OnePlus 5G: 108 MP ಕ್ಯಾಮೆರಾ ಮತ್ತು 5000 mAh ಬ್ಯಾಟರಿ, ಈ ಅಗ್ಗದ OnePlus ಮೊಬೈಲ್ ಖರೀದಿಗೆ ಜನರ ಕ್ಯೂ.

108MP ಕ್ಯಾಮರಾದೊಂದಿಗೆ 5G ಸ್ಮಾರ್ಟ್ ಫೋನ್ ರಿಲೀಸ್ ಮಾಡಿದ OnePlus.

OnePlus Nord 2T 5G Smartphone: ಸದ್ಯ ದೇಶದಲ್ಲಿ 5G ನೆಟ್ವರ್ಕ್ ಲಭ್ಯವಾಗುತ್ತಿದೆ. ದೇಶದ ವಿವಿಧ ಟೆಲಿಕಾಂ ಕಂಪನಿಗಳು ಬಳಕೆದಾರರಿಗೆ 5G Network ಅನ್ನು ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರತಿಶಿತ ಸ್ಮಾರ್ಟ್ ಫೋನ್ ತಯಾರಕ ಕಂಪೆನಿಯಲು ಹೆಚ್ಚಾಗಿ 5G ಸ್ಮಾರ್ಟ್ ಫೋನ್ ಗಳನ್ನೇ ಹೆಚ್ಚು ಹೆಚ್ಚು ಪರಿಚಯಿಸುತ್ತಿವೆ ಎನ್ನಬಹುದು.

ಸದ್ಯ ಮಾರುಕಟ್ಟೆಯಲ್ಲಿ iPhone 15 ಎಂಟ್ರಿ ಕೊಡುತಿದ್ದಂತೆ ಇನ್ನಿತರ ಕಂಪನಿಗಳು ಹೆಚ್ಚಿನ ಫೀಚರ್ ಇರುವ ಸ್ಮಾರ್ಟ್ ಫೋನನ್ನು ಪರಿಚಯಿಸುತ್ತಿದೆ. ಅದರಲ್ಲೂ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪೆನಿಯಾದ OnePlus, iPhone ಮಾದರಿಗೆ ಠಕ್ಕರ್ ನೀಡಲು ನೂತನ 5G ಸೆಟ್ ಗಳನ್ನೂ ಪರಿಚಯಿಸುತ್ತಲೇ ಇದೆ. ಸದ್ಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯ OnePlus ಸ್ಮಾರ್ಟ್ ಫೋನ್ ಬಾರಿ ಸದ್ದು ಮಾಡುತ್ತಿದೆ ಎನ್ನಬಹುದು.

OnePlus Nord 2T 5G Smartphone
Image Credit: Fonearena

OnePlus ಹೊಸ Smartphone ಅನಾವರಣ
ಸದ್ಯ OnePlus ಕಳೆದ ತಿಂಗಳಿನಲ್ಲಿ ಬಹುನಿರೀಕ್ಷಿತ OnePlus Nord CE3 Lite 5G ಸ್ಮಾರ್ಟ್ ಫೋನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. Nord CE3 Lite ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಇದೀಗ ಇದರ ಬೆನ್ನಲ್ಲೇ OnePlus , ನೂತನ ಮಾದರಿಯ ವಿಶೇಷ ಕ್ಯಾಮರಾ ಫೀಚರ್ ನ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. OnePlus ಈ ನೂತನ ಸ್ಮಾರ್ಟ್ ಫೋನ್ iPhone ಮಾದರಿಗಳ ಜೊತೆ ನೇರ ಸ್ಪರ್ಧೆಗಿಳಿಯಲಿದೆ.

OnePlus Nord 2T 5G Smartphone
ಮಾರುಕಟ್ಟೆಯಲ್ಲಿ OnePlus Nord 2T 5G Smartphone ಉತ್ತಮ ಗುಣಮಟ್ಟದ Camera ಫೀಚರ್ ನೊಂದಿಗೆ ಬಿಡುಗಡೆಯಾಗಿದೆ. ಈ Smartphone ನ Camera ಫೀಚರ್ ಮುಖ್ಯವಾಗಿ iPhone ಮಾದರಿಗಳಿಗೆ ಟಾಂಗ್ ನೀಡಲಿದೆ. ಸದ್ಯ ಈ Smartphone 6.43 ಇಂಚಿನ AMOLED ಡಿಸ್ ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರವನ್ನು ಬೆಂಬಲಿಸಲಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ Screen Lock ಡಿಸ್ಪ್ಲೇ ಜೊತೆಗೆ Corning Gorilla Glass ಅನ್ನು ನೀಡಲಾಗಿದೆ.

OnePlus Nord 2T 5G Smartphone Price
Image Credit: Fonearena

108MP ಕ್ಯಾಮರಾದೊಂದಿಗೆ 5G ಸ್ಮಾರ್ಟ್ ಫೋನ್ ರಿಲೀಸ್
ನೂತನ OnePlus Nord 2T Smartphone ನಲ್ಲಿ ಟ್ರಿಪಲ್ ಕ್ಯಾಮರಾವನ್ನು ಕಾಣಬಾಹುದಾಗಿದೆ. ಇದರಲ್ಲಿ 108MP +8MP ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸದಲಾಗಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 16MP ಕ್ಯಾಮರಾವನ್ನು ಅಳವಡಿಸಲಾಗಿದೆ. ಇನ್ನು 80W USB ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಿದ್ದು, 4500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕೇವಲ 40 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

Join Nadunudi News WhatsApp Group

OnePlus Nord 2T 5G ಸ್ಮಾರ್ಟ್ ಫೋನ್ ಬೆಲೆ
ಈ ಸ್ಮಾರ್ಟ್ ಫೋನ್ ಅತ್ಯಂತ ವೇಗದ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಮಾರುಕಟ್ಟೆಯಲ್ಲಿ 6GB , 128GB ಸ್ಟೋರೇಜ್ ಹಾಗೂ 8GB RAM 256GB ಸ್ಟೋರೇಜ್ ಆಯ್ಕೆಯನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಕೇವಲ 14,999 ರೂ.ಗಳಲ್ಲಿ ಲಭ್ಯವಾಗಲಿದೆ. ಉತ್ತಮ ಗುಣಮಟ್ಟದ ಕ್ಯಾಮರಾ ಫೀಚರ್ ಇರುವ ಸ್ಮಾರ್ಟ್ ಫೋನ್ ಅನ್ನು ನೀವು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Join Nadunudi News WhatsApp Group