Foldable Phone: 3 ಕ್ಯಾಮೆರಾ ಇರುವ Oppo ಮಡಚುವ ಮೊಬೈಲ್ ಮೇಲೆ ಭರ್ಜರಿ 20 ಸಾವಿರ ಡಿಸ್ಕೌಂಟ್, ಬೇಗನೇ ಬುಕ್ ಮಾಡಿ.

ಮಡಚುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ Oppo.

Oppo Foldable Smart Phone: ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ OnePlus , Apple iPhone , Samsung , Oppo , Vivo , Realme ಇತ್ಯಾದಿ ಕಂಪನಿಗಳು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತವೆ.

ಹಾಗೆ ಆ ಸ್ಮಾರ್ಟ್ ಫೋನ್ ಗಳ ಮೇಲೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡುತ್ತವೆ. ಹಾಗಾಗಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಯಾವ ರೀತಿಯಿಂದನು ಕೊರತೆ ಆಗುದಿಲ್ಲ. ಇದೀಗ Oppo ಪುಸ್ತಕದಂತೆ ಮಡಚುವ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ.

Oppo Find N3 Flip Smart Phone
Image Credit: Sparrowsnews

Oppo Foldable Smart Phone
ಇದೀಗ Oppo ತನ್ನ ಬಹು ನಿರೀಕ್ಷಿತ Oppo Find N3 Flip Smart Phone ಅನ್ನು ಬಿಡುಗಡೆ ಮಾಡಿದೆ. ಬೆಲೆ ಕೊಂಚ ಅಧಿಕವಾದರೂ ಉತ್ತಮ ಫೀಚರ್ ಅನ್ನು ಒಳಗೊಂಡಿದೆ. ಅಕ್ಟೋಬರ್ 22 ರಿಂದ ಇದರ ಮಾರಾಟ ಆರಂಭವಾಗಿದೆ. Oppo Find N3 Flip Smart Phone ಶಾಂಪೇನ್ ಗೋಲ್ಡ್ ಮತ್ತು ಕ್ಲಾಸಿಕ್ ಕಪ್ಪು ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

Oppo Find N3 Flip Smart Phone Feature
Oppo Find N3 Flip ಸ್ಮಾರ್ಟ್ ಫೋನ್ ನಲ್ಲಿ 7 .82 ಇಂಚಿನ LTPO AMOLED ಡಿಸ್ಪ್ಲೇ ಆಳವಾಯಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 13 ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. 268 x 2440 ಪಿಕ್ಸೆಲ್ ರೆಸಲ್ಯೂಶನ್‌ ಪಡೆದುಕೊಂಡಿದೆ. ಇದರಲ್ಲಿ 16 GB RAM ಅನ್ನು 12 GB ವರೆಗೆ ವಿಸ್ತರಿಸಬಹುದಾಗಿದೆ. ಹಾಗೆ 512 GB ಸಂಗ್ರಹಣೆಯನ್ನು ಸಹ ಹೊಂದಿದೆ. 5G, 4G LTE, Wi-Fi, ಬ್ಲೂಟೂತ್‌ನಂತಹ ವೈಶಿಷ್ಟ್ಯಗಳೊಂದಿಗೆ ಒದಗಿಸಲಾಗಿದೆ. 67W SuperVOOC 2 .0 ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4805 mAh ಬ್ಯಾಟರಿಯನ್ನು ಹೊಂದಿದೆ.

Oppo Find N3 Flip Smart Phone Price
Image Credit: 9to5google

Oppo Find N3 Flip Smart Phone Camera
Oppo Find N3 Flip Smart Phone 64 ಮೆಗಾಪಿಕ್ಸೆಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಪಡೆದುಕೊಂಡಿದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್‌ಗಳು ಮತ್ತು ಮೂರನೆಯದು 48 ಮೆಗಾಪಿಕ್ಸೆಲ್‌ ಪಡೆದಿದೆ. ಸೆಲ್ಫಿಗಾಗಿ ಎರಡು ಕ್ಯಾಮೆರಾಗಳನ್ನು ನೋಡಬಹುದಾಗಿದೆ. ಮೊದಲನೆಯದು 20 ಮೆಗಾಪಿಕ್ಸೆಲ್ ಮತ್ತು ಎರಡನೆಯದು 32 ಮೆಗಾಪಿಕ್ಸೆಲ್ ಫೇಸಿಂಗ್ ಕ್ಯಾಮೆರಾ.

Join Nadunudi News WhatsApp Group

Oppo Find N3 Flip Smart Phone ಬೆಲೆ ಮತ್ತು ಕೊಡುಗೆ
Oppo Find N3 Flip Smart Phone 256 GB ಸ್ಟೋರೇಜ್ ರೂಪಾಂತರದ ಬೆಲೆ 94999 ರೂಪಾಯಿ ಆಗಿದೆ. Oppo Find N3 Flip ಫೋನ್ ಖರೀದಿಯ ಮೇಲೆ ವಿಶೇಷ ಕೊಡುಗೆಯನ್ನು ಪಡೆಯಬಹುದಾಗಿದೆ. 24 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಯನ್ನು ಪಡೆಯಬಹುದು. ಹಾಗೆ 12000 ಕ್ಯಾಶ್‌ ಬ್ಯಾಕ್ ಪಡೆಯಲು ಸಾಧ್ಯ. 24 ತಿಂಗಳವರೆಗೆ ಶೂನ್ಯ ಡೌನ್ ಪೇಮೆಂಟ್ ಫೈನಾನ್ಸ್ ಅನ್ನು ಸಹ ಪಡೆಯಬಹುದು ಮತ್ತು ಅನೇಕ ಬ್ಯಾಂಕ್ ಕೊಡುಗೆ ಮೂಲಕ ಅದರ ಬೆಲೆಯನ್ನು ಕಡಿಮೆ ಮಾಡಬಹುದಾಗಿದೆ. ನೀವು ಮೊದಲ ಗ್ರಾಹಕರಾಗಿದ್ದರೆ 8000 ವಿನಿಮಯ ಬೋನಸ್ ಅನ್ನು ಕೂಡ ಪಡೆಯಬಹುದು.

Join Nadunudi News WhatsApp Group