Gold Price: ಸತತ ಮೂರನೇ ದಿನ 700 ರೂ ಏರಿಕೆ ಕಂಡು ಐತಿಹಾಸಿಕ ಮಟ್ಟ ತಪುಪಿದ ಚಿನ್ನದ ಬೆಲೆ, ಬೇಸರದಲ್ಲಿ ಚಿನ್ನ ಪ್ರಿಯರು.
ದಿನೇ ದಿನೇ ಏರಿಕೆ ಕಾಣುತ್ತಿರುವ ಬಂಗಾರದ ಬೆಲೆ.
October 20th Gold Price: ಸದ್ಯ ನಾಡ ಹಬ್ಬ ದಸರಾ ಹಾಗೂ ದೀಪಾವಳಿ ಸಂಭ್ರಮದಲ್ಲಿ ಜನರು ಇದ್ದಾರೆ. ಈ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಬೇಡಿಕೆ ಹೆಚ್ಚಿರುತ್ತದೆ. ಹಬ್ಬದ ಸಂಭ್ರಮಕ್ಕೆ ಜನರು ಚಿನ್ನ ಖರೀದಿಸಲು ಬಯಸುತ್ತರೆ.
ಸದ್ಯ ಚಿನ್ನದ ಬೇಡಿಕೆ ಹೆಚ್ಚಿರುವ ಕಾರಣ ಕಳೆದ ನಾಲ್ಕೈದು ದಿನದಿಂದ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಹಬ್ಬದ ಸಮಯದಲ್ಲಿ ಇಳಿಕೆ ಕಾಣಬೇಕಾಗದ ಚಿನ್ನದ ಬೆಲೆ ಹೆಚ್ಚಿನ ಏರಿಕೆ ಕಾಣುತ್ತಿದೆ. ನಿನ್ನೆಯ ಬೆಲೆ ಏರಿಕೆಯ ನಡುವೆಯೇ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದಿನ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿಯೋಣ.
22 ಕ್ಯಾರೆಟ್ ಚಿನ್ನದಲ್ಲಿ ಇಂದು ಮತ್ತೆ 700 ರೂ. ಏರಿಕೆ
ಒಂದು ಗ್ರಾಂಚಿನ್ನದ ಬೆಲೆಯಲ್ಲಿ 70 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5640 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,570 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 560 ರೂ. ಏರಿಕೆಯಾಗುವ ಮೂಲಕ ಇಂದು ಎಂಟು ಗ್ರಾಂ ಚಿನ್ನದ ಬೆಲೆ 45,120 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 44,560 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 56,400 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 55,700 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 7,000 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 56400 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,57,000 ರೂ. ಗೆ ಲಭ್ಯವಾಗಿತ್ತು.
ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ
ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 77 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 6153 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 6,079 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 616 ರೂ. ಏರಿಕೆಯಾಗುವ ಮೂಲಕ ಇಂದು ಎಂಟು ಗ್ರಾಂ ಚಿನ್ನದ ಬೆಲೆ 48,608 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 48,608 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 770 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 61,530 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 60,760 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 7,700 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 6,15,300 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 6,07,600 ರೂ. ಗೆ ಲಭ್ಯವಾಗಿತ್ತು.