Gold Cost: ಮತ್ತೆ ಆಘಾತಕಾರಿ ರೀತಿಯಲ್ಲಿ ಏರಿಕೆಯಾದ ಚಿನ್ನದ ಬೆಲೆ, ಮಗಳ ಮದುವೆ ಮಾಡುವುದು ಬಹಳ ಕಷ್ಟ.

ಮತ್ತೆ ಆಘಾತಕಾರಿ ರೀತಿಯಲ್ಲಿ ಏರಿಕೆಯಾದ ಚಿನ್ನದ ಬೆಲೆ, ಮಗಳ ಮದುವೆ ಮಾಡುವುದು ಬಹಳ ಕಷ್ಟ.

October 25th Gold Price: ಸದ್ಯ ದೇಶದಲ್ಲಿ ಚಿನ್ನದ ಬೆಲೆ (Gold Price)  ಗಣನೀಯ ಏರಿಕೆ ಕಾಣುತ್ತಿದೆ ಎನ್ನಬಹುದು. ಚಿನ್ನ ಬಡವರ ಕೈಗೆ ಸಿಗದಂತಾಗುತ್ತಿದೆ. ಈ ಬಾರಿ ಹಬ್ಬದ ವಿಶೇಷಕ್ಕೂ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬಂದಿಲ್ಲ.

ಸದ್ಯ ಹಬ್ಬದ ಸೀಸನ್ ನಡೆಯುತ್ತಿರುವುದರಿಂದ ಒಂದು ರೀತಿಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುತ್ತದೆ ಎನ್ನಬಹುದು. ಹೀಗಾಗಿ ಚಿನ್ನದ ಬೆಲೆ ಸತತ ಏರಿಕೆಕಾಣುತ್ತಲೇ ಇದೆ.

October 25th Gold Price
Image Credit: Geo

ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಮತ್ತೆ ಚಿನ್ನದ ದರ ಏರಿಕೆ
October ತಿಂಗಳ ಮೊದಲ 5 ದಿನ ಮಾತ್ರ ಇಳಿಕೆ ಕಂಡ ಚಿನ್ನ ಇಂದಿಗೂ ಏರಿಕೆಯಾಗುತ್ತಲೇ ಇದೆ. October ನಲ್ಲಿ 4,468 ರೂ. ಇದ್ದ ಚಿನ್ನದ ಬೆಲೆ ಸಾಲು ಸಾಲು ಏರಿಕೆಯಿಂದಾಗಿ ಇಂದು 5,665 ರೂ. ತಲುಪಿದೆ. ಚಿನ್ನದ ಬೆಲೆ ದಿನಕಳೆಯುತ್ತಿದ್ದಂತೆ ಗಗನಕ್ಕೇರುತ್ತಿದೆ ಹೊರತು ಇಳಿಕೆ ಕಾಣುತ್ತಿಲ್ಲ ಎನ್ನಬಹುದು. ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿತ್ತು. ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಮತ್ತೆ ಚಿನ್ನ ದುಬಾರಿಯಾಗಿದೆ.

22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (22 Carat Gold) 
*ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,665 ರೂ. ಇದ್ದು, ಇಂದು 10 ರೂ. ಏರಿಕೆಯ ಮೂಲಕ 5,665 ರೂ. ತಲುಪಿದೆ.

Gold Price Hike
Image Credit: India

*ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 45,240 ರೂ. ಇದ್ದು, ಇಂದು 80 ರೂ. ಏರಿಕೆಯ ಮೂಲಕ 45,320 ರೂ. ತಲುಪಿದೆ.

Join Nadunudi News WhatsApp Group

*ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 56,550 ರೂ. ಇದ್ದು, ಇಂದು 100 ರೂ. ಏರಿಕೆಯ ಮೂಲಕ 56,650 ರೂ. ತಲುಪಿದೆ.

*ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,65,500 ರೂ. ಇದ್ದು, ಇಂದು 1,000 ರೂ. ಏರಿಕೆಯ ಮೂಲಕ 5,66,500 ರೂ. ತಲುಪಿದೆ.

ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ (24 Carat Gold) 
*ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,169 ರೂ. ಇದ್ದು, ಇಂದು 11 ರೂ. ಏರಿಕೆಯ ಮೂಲಕ 6,180 ರೂ. ತಲುಪಿದೆ.

*ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 49,352 ರೂ. ಇದ್ದು, ಇಂದು 88 ರೂ. ಏರಿಕೆಯ ಮೂಲಕ 49,440 ರೂ. ತಲುಪಿದೆ.

22 And 24 Carat Gold Price
Image Credit: Kalingatv

*ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 61,690 ರೂ. ಇದ್ದು, ಇಂದು 110 ರೂ. ಏರಿಕೆಯ ಮೂಲಕ 61,800 ರೂ. ತಲುಪಿದೆ.

*ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,16,900 ರೂ. ಇದ್ದು, ಇಂದು 1100 ರೂ. ಏರಿಕೆಯ ಮೂಲಕ 6,18,000 ರೂ. ತಲುಪಿದೆ.

Join Nadunudi News WhatsApp Group