OnePlus Open: OnePlus ಈ ಮೊಬೈಲ್ ಮೇಲೆ ಬಹುದೊಡ್ಡ ಆಫರ್ ಘೋಷಣೆ ಮಾಡಿದ ಅಂಬಾನಿ, ಇಂದೇ ಬುಕ್ ಮಾಡಿ.
OnePlus ಫೋಲ್ಡಬಲ್ ಫೋನ್ ಅನ್ನು ಈಗ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ.
OnePlus Open 5G Smartphone In Reliance Digital: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳು ಒಂದರ ಬೆನ್ನಿಗೆ ಮತ್ತೊಂದು ಬಿಡುಗಡೆಗೊಳ್ಳುತ್ತಿದೆ. ಸಾಮಾನ್ಯವಾಗಿ ಜನರಿಗೆ ಮೊಬೈಲ್ ಫೋನ್ ಅಗತ್ಯ ವಸ್ತುವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಲೇ ಇರುತ್ತವೆ.
ಅದರಲ್ಲೂ ಭಾರತೀಯ ಆಟೋ ವಲಯದಲ್ಲಿ OnePlus ಬ್ರಾಂಡ್ ನ ಸ್ಮಾರ್ಟ್ ಫೋನ್ ಗಳು ದುಬಾರಿಯಾಗಿದ್ದರೂ ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. OnePlus ಸ್ಮಾರ್ಟ್ ಫೋನ್ ಗಳು ಕ್ಯಾಮರಾ ಫೀಚರ್ ನ ಮೂಲಕ ಗ್ರಾಹಕರಿಗೆ ಹೆಚ್ಚು ಇಸತ್ವಗುತ್ತದೆ. ಇದೀಗ OnePlus Smartphone ಖರೀದಿಗೆ Reliance Digital ಭರ್ಜರಿ ಅವಕಾಶ ನೀಡಿದೆ. ಅತಿ ಅಗ್ಗದ ಬೆಲೆಯಲ್ಲಿ OnePlus ನ ಈ 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಲು ಅಂಬಾನಿ ರಿಲಯನ್ಸ್ ಮುಂದಾಗಿದೆ.
OnePlus Open 5G Smartphone
October 20 ರಿಂದ Reliance Digital ಬಹುನಿರೀಕ್ಷಿತ ಫೋಲ್ಡಬಲ್ OnePlus Open 5G Smartphone ಅನ್ನು ಮಾರಾಟ ಮಾಡಲು ಸಜ್ಜಾಗಿದೆ. ಗ್ರಾಹಕರು ಹತ್ತಿರದಲ್ಲಿರುವ ಯಾವುದೇ ರಿಲಯನ್ಸ್ ಡಿಜಿಟಲ್ ಸ್ಟೋರ್ ನಿಂದ OnePlus Open 5G Smartphone ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಅಷ್ಟಕ್ಕೂ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ OnePlus Open 5G Smartphone ನ ಮಾರುಕಟ್ಟೆ ಬೆಲೆ ಎಷ್ಟು? ಎನ್ನುವ ಬಗ್ಗೆ ಯೋಚಿಸುತ್ತಿದ್ದೀರಾ, ಅದಕ್ಕೆ ಉತ್ತರ ಇಲ್ಲಿದೆ.
OnePlus Open 5G Smartphone ನ ಮಾರುಕಟ್ಟೆಯ ಬೆಲೆ ಎಷ್ಟಿದೆ..?
ಮಾರುಕಟ್ಟೆಯಲ್ಲಿ OnePlus Open 5G Smartphone 1,39,999 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ನೀವು ಈ ಫೋನ್ ಖರೀದಿಯಲ್ಲಿ ಆಕರ್ಷಕ ರಿಯಾಯಿತಿಯನ್ನು ಪಡೆಯುವ ಮೂಲಕ ಅತಿ ಅಗ್ಗದ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು. ನೀವು OnePlus Open 5G Smartphone ನಲ್ಲಿ 12GB RAM ಹಾಗೂ 512GB ಸ್ಟೋರೇಜ್ ಆಯ್ಕೆಯನ್ನು ನೋಡಬಹುದು.
OnePlus Smartphone ಖರೀದಿಗೆ ಆಕರ್ಷಕ ಆಫರ್
*ನೀವು OnePlus Open 5G Smartphone ಅನ್ನು ಮುಂಚಿತವಾಗಿ ಬುಕ್ ಮಾಡಿದರೆ 8000 ರೂ. ಗಳ Exchange Bonus ಅನ್ನು ಪಡೆಯಬಹುದು.
*ICICI Bank Credit Card ಹಾಗೂ One Card ನಲ್ಲಿ OnePlus Open 5G Smartphone ಅನ್ನು ಬುಕ್ ಮಾಡಿದರೆ ನೀವು 5000 ರೂ. ವರೆಗೆ ರಿಯಾಯಿತಿ ಪಡೆಯಬಹುದು.
*ಇವೆಲ್ಲದರ ಜೊತೆಗೆ OnePlus Open Smartphone ಖರೀದಿಸಿದರೆ OnePlus Buds Pro 2 ಮತ್ತು ಸುರಕ್ಷಿತ ವಿಮ ಸೌಲಭ್ಯವನ್ನು ಪಡೆಯಬಹುದು.