Ola Scooter Discount: ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 12 ಸಾವಿರ ರಿಯಾಯಿತಿ ಘೋಷಣೆ ಮಾಡಿದ OLA ,ಸ್ಕೂಟರ್ ಖರೀದಿಸುವವರಿಗೆ ಗುಡ್ ನ್ಯೂಸ್.

Ola Scooter Discount: ಭಾರತೀಯ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳು ಲಗ್ಗೆ ಇಡುತ್ತಲೇ ಇವೆ. ಇದೀಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಹೊಸ ಮಾದರಿಯ ವಿಭಿನ್ನ ಫೀಚರ್ ಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಇವೆ. ಇದೀಗ ಓಲಾ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಾರಿ ಮೊತ್ತದ ರಿಯಾಯಿತಿಯೊಂದಿಗೆ ಬಿಡುಗಡೆ ಮಾಡಿದೆ.

OLA announces 12 thousand discount on electric scooter, good news for scooter buyers
Image Source: India Today

 

ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ (Ola S1 Pro Electric scooter) 
ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 12 ಸಾವಿರ ರಿಯಾಯಿತಿ ಪಡೆಯಬಹುದಾಗಿದೆ. ಇನ್ನು ಇತರ ಓಲಾ ಕೇರ್ ಪ್ಲಾನರ್ಸ್ ಸಬ್‌ಸ್ಕ್ರಿಪ್ಶನ್‌ನಲ್ಲಿ ಶೇಕಡಾ 50 ರವರೆಗೆ ರಿಯಾಯಿತಿ ಲಭ್ಯವಿದೆ.

ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 4 ಸಾವಿರ ಬೋನಸ್ ಕೂಡ ಪಡೆದುಕೊಳ್ಳಬಹುದಾಗಿದೆ. ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ EMI ಸೌಲಭ್ಯ ಲಭ್ಯವಿದೆ. ಜೀರೋ ಡೌನ್ ಪೇಮೆಂಟ್, ಜೀರೋ ಪ್ರೊಸೆಸಿಂಗ್ ಶುಲ್ಕ ಕೂಡ ಇದೆ.

Join Nadunudi News WhatsApp Group

OLA announces 12 thousand discount on electric scooter, good news for scooter buyers
Image Source: India Today

 

ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಬಣ್ಣಗಳು
ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ 12 ಬಣ್ಣಗಳಲ್ಲಿ ಲಭ್ಯವಿದೆ. ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 181 ಕಿಲೋಮೀಟರ್ ದೂರ ಚಲಿಸುತ್ತದೆ.

ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಿಂಗಳಿಗೆ 3400 EMI ಪಾವತಿಯೊಂದಿಗೆ ಖರೀದಿಸಬಹುದು. 10 ಸಾವಿರ ಡೌನ್ ಪೇಮೆಂಟ್ ಪಾವತಿಸಿದರೆ ಶೇಕಡಾ 8 .99 ರ ಬಡ್ಡಿದರದಲ್ಲಿ ಒಟ್ಟು 48 ತಿಂಗಳುಗಳ ಇಎಂಐ ಕಟ್ಟಬೇಕಾಗುತ್ತದೆ.

OLA announces 12 thousand discount on electric scooter, good news for scooter buyers
Image Source: India Today

 

 

Join Nadunudi News WhatsApp Group