OnePlus 12 Pro: 108 MP ಕ್ಯಾಮೆರಾ ಮತ್ತು 4600 mAh ಬ್ಯಾಟರಿ, ಹೊಸ OnePlus ಮೊಬೈಲ್ ಖರೀದಿಗೆ ಮುಗಿಬಿದ್ದ ಜನರು.

108 MP ಕ್ಯಾಮೆರಾ ಇರುವ ಮೊಬೈಲ್ ಲಾಂಚ್ ಮಾಡಿದ OnePlus.

OnePlus 12 Pro 5G Smartphone: ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಕ್ಯಾಮರಾ ಫೀಚರ್ ಇರುವ ಸಾಕಷ್ಟು ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಿದೆ ಎನ್ನಬಹುದು. ಇತ್ತೀಚಿಗೆ ದೇಶದ ಎಲ್ಲ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಕೂಡ ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಗುಣಮಟ್ಟದ ಕ್ಯಾಮರಾ ವೈಶಿಷ್ಟ್ಯವನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ ಎನ್ನಬಹುದು.

ಅತಿ ಕಡಿಮೆ ಬೆಲೆ 108MP ಕ್ಯಾಮರ್ ವೈಶಿಷ್ಟ್ಯವಿರುವ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಆಯ್ಕೆಗೆ ಲಭ್ಯವಿದೆ. ಸಧ್ಯ ಮಾರುಕಟ್ಟೆಯಲ್ಲಿ Realme 10 Pro ಫೀಚರ್ ನ ಫೋನ್ ಗೆ ಠಕ್ಕರ್ ನೀಡಲು ಇದೀಗ OnePlus ಸಜ್ಜಾಗಿದೆ. ಹೆಚ್ಚಿನ ಕ್ಯಾಮರಾ ಫೀಚರ್ ನ ಜೊತೆಗೆ ಶಕ್ತಿಶಾಲಿ ಬ್ಯಾಟರಿ ಸಾಮರ್ಥ್ಯದೊಂದಿಗೆ OnePlus ನ ನೂತನ 5G ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ.

OnePlus 12 Pro 5G Smartphone
Image Source: Mint

OnePlus 12 Pro 5G Smartphone
ಸದ್ಯ ಮಾರುಕಟ್ಟೆಯಲ್ಲಿ OnePlus ಇದೀಗ 5G ಸಂಪರ್ಕದೊಂದಿಗೆ ಹೆಚ್ಚು ನವೀಕರಿಸಿದ OnePlus 12 Pro ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರ ಬಜೆಟ್ ಬೆಲೆಗೆ ಖರೀದಿಸಿದೆ. ತನ್ನ ನೂತನ ಬ್ರಾಂಡ್ ನ ಬಗ್ಗೆ ಕಂಪನಿಯು ಅಧಿಕೃತ ಘೋಷಣೆ ಹೊರಡಿಸಿದೆ. ಕಂಪನಿಯು OnePlus 12 Pro ನಲ್ಲಿ Qualcomm Snapdragon 8 Gen3 ಶಕ್ತಿಯುತ ಪ್ರೊಸೆಸರ್ ಅನ್ನು ಸ್ಥಾಪಿಸುತ್ತದೆ ಹಾಗೆಯೆ ಉತ್ತಮ ಗೇಮಿಂಗ್ ಮತ್ತು ಸಂಪರ್ಕವನ್ನು ಬೆಂಬಲಿಸುತ್ತದೆ.

OnePlus 12 Pro ಸ್ಮಾರ್ಟ್ ಫೋನ್ ಬೆಲೆ ಮತ್ತು ವಿಶೇಷತೆ
ಸದ್ಯ OnePlus 12 Pro ಸ್ಮಾರ್ಟ್‌ ಫೋನ್‌ ನಲ್ಲಿ ನೀವು 6.73 ಇಂಚಿನ AMOLED ಡಿಸ್‌ ಪ್ಲೇಯನ್ನು ನೋಡುತ್ತೀರಿ. ಕಂಪನಿಯು ತನ್ನ ಸ್ಮಾರ್ಟ್‌ ಫೋನ್‌ ನಲ್ಲಿ ಅತ್ಯಾಕರ್ಷಕ ವೈಶಿಷ್ಟ್ಯವನ್ನು ಅಳವಡಿಸಿದೆ. ಇನ್ನು OnePlus ನ ಈ ನೂತನ ಮಾದರಿ ಮಾರುಕಟ್ಟೆಯಲ್ಲಿ 40,000 ದಿಂದ 60,000 ಬೆಲೆಯಲ್ಲಿ ಲಭ್ಯವಾಗಲಿದೆ.

OnePlus 12 Pro 5G Smartphone
Image Source: Youtube

108 MP ಕ್ಯಾಮೆರಾ ಮತ್ತು 4600 mAh ಬ್ಯಾಟರಿ
ಇನ್ನು 100 ವ್ಯಾಟ್ ನೊಂದಿಗೆ ಕೇವಲ 20 ನಿಮಿಷಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾದ 4600mAh ಬ್ಯಾಟರಿ ಪ್ಯಾಕಪ್ ಅನ್ನು ಅಳವಡಿಸಿದೆ. OnePlus 12 Pro ಸ್ಮಾರ್ಟ್‌ ಫೋನ್‌ ನಲ್ಲಿ, ನೀವು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group

OnePlus 12 Pro ನಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 48-ಮೆಗಾಪಿಕ್ಸೆಲ್ ಬೆಂಬಲಿತ ಕ್ಯಾಮೆರಾ ಸಂವೇದಕ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕಂಪನಿಯು OnePlus 12 Pro 5G ಯಲ್ಲಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ ಒದಗಿಸಿದೆ.

Join Nadunudi News WhatsApp Group