Indian Gold: ಸತತ ಏರಿಕೆಯ ನಡುವೆ ಇಂದು ಚಿನ್ನದ ಬೆಲೆಯಲ್ಲಿ 210 ರೂ ಇಳಿಕೆ, ನಿಟ್ಟುಸಿರು ಬಿಟ್ಟ ಗ್ರಾಹಕರು.
ಸತತ ಏರಿಕೆಯ ನಡುವೆ ಕೊಂಚ ಇಳಿಕೆ ಕಂಡ ಬಂಗಾರ.
October 30th Gold Rate: ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ದರ (Gold Price) ಹೆಚ್ಚಿನ ಏರಿಕೆ ಕಾಣುತ್ತಿದೆ ಎನ್ನಬಹುದು. October ಮೊದಲ ಐದು ದಿನ ಇಳಿಕೆ ಕಂಡ ಚಿನ್ನ ನಿನ್ನೆಯ ತನಕ ಸತತ ಏರಿಕೆ ಕಾಣುತ್ತಲೇ ಇದೆ. ಜನಸಾಮಾನ್ಯರಿಗೆ ಚಿನ್ನ ಖರೀದಿ ಕಷ್ಟವಾಗಿದೆ ಎನ್ನಬಹುದು. ಚಿನ್ನದ ಬೆಲೆಯ ಸತತ ಏರಿಕೆಯ ಕಾರಣ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟ ಕಡಿಮೆ ಆಗಿದೆ ಎನ್ನಬಹುದು.
ಈ ಬಾರಿ ದಸರಾ ಹಬ್ಬದ ವಿಶೇಷಕ್ಕೆ ಚಿನ್ನದ ಬೆಲೆಯಾ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದರು. ಆದರೆ ಹಬ್ಬದ ಸಂಭ್ರಮಕ್ಕೂ ಚಿನ್ನದ ಬೆಲೆ ಇಳಿಕೆ ಕಂಡಿಲ್ಲ. ಇದೀಗ ತಿಂಗಳ ಕೊನೆಯ ದಿನ ಹತ್ತಿರವಾಗುತ್ತಿದ್ದಂತೆ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಇಂದು ಚಿನ್ನ ಖರೀದಿಸಿದರೆ 10 ಗ್ರಾಂ ನಲ್ಲಿ ಗ್ರಾಹಕರು 210 ರೂ. ಗಳನ್ನೂ ಉಳಿಸಬಹುದು.
ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 210 ರೂ. ಇಳಿಕೆ
*ಇಂದು ಚಿನ್ನದ ಬೆಲೆ ಒಂದು ಗ್ರಾಂ ನಲ್ಲಿ 21 ರೂ. ಇಳಿಕೆ ಕಾಣುವ ಮೂಲಕ 5,720 ರೂ. ತಲುಪಿದೆ. ನಿನ್ನೆ ಚಿನ್ನ 5,741 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಎಂಟು ಗ್ರಾಂ ನಲ್ಲಿ 168 ರೂ. ಇಳಿಕೆ ಕಾಣುವ ಮೂಲಕ 45,760 ರೂ. ತಲುಪಿದೆ. ನಿನ್ನೆ ಚಿನ್ನ 45,928 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 210 ರೂ. ಇಳಿಕೆ ಕಾಣುವ ಮೂಲಕ 57,200 ರೂ. ತಲುಪಿದೆ. ನಿನ್ನೆ ಚಿನ್ನ 57,410 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ನೂರು ಗ್ರಾಂ ನಲ್ಲಿ 2,100 ರೂ. ಇಳಿಕೆ ಕಾಣುವ ಮೂಲಕ 5,72,000 ರೂ. ತಲುಪಿದೆ. ನಿನ್ನೆ ಚಿನ್ನ 5,74,100 ರೂ. ಗೆ ಲಭ್ಯವಿತ್ತು.
ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 230 ರೂ. ಇಳಿಕೆ
*ಇಂದು ಚಿನ್ನದ ಬೆಲೆ ಒಂದು ಗ್ರಾಂ ನಲ್ಲಿ 23 ರೂ. ಇಳಿಕೆ ಕಾಣುವ ಮೂಲಕ 6,240 ರೂ. ತಲುಪಿದೆ. ನಿನ್ನೆ ಚಿನ್ನ 6,263 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಎಂಟು ಗ್ರಾಂ ನಲ್ಲಿ 184 ರೂ. ಇಳಿಕೆ ಕಾಣುವ ಮೂಲಕ 49,920 ರೂ. ತಲುಪಿದೆ. ನಿನ್ನೆ ಚಿನ್ನ 45,928 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 230 ರೂ. ಇಳಿಕೆ ಕಾಣುವ ಮೂಲಕ 62,400 ರೂ. ತಲುಪಿದೆ. ನಿನ್ನೆ ಚಿನ್ನ 62,630 ರೂ. ಗೆ ಲಭ್ಯವಿತ್ತು.
*ಇಂದು ಚಿನ್ನದ ಬೆಲೆ ನೂರು ಗ್ರಾಂ ನಲ್ಲಿ 2,300 ರೂ. ಇಳಿಕೆ ಕಾಣುವ ಮೂಲಕ 6,24,000 ರೂ. ತಲುಪಿದೆ. ನಿನ್ನೆ ಚಿನ್ನ 6,26,300 ರೂ. ಗೆ ಲಭ್ಯವಿತ್ತು.