OnePlus Offer: 4800 ರೂ ನಲ್ಲಿ ಖರೀದಿ OnePlus 11R, ಹೊಸ ಮೊಬೈಲ್ ಖರೀದಿಸುವವರಿಗೆ ಬಂಪರ್ ಆಫರ್ ಘೋಷಣೆ.
OnePlus 11R 5G ಸ್ಮಾರ್ಟ್ ಫೋನ್ ಮೇಲೆ Amazon ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ.
OnePlus 11R 5G Smartphone Amazon Offer: ಸದ್ಯ ದೇಶದ ಪ್ರತಿಷ್ಠಿತ ಇ ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ Amazon ಇದೀಗ October 8 ರಿಂದ Amazon Great Indian Festival Sake 2023 ಅನ್ನು ಪ್ರಾರಂಭಿಸಿದೆ. ಈ ಬಹು ದೊಡ್ಡ ಸೇಲ್ ನಲ್ಲಿ ಗ್ರಾಹಕರು ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು.
ಅದರಲ್ಲೂ Amazon OnePlus ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ ಆಫರ್ ಅನ್ನು ಘೋಷಿಸಿದೆ. ನೀವು ಈ OnePlus ಬ್ರಾಂಡ್ ಅನ್ನು ಅರ್ಧಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಸದ್ಯ Amazon ನಲ್ಲಿ OnePlus 11R 5G ಸ್ಮಾರ್ಟ್ ಫೋನ್ ಅತಿ ಕಡಿಮೆ ಬೆಲೆ ಲಭ್ಯವಾಗಲಿದೆ.
OnePlus 11R 5G ಸ್ಮಾರ್ಟ್ ಫೋನ್ ನ ವಿಶೇಷತೆ
OnePlus 11R 5G ಸ್ಮಾರ್ಟ್ ಫೋನ್ ನಲ್ಲಿ ಕಂಪನಿಯು 2772 X 1240 ಪಿಕ್ಸೆಲ್ ರೆಸಲ್ಯೂಷನ್ ಮತ್ತು 120 hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 6.7 ಇಂಚಿನ ಡಿಸ್ ಪ್ಲೆ ಯನ್ನು ನೀಡಿದೆ. ಪರ್ಸೆಸರ್ ಆಗಿ ಸ್ನ್ಯಾಪ್ಡ್ರಾಗನ್ 8 + Gen 1 ಮೊಬೈಲ್ ಪ್ಲಾಟ್ ಫಾರ್ಮ್ ಚಿಪ್ ಸೆಟ್ ಈ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಿದೆ.
ಇನ್ನು ಈ ಸ್ಮಾರ್ಟ್ ಫೋನ್ 8 /16GB RAM ಮತ್ತು 128 /256 GB ಯೊಂದಿಗೆ ಬರುತ್ತದೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರಲ್ಲಿ 50mp ಕ್ಯಾಮೆರಾ Sony IMX 890 ಲಭ್ಯವಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ.
4800 ರೂ ನಲ್ಲಿ ಖರೀದಿ OnePlus 11R
OnePlus 11R 5G ಸ್ಮಾರ್ಟ್ ಫೋನ್ ನ ಬೆಲೆಯನ್ನು Amazon ನಲ್ಲಿ 39,999 ರೂ. ನಿಗದಿಪಡಿಸಲಾಗಿದೆ. ಬ್ಯಾಂಕ್ ಕೊಡುಗೆಯ ಅಡಿಯಲ್ಲಿ ಗ್ರಾಹಕರು SBI Credit Card ನ ಮೂಲಕ ರೂ 2,250 ರಿಯಾಯಿತಿಯನ್ನು ಸಹ ಪಡೆಯುತ್ತೀರಿ. ಅದರ ಜೊತೆಗೆ Exchange Offer ಕೂಡ ಲಭ್ಯವಿದ್ದು, ನಿಮ್ಮ ಹಳೆಯ ಫೋನ್ ಗೆ 36,200 ರೂಪಾಯಿಗಳ ವಿನಿಮಯ ಕೊಡುಗೆಯನ್ನು ಪಡೆಯುತ್ತೀರಿ. ಈ ರಿಯಾಯಿತಿಯನ್ನು ಬಳಸಿಕೊಂಡು OnePlus 11R 5G ಸ್ಮಾರ್ಟ್ ಫೋನ್ ಅನ್ನು ಕೇವಲ 4,799 ರೂ. ಗಳಲ್ಲಿ ಖರೀದಿಸಬಹುದು.