Omega Mopido: ಉಡುಗೊರೆ ನೀಡುವ ಬೆಲೆಗೆ ಲಾಂಚ್ ಆಯಿತು 100 Km ರೇಂಜ್ ನ ಚಿಕ್ಕ Ev ಸ್ಕೂಟರ್, ಮಕ್ಕಳು ಓಡಿಸಬಹುದು.

ಸಿಂಗಲ್ ಚಾರ್ಜ್ ನಲ್ಲಿ 100 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಚಿಕ್ಕ EV.

Omega Mopido Electric Scooter: ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳೇ ರಾರಾಜಿಸುತ್ತಿವೆ ಎನ್ನಬಹುದು. ಭಾರತೀಯ ಆಟೋ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಒಂದು ರೀತಿಯ ಕ್ರಾಂತಿ ಮೂಡಿಸುತ್ತಿವೆ ಎನ್ನಬಹುದು. ವಿವಿಧ ಕಂಪನಿಗಳು ತನ್ನ ಹಳೆಯ ಮಾದರಿಯ ಕಾರ್, ಬೈಕ್ ಗಳನ್ನೂ ಎಲೆಕ್ಟ್ರಿಕ್ ರೂಪಾಂತರಕ್ಕೆ ಪರಿಚಯಿಸಲು ಮುಂದಾಗಿವೆ.

ಇನ್ನು ಮಾರುಕಟ್ಟೆಯಲ್ಲಿ Bike, Car, Scooter, Bicycle ನ ವಿವಿಧ ಎಲೆಕ್ಟ್ರಿಕ್ ರೂಪಾಂತರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಈ ಎಲ್ಲಾ ಮಾದರಿಗಳ ಜೊತೆಗೆ Mopido Ev ಕೊಡ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಲಾಂಗ್ ರೇಡ್ ಮೈಲೇಜ್ ನೊಂದಿಗೆ ಇದೀಗ Omega Mopido Electric ಮಾರುಕಟ್ಟೆಗೆ ಲಾಂಚ್ ಆಗಲಿದೆ. ಅತಿ ಅಗ್ಗದ ಬೆಲೆಯಲ್ಲಿ Mopido Ev ಲಾಂಚ್ ಆಗಿರುವುದು ವಿಶೇಷ.

omega mopido electric scooter
Image Credit: Indiamart

Omega Mopido Electric Scooter
ಇದೀಗ ಭಾರತೀಯ ಆಟೋ ವಲಯದಲ್ಲಿ ಮೋಪಿಡೊ ಮಾದರಿಗೆ ನೂತನ Omega Mopido Electric ಸೇರಿಕೊಳ್ಳಲಿದೆ. ನೂತನ ಮಾದರಿಯ Omega Mopido Electric Scooter ನಲ್ಲಿ 2.15 kWh ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದರೊಂದಿಗೆ 250W ಪವರ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಪಡೆಯಬಹುದುದಾಗಿದೆ.

Omega Mopido EV ಮೈಲೇಜ್
ಇನ್ನು ವಾಹನ ಸವಾರರ ಸುರಕ್ಷತೆಗಾಗಿ ಸ್ಕೂಟರ್ ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ಗಳ ಸಂಯೋಜನೆಯನ್ನು ಅಳವಡಿಸಲಾಗಿದೆ. ಇನ್ನು ಈ Omega Mopido ಇವಿಯಲ್ಲಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ನೀಡಿದ್ದು, ಕೇವಲ 2 ರಿಂದ 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ನೂತನ ಮಾದರಿ ಸಿಂಗಲ್ ಚಾರ್ಜ್ ನಲ್ಲಿ 100 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

omega mopido electric scooter price
Image Credit: Hindimeseekhe

ಉಡುಗೊರೆ ನೀಡುವ ಬೆಲೆಗೆ ಲಾಂಚ್ ಆಯಿತು 100 Km ರೇಂಜ್ ನ ಚಿಕ್ಕ EV
Omega Mopido ಇವಿಯಲ್ಲಿ ನೂತನ ಸುಧಾರಿತ ಫೀಚರ್ ಗಳಾದ Full button start, 15 liter storage, LED tail light, LED headlight and e-ABS ಅನ್ನು ಅಳವಡಿಸಲಾಗಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ಲುಕ್ ಹೊಂದಿರುವ Omega Mopido EV ಯನ್ನು ಪರಿಚಯಿಸಿದ್ದು, ಗ್ರಾಹಕರು ಈ Omega Mopido ಇವಿಯನ್ನೂ 87,615 ರೂ. ಗಳಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group