Ads By Google

Ola Offer: ಓಲಾ ಸ್ಕೂಟರ್ ಖರೀದಿಸಲು ಇದು ಬೆಸ್ಟ್ ಟೈಮ್, ಓಲಾ ಈ ಸ್ಕೂಟರ್ ಮೇಲೆ 25000 ರೂ ಡಿಸ್ಕೌಂಟ್

Ola S1 X+ Electric Scooter discount offer

Image Credit: Original Source

Ads By Google

Ola Electric Scooter Offer: ಬೆಂಗಳೂರು ಮೂಲದ Ola ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕ ಕಂಪನಿ Electric Scooter ಗಳನ್ನೂ ಪರಿಚಯಿಸುತ್ತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಓಲಾ ಕಂಪನಿಯ ವಿವಿಧ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನಾವು ನೋಡಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಓಲಾ ಕಂಪನಿಯು ಹೊಸ ಸ್ಕೂಟರ್ ಖರೀದಿಸುವವರಿಗೆ ಬಂಪರ್ ಅವಕಾಶವನ್ನು ನೀಡಿದೆ.

ಹೌದು, ನೀವು Ola ತನ್ನ S1 ಸರಣಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಫೆಬ್ರವರಿ ಅಲ್ಲಿ ತನ್ನ S1 ಸರಣಿ ಸ್ಕೂಟರ್‌ ಗಳಿಗೆ ನೀಡಿದ್ದ ರಿಯಾಯತಿ ಕೊಡುಗೆಯನ್ನು ಮಾರ್ಚ್ ಅಂತ್ಯದವರೆಗೂ ವಿಸ್ತರಿಸಿದೆ. ಇದೀಗ ನೀವು ಓಲಾ ಕಂಪನಿಯ ಎಲೆಕ್ಟ್ರಿಕ್ ಮಾದರಿಯನ್ನು ಖರೀದಿಸುವ ಮೂಲಕ ನೀವು ಹೆಚ್ಚಿನ ಹಣವನ್ನು ಉಳಿಸಬಹುದು.

Image Credit: Autox

ಓಲಾದ ಈ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭರ್ಜರಿ ಡಿಸ್ಕೌಂಟ್
*Ola S1 X+ Electric Scooter Offer
Ola S1 X+ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 3 Kwh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 151 Km Mileage ನೀಡುತ್ತದೆ. ಆರಂಭಿಕ ಮಾದರಿಯಾಗಿರುವ ಓಲಾ ಎಸ್ 1 ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 1,09,999 ರೂ. ಆಗಿದ್ದು, 25,000 ರಿಯಾಯಿತಿಯ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 84,999 ಎಕ್ಸ್ ಶೋರೂಮ್ ಬೆಲೆಗೆ ಖರೀದಿಸಬಹುದಾಗಿದೆ.

Image Credit: Bikedekho

*Ola S1 Air Electric Scooter Offer
Ola S1 Air Electric Scooter ನಲ್ಲಿ 3 Kwh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 151 Km Mileage ನೀಡುತ್ತದೆ. ಓಲಾದ ಈ ಮಧ್ಯಮ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 1,19,999 ರೂ. ಆಗಿದ್ದು, 15,000 ರಿಯಾಯಿತಿಯ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 1,04,999 ಎಕ್ಸ್ ಶೋರೂಮ್ ಬೆಲೆಗೆ ಖರೀದಿಸಬಹುದಾಗಿದೆ.

Image Credit: Bike Wale

*Ola S1 Pro Electric Scooter Offer
Ola S1 Pro Electric Scooter ನಲ್ಲಿ 4 Kwh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 195 Km Mileage ನೀಡುತ್ತದೆ. ಗರಿಷ್ಠ ಶ್ರೇಣಿ ಮಾದರಿಯಾಗಿರುವ Ola S1 Pro Electric Scooter ನ ಬೆಲೆ 1,47,499 ರೂ. ಆಗಿದ್ದು, 17,500 ರಿಯಾಯಿತಿಯ ನಂತರ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 1,29,999 ಎಕ್ಸ್ ಶೋರೂಮ್ ಬೆಲೆಗೆ ಖರೀದಿಸಬಹುದಾಗಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field