OnePlus New: ಇನ್ನುಮುಂದೆ ಕ್ಯಾಮೆರಾ ಖರೀದಿಸುವ ಅಗತ್ಯ ಇಲ್ಲ, DSLR ಕ್ಯಾಮೆರಾ ಇರುವ ಮೊಬೈಲ್ ಲಾಂಚ್ ಮಾಡಿದ OnePlus.

OnePlus ಈ ನೂತನ ಸ್ಮಾರ್ಟ್ ಫೋನ್ iPhone ಮಾದರಿಗಳಿಗೆ ಬಾರಿ ಪೈಪೋಟಿ ನೀಡಲಿದೆ.

OnePlus Nord 2T Camera: ಮಾರುಕಟ್ಟೆಯಲ್ಲಿ ಇತ್ತೀಚಿಗೆ ನೂತನ ಮಾದರಿಯ Smartphone ಗಳುಳಗ್ಗೆ ಇಡುತ್ತಿದೆ. ಅದರಲ್ಲೂ Apple ಬ್ರಾಂಡ್ ಇತ್ತೀಚೆಗಷ್ಟೇ iPhone 15 ಅನ್ನು ಲಾಂಚ್ ಮಾಡಿದೆ. ಈ ಮಾದರಿ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದ್ದಂತೆ ವಿವಿಧ ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿಗಳು ಹೊಸ ಹೆಚ್ಚಿನ ಫೀಚರ್ ಇರುವ Smartphone ಅನ್ನು ಪರಿಚಯಿಸಲು ಮುಂದಾಗಿದೆ.

ಇತ್ತೀಚಿಗೆ OnePlus ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು. ಕಂಪನಿಯು ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.

OnePlus Nord 2T Smartphone
Image Credit: Outlookindia

ಮಾರುಕಟ್ಟೆಗೆ OnePlus ಹೊಸ Smartphone ಲಾಂಚ್
ಸದ್ಯ OnePlus ಕಳೆದ ತಿಂಗಳಿನಲ್ಲಿ ಬಹುನಿರೀಕ್ಷಿತ OnePlus Nord CE3 Lite 5G ಸ್ಮಾರ್ಟ್ ಫೋನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಇದರ ಬೆನ್ನಲ್ಲೇ OnePlus ನ ನೂತನ ಮಾದರಿಯ ವಿಭಿನ್ನ ಫೀಚರ್ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. OnePlus ಈ ನೂತನ ಸ್ಮಾರ್ಟ್ ಫೋನ್ iPhone ಮಾದರಿಗಳಿಗೆ ಬಾರಿ ಪೈಪೋಟಿ ನೀಡಲಿದೆ.

OnePlus Nord 2T Smartphone
ಮಾರುಕಟ್ಟೆಯಲ್ಲಿ OnePlus Nord 2T Smartphone ಉತ್ತಮ ಗುಣಮಟ್ಟದ Camera ಫೀಚರ್ ನೊಂದಿಗೆ ಬಿಡುಗಡೆಯಾಗಿದೆ. ಈSmartphone ನ Camera ಫೀಚರ್ ಮುಖ್ಯವಾಗಿ iPhone ಮಾದರಿಗಳಿಗೆ ಟಾಂಗ್ ನೀಡಲಿದೆ. ಸದ್ಯ ಈ Smartphone 6.7 ಇಂಚಿನ AMOLED ಡಿಸ್ ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರವನ್ನು ಬೆಂಬಲಿಸಲಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ Screen Lock ಡಿಸ್ಪ್ಲೇ ಜೊತೆಗೆ Corning Gorilla Glass ಅನ್ನು ನೀಡಲಾಗಿದೆ.

OnePlus Nord 2T Camera Feature
Image Credit: Gsmarena

OnePlus Nord 2T Camera Feature
ನೂತನ OnePlus Nord 2T Smartphone ನಲ್ಲಿ ಟ್ರಿಪಲ್ ಕ್ಯಾಮರಾವನ್ನು ಕಾಣಬಾಹುದಾಗಿದೆ. ಇದರಲ್ಲಿ 108MP +8MP ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸದಲಾಗಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 48MP ಕ್ಯಾಮರಾವನ್ನು ಅಳವಡಿಸಲಾಗಿದೆ. ಇನ್ನು 128W USB ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಿದ್ದು, 7800mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕೇವಲ 25 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

Join Nadunudi News WhatsApp Group

OnePlus Nord 2T ಸ್ಮಾರ್ಟ್ ಫೋನ್ ಬೆಲೆ
ಈ ಸ್ಮಾರ್ಟ್ ಫೋನ್ ಅತ್ಯಂತ ವೇಗದ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಮಾರುಕಟ್ಟೆಯಲ್ಲಿ 6GB , 128GB ಸ್ಟೋರೇಜ್ ಹಾಗೂ 8GB RAM 256GB ಸ್ಟೋರೇಜ್ ಆಯ್ಕೆಯನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಕೇವಲ 14,999 ರೂ.ಗಳಲ್ಲಿ ಲಭ್ಯವಾಗಲಿದೆ. ಉತ್ತಮ ಗುಣಮಟ್ಟದಾ ಕ್ಯಾಮರಾ ಫೀಚರ್ ಇರುವ ಸ್ಮಾರ್ಟ್ ಫೋನ್ ಅನ್ನು ನೀವು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Join Nadunudi News WhatsApp Group