OnePlus Nord 3: OnePlus ನೊರ್ಡ್ 3 ಫೀಚರ್ ಕಂಡು ದಂಗಾದ ಜನರು, ಐಫೋನ್ ಗಿಂತ ಸಕತ್ ಆಗಿದೆ ಇದರ ಫೀಚರ್.

OnePlus Nord 3 ಸ್ಮಾರ್ಟ್ ಫೋನ್ ನ ಬೆಲೆ ಹಾಗೂ ವಿಶೇಷತೆ ಬಗ್ಗೆ ತಿಳಿಯಿರಿ.

OnePlus Nord 3 Smartphone Price: ಇತ್ತೀಚಿನ ದಿನದಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗುತ್ತಿವೆ. ಸ್ಮಾರ್ಟ್ ಫೋನ್ ಖರೀದಿ ಮಾಡುವವರು ಫ್ಲಿಪ್ ಕಾರ್ಟ್ ಹಾಗು ಅಮೆಜಾನ್ ನಲ್ಲಿ ಬಂಪರ್ ರಿಯಾಯಿತಿಯಲ್ಲಿ ಖರೀದಿ ಮಾಡಬಹುದು. ಇದೀಗ OnePlus Nord 3 ಸ್ಮಾರ್ಟ್ ಫೋನ್ ಇಂದಿನಿಂದ ಫ್ಲಿಪ್ ಕಾರ್ಟ್ (Flipkart) ನಲ್ಲಿ ಬಂಪರ್ ರಿಯಾಯಿತಿಯಲ್ಲಿ ಮಾರಾಟ ಆಗಲಿದೆ.

Special feature of OnePlus Nord 3 smartphone
Image Credit: Jagran

OnePlus Nord 3 ಸ್ಮಾರ್ಟ್ ಫೋನ್ ನ ಬೆಲೆ
OnePlus Nord 3 ಸ್ಮಾರ್ಟ್ ಫೋನ್ ಇಂದಿನಿಂದ ಮಾರಾಟಕ್ಕೆ ಲಭ್ಯವಿದ್ದು ಇದರ 128 GB ಸ್ಟೋರೇಜ್ ರೂಪಾಂತರದ ಬೆಲೆ 33,999 ರೂಪಾಯಿ ಆಗಿದೆ. ಇದರ ಎರಡನೇ 256 GB ಸ್ಟೋರೇಜ್ ರೂಪಾಂತರದ ಬೆಲೆ 37,999 ರೂಪಾಯಿ ಆಗಿದೆ. ಈ ಫೋನ್ ಮೇಲೆ 32,299 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಸಹ ನೀಡಲಾಗುತ್ತಿದೆ.

ಇನ್ನು ಬ್ಯಾಂಕ್ ಆಫರ್ ನಲ್ಲಿ ಸಹ ಈ ಫೋನ್ ಅನ್ನು ಖರೀದಿ ಮಾಡಬಹುದು. ಐಸಿಐಸಿಐ ಬ್ಯಾಂಕ್ ಕಾರ್ಡ್ 1000 ರೂಪಾಯಿಗಳ ರಿಯಾಯಿತಿಯ ಲಾಭವನ್ನು ಪಡೆಯಬಹುದು. ನೀವು ಒನ್ ಕಾರ್ಡ್ ನಲ್ಲಿ 2000 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದು.

Special feature of OnePlus Nord 3 smartphone
Image Credit: Indiatoday

OnePlus Nord 3 ಸ್ಮಾರ್ಟ್ ಫೋನ್ ನ ವಿಶೇಷತೆ
OnePlus Nord 3 ಸ್ಮಾರ್ಟ್ ಫೋನ್ 6 .47 ಇಂಚಿನ ಪಂಚ್ ಹೋಲ್ AMOLED ಡ್ಸ್ ಪ್ಲೇಯನ್ನು ಹೊಂದಿದೆ. ಇದರ ಪಿಕ್ಸೆಲ್ ಗಳು 1 .5 K ರೆಸಲ್ಯೂಷನ್ ಆಗಿರುತ್ತದೆ.

OnePlus Nord 3 ಸ್ಮಾರ್ಟ್ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮೂರನೇ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಅದರ ಮುಂಭಾಗದಲ್ಲಿ 16 MP ಫೇಸಿಂಗ್ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group