Indian Gold: ಇಂದು ಚಿನ್ನದ ಬೆಲೆಯಲ್ಲಿ ಮತ್ತೆ 200 ರೂ. ಏರಿಕೆ, ಮತ್ತೆ ದುಬಾರಿಯಾದ ಚಿನ್ನ.
October ಆರಂಭದಲ್ಲಿ ಇಳಿಕೆ ಕಂಡ ಚಿನ್ನದ ಬೆಲೆಯಲ್ಲಿ ಸತತ ನಾಲ್ಕು ದಿನದಿಂದ ಏರಿಕೆ ಕಾಣುತ್ತಿದೆ.
October 9th Gold Price In India: ಸದ್ಯ ದೇಶದಲ್ಲಿ October ತಿಂಗಳ ಮೊದಲ 5 ದಿನಗಳು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಇಳಿಕೆ ಕಂಡು ಬಂದಿದೆ. ಈ ವೇಳೆ ಆಭರಣ ಪ್ರಿಯ್ರು ಚಿನ್ನದ ಖರೀದಿಗೆ ಹೆಚ್ಚು ಮನಸ್ಸು ಮಾಡಿದ್ದರು ಎನ್ನಬಹುದು. ಹೊಸ ವರ್ಷದ ಆರಂಭದಿಂದ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡು ಬಂದಿರಲಿಲ್ಲ. ಇನ್ನು september ಕೊನೆಯ ದಿನ ಒಂದು ಗ್ರಾಂ ಚಿನ್ನದ ಬೆಲೆ 5491 ರೂ. ಆಗಿತ್ತು.
ಇದಾದ ಬಳಿಕ October 1 ರಿಂದ October 5 ರವರೆಗೆ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇನ್ನು October 6 ರ ನಂತರದ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿದೆ. ಹೊಸ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆಯ ಇಳಿಕೆಯನ್ನು ನೋಡಿ ಜನರು ಮುಂದಿನ ದಿನ Gold Price ಇನ್ನಷ್ಟು ಪ್ರಮಾಣದಲ್ಲಿ ಇಳಿಕೆ ಕಾಣುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಸತತ ನಾಲ್ಕು ದಿನಗಳಿಂದ Gold Price ಏರಿಕೆ ಕಾಣುತ್ತಿದೆ. Gold Price Hike ಜನಸಮಾನ್ಯರಲ್ಲಿ ಆತಂಕ ಹೆಚ್ಚಿಸುತ್ತಿದೆ.
ಇಂದು ಚಿನ್ನದ ಬೆಲೆಯಲ್ಲಿ ಮತ್ತೆ 200 ರೂ. ಏರಿಕೆ
ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,335 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,315 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 42,680 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 42,520 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 53,350 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 53,150 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,33,500 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,31,500 ರೂ. ಗೆ ಲಭ್ಯವಾಗಿತ್ತು.
24 ಕ್ಯಾರೆಟ್ ಹತ್ತು ಗ್ರಾಂ ಚಿನ್ನ ಇಂದು 58200 ತಲುಪಿದೆ
ಒಂದು ಗ್ರಾಂಚಿನ್ನದ ಬೆಲೆಯಲ್ಲಿ 22 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,820 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನ 5,798 ರೂ. ಗೆ ಲಭ್ಯವಾಗಿತ್ತು. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 46,560 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನ 46,384 ರೂ. ಗೆ ಲಭ್ಯವಾಗಿತ್ತು.
ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ. ಏರಿಕೆಯಾಗುವ ಮೂಲಕ ಇಂದು ಹತ್ತು ಗ್ರಾಂ ಚಿನ್ನದ ಬೆಲೆ 58,200 ರೂ. ಆಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 57,980 ರೂ. ಗೆ ಲಭ್ಯವಾಗಿತ್ತು. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,200 ರೂ. ಏರಿಕೆಯಾಗುವ ಮೂಲಕ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,82,000 ರೂ. ಆಗಿದೆ. ನಿನ್ನೆ ನೂರು ಗ್ರಾಂ ಚಿನ್ನ 5,79,800 ರೂ. ಗೆ ಲಭ್ಯವಾಗಿತ್ತು.