Gold Updates: ಕೊನೆಗೂ ಐತಿಹಾಸಿಕ ಏರಿಕೆ ಕಂಡ ಚಿನ್ನದ ಬೆಲೆ, ಚಿನ್ನದ ಬೆಲೆ ಕಂಡು ಬೇಸರ ಹೊರಹಾಕಿದ ಜನರು.
ಆಭರಣ ಪ್ರಿಯರಿಗೆ ಇಂದು ಕೂಡ ಬೇಸರದ ಸುದ್ದಿ, ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ.
October 26th Gold Price: ಸದ್ಯ ದೇಶದಲ್ಲಿ ಚಿನ್ನದ ಬೆಲೆ (Gold Price) ಹೆಚ್ಚಿನ ಏರಿಕೆ ಕಾಣುತ್ತಿದೆ ಎನ್ನಬಹುದು. ದಿನ ಕಳೆಯುತ್ತಿದ್ದಂತೆ ಚಿನ್ನದ ದರ ಏರಿಕೆಯಾಗುತ್ತಿದೆಯೇ ಹೊರತು ಇಳಿಕೆ ಕಾಣುತ್ತಿಲ್ಲ. ಆಭ್ರನ ಖರೀದಿಗೆ ಉತ್ತಮ ಅವಕಾಶ ಸಿಗುತ್ತಿಲ್ಲ ಎನ್ನಬಹುದು.
ಸದ್ಯ ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ಹಬ್ಬದ ಸಮಯದಲ್ಲಿ ಜನರು ಹೆಚ್ಚಾಗಿ ಚಿನ್ನ ಖರೀದಿಗೆ ಮನಸ್ಸು ಮಾಡುತ್ತಾರೆ. ಹೀಗಾಗಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿದ್ದು, ಮಾರುಕಟ್ಟೆಯಲ್ಲಿ ಚಿನ್ನದ ದರ ಕೂಡ ಏರಿಕೆಯಾಗುತ್ತಿದೆ ಎನ್ನಬಹದು.
ಆಭರಣ ಪ್ರಿಯರಿಗೆ ಇಂದು ಕೂಡ ಬೇಸರದ ಸುದ್ದಿ
ಚಿನ್ನದ ಬೆಲೆಯ ಸತತ ಏರಿಕೆಯು ಒಂದು ರೀತಿಯಲ್ಲಿ ಚಿನ್ನದ ಮಾರಾಟಕ್ಕೆ ಹೊಡೆತ ನೀಡುತ್ತಿದೆ ಎನ್ನಬಹುದು. ಮಧ್ಯಮ ವರ್ಗದ ಜನರಿಗೆ ಚಿನ್ನ ಕೈಗೆಟುಕದಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿನ್ನ ಖರೀದಿ ಅಸಾಧ್ಯ ಎನ್ನಬಹದು. October ತಿಂಗಳಿನಲ್ಲಿ ಚಿನ್ನದ ಬೆಲೆಯ ಇಳಿಕೆಯ ನಿರೀಕ್ಷೆ ಹೆಚ್ಚಿತ್ತು. ಆದರೆ ನಿರೀಕ್ಷೆ ಮಾಡಿದಂತೆ ಚಿನ್ನದ ದರ ಇಳಿಕೆಯಾಗುತ್ತಿಲ್ಲ. ಚಿನ್ನದ ದರದ ಗಣನೀಯ ಏರಿಕೆ ಆಭರಣ ಪ್ರಿಯರಿಗೆ ಬೇಸರ ಮೂಡಿಸುತ್ತಿದೆ ಎನ್ನಬಹುದು.
ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ (22 Carat Gold)
*ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,665 ರೂ. ಇದ್ದು, ಇಂದು 15 ರೂ. ಏರಿಕೆಯ ಮೂಲಕ 5,680 ರೂ. ತಲುಪಿದೆ.
*ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 45,240 ರೂ. ಇದ್ದು, ಇಂದು 120 ರೂ. ಏರಿಕೆಯ ಮೂಲಕ 45,440 ರೂ. ತಲುಪಿದೆ.
*ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 56,650 ರೂ. ಇದ್ದು, ಇಂದು 150 ರೂ. ಏರಿಕೆಯ ಮೂಲಕ 56,800 ರೂ. ತಲುಪಿದೆ.
*ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,66,500 ರೂ. ಇದ್ದು, ಇಂದು 1,500 ರೂ. ಏರಿಕೆಯ ಮೂಲಕ 5,68,000 ರೂ. ತಲುಪಿದೆ.
ಇಂದು 6196 ರೂ. ತಲುಪಿದೆ 24 ಕ್ಯಾರೆಟ್ ಚಿನ್ನ (24 Carat Gold)
*ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 6,180 ರೂ. ಇದ್ದು, ಇಂದು 16 ರೂ. ಏರಿಕೆಯ ಮೂಲಕ 6,196 ರೂ. ತಲುಪಿದೆ.
*ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 49,440 ರೂ. ಇದ್ದು, ಇಂದು 128 ರೂ. ಏರಿಕೆಯ ಮೂಲಕ 49,568 ರೂ. ತಲುಪಿದೆ.
*ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 61,800 ರೂ. ಇದ್ದು, ಇಂದು 160 ರೂ. ಏರಿಕೆಯ ಮೂಲಕ 61,960 ರೂ. ತಲುಪಿದೆ.
*ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 6,18,000 ರೂ. ಇದ್ದು, ಇಂದು 1,600 ರೂ. ಏರಿಕೆಯ ಮೂಲಕ 6,19,600 ರೂ. ತಲುಪಿದೆ.