OnePlus New: ಐಫೋನ್ 15 ಲಾಂಚ್ ಬೆನ್ನಲ್ಲೇ ಅಗ್ಗದ 108 MP ಕ್ಯಾಮೆರಾ ಲಾಂಚ್ ಮಾಡಿದ OnePlus, ದಾಖಲೆಯ ಮಾರಾಟ.
OnePlus ನ ನೂತನ ಮಾದರಿಯ ವಿಭಿನ್ನ ಫೀಚರ್ ಗಳು iPhone ಮಾದರಿಗಳಿಗೆ ಪೈಪೋಟಿ ನೀಡಿದೆ.
OnePlus Nord CE3 Lite 5G Smartphone: ದೇಶದಲ್ಲಿ ಸ್ಮಾರ್ಟ್ ಫೋನ್ ಗಳ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದಂತೆ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇನ್ನು ಇತ್ತೀಚಿಗೆ OnePlus ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಕಂಪನಿಯು ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.
ಇದೀಗ ಒನ್ ಪ್ಲಸ್ (OnePlus) ನ ಹೊಸ ಸ್ಮಾರ್ಟ್ ಈ ತಿಂಗಳಿನಲ್ಲಿಯೇ ಬಿಡುಗಡೆಗೊಳ್ಳಲಿದೆ. ಒನ್ ಪ್ಲಸ್ ಕಂಪನಿಯು ಇದೀಗ ಬಹುನಿರೀಕ್ಷಿತ OnePlus Nord CE3 Lite 5G ಸ್ಮಾರ್ಟ್ ಫೋನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ. OnePlus ನ ನೂತನ ಮಾದರಿಯ ವಿಭಿನ್ನ ಫೀಚರ್ ಗಳು iPhone ಮಾದರಿಗಳಿಗೆ ಪೈಪೋಟಿ ನೀಡಿದೆ.
OnePlus Nord CE3 Lite 5G ಸ್ಮಾರ್ಟ್ ಫೋನ್
ಮಾರುಕಟ್ಟೆಯಲ್ಲಿ OnePlus Nord CE3 Lite 5G ಸ್ಮಾರ್ಟ್ ಫೋನ್ ಉತ್ತಮ ಗುಣಮಟ್ಟದ Camera ಫೀಚರ್ ನೊಂದಿಗೆ ಬಿಡುಗಡೆಯಾಗಿದೆ. ಈ ಸಮರ್ಥ ಫೋನ್ ನ ಕ್ಯಾಮೆರಾ ಫೀಚರ್ ಮುಖ್ಯವಾಗಿ ಎಲ್ಲರನ್ನು ಸೆಳೆಯಲಿದೆ. ಸದ್ಯ ಈ Smartphone 6.7 ಇಂಚಿನ FHD + IPS LCD HD ಡಿಸ್ ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರವನ್ನು ಬೆಂಬಲಿಸಲಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ Corning Gorilla Glass 5 and punch hole camera cutout ಅನ್ನು ನೀಡಲಾಗಿದೆ.
OnePlus Nord CE3 Camera Feature
ನೂತನ OnePlus Nord CE3 ಸ್ಮಾರ್ಟ್ ಫೋನ್ ನಲ್ಲಿ ಟ್ರಿಪಲ್ ಕ್ಯಾಮರಾವನ್ನು ಕಾಣಬಾಹುದಾಗಿದೆ. ಇದ್ರಲ್ಲಿ 108MP +2MP + 2MP ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸದಲಾಗಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 16MP ಕ್ಯಾಮರಾವನ್ನು ಅಳವಡಿಸಲಾಗಿದೆ. ಇನ್ನು 67W USB ಟಿ ಟೈಪ್ C ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಿದ್ದು, 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸಮರ್ಥ ಫೋನ್ Snapdragon 695 ಪ್ರೊಸೆಸರ್ ನಲ್ಲಿ ಲಭ್ಯವಿದ್ದು, 6Nm ಆಧಾರಿತ ಆಕ್ಟಾ ಕೋರ್ ಪ್ರೊಸೆಸರ್ ಆಗಿದೆ.
OnePlus Nord CE3 Storage And Price
ಇನ್ನು OnePlus Nord CE3 Smartphone ಅನ್ನು ನೀವು Amazon ನಲ್ಲಿ ಖರೀದಿಸಬಹುದು. Amazon Great Sumer Sale 2023 ರಲ್ಲಿ 8GB RAM ಮತ್ತು 128GB ಸ್ಟೋರೇಜ್ ರೂಪಾಂತರ ನಿಮಗೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. Amazon ನಲ್ಲಿ ಈ ಮಾದರಿಗೆ 19,999 ರೂ.ನಿಗದಿಪಡಿಸಲಾಗಿದೆ. ಇನ್ನು ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳ ಮೂಲಕ 10% ತ್ವರಿತ ರಿಯಾಯಿತಿ ಪಡೆಯಬಹುದು. ಈ ಮೂಲಕ 1,000 ಹಣವನ್ನು ಉಳಿಸಬಹುದಾಗಿದೆ.