಬಂದ್ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ನಿರ್ಧಿಷ್ಟ ರಾಜ್ಯವನ್ನು ಅವಲಂಬಿಸಿ ಕೆಲವು ಪ್ರಾದೇಶಿಕ ರಜಾ ದಿನಗಳು ಇರಲಿವೆ. ಎರಡು ಮತ್ತು ನಾಲ್ಕನೇ ಶನಿವಾರ ಹಾಗು ತಿಂಗಳ ಪ್ರತಿ ಭಾನುವಾರ ಬ್ಯಾಂಕ್ ಗಳು ಬಂಧ್ ಆಗಿರುವುದು ಸರ್ವೇ ಸಾಮಾನ್ಯ. ಆದಾಗ್ಯೂ ಬ್ಯಾಂಕ್ ಸಂಪೂರ್ಣ 15 ದಿನಗಳು ಯಾವ ಯಾವ ಕಾರಣಕ್ಕೆ ಮುಚ್ಚಿರುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಬ್ಯಾಂಕ್ ರಜಾ ದಿನಗಳ ಬಗ್ಗೆ ಮಾಹಿತಿ ಇಲ್ಲಿದೆ
*November 1 ಬುಧವಾರ- ಕನ್ನಡ ರಾಜ್ಯೋತ್ಸವ

*November 10 ಶುಕ್ರವಾರ- ವಂಗಲ ಉತ್ಸವ

Join Nadunudi News WhatsApp Group

November Month Bank Holiday 2023
Image Credit: Informalnewz

*November 13 ಸೋಮವಾರ- ದೀಪಾವಳಿ, ಗೋವರ್ಧನ್ ಪೂಜಾ.

*November 14 ಮಂಗಳವಾರ – ದೀಪಾವಳಿ, ಬಲಿಪಾಡ್ಯ

*November 15 ಬುಧವಾರ- ಭಾಯಿ ದೂಜ್, ದೀಪಾವಳಿ, ಲಕ್ಷ್ಮಿ ಪೂಜಾ

*November 20 ಸೋಮವಾರ- ಛತ್ ಕರಣ ರಜಾ

*November 23 ಗುರುವಾರ- ಸೆಂಗ್ ಕುಟ್ಸ್ಮಾನ್ ಅಥವಾ ಏಗಾಸ್ ಬಗ್ವಾಲ್

*November 27 ಸೋಮವಾರ- ಗುರುನಾನಕ್ ಜಯಂತಿ, ಕಾರ್ತಿಕ ಪೂರ್ಣಿಮಾ

*November 30 ಗುರುವಾರ- ಕನಕ ದಾಸ ಜಯಂತಿ

November Month Bank Holiday
Image Credit: Hindustantimes

ಶನಿವಾರ ಮತ್ತು ಭಾನುವಾರ ರಜಾ ದಿನದ ವಿವರ
*11 ನವೆಂಬರ್, ಎರಡನೇ ಶನಿವಾರ.

*25 ನವೆಂಬರ್, ನಾಲ್ಕನೇ ಶನಿವಾರ.

*5 ನವೆಂಬರ್, ಭಾನುವಾರ.

*12 ನವೆಂಬರ್, ಭಾನುವಾರ.

*19 ನವೆಂಬರ್, ಭಾನುವಾರ.

*26 ನವೆಂಬರ್, ಭಾನುವಾರ.

Join Nadunudi News WhatsApp Group