Mokshitha Pai: ಮೆರೂನ್ ಕಲರ್ ಸೀರೆಯಲ್ಲಿ ಕಂಗೊಳಿಸುತ್ತಿರುವ ಪಾರು ನಟಿ ಮೋಕ್ಷಿತಾ ಪೈ.

Actress Mokshitha Pai In Saari: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ ಸಾಕಷ್ಟು ವೀಕ್ಷಕರನ್ನು ಪಡೆದುಕೊಂಡಿದೆ. ಪಾರು ಧಾರಾವಾಹಿಯಲ್ಲಿ ಮೂಡಿ ಬರುತ್ತಿರುವ ಪ್ರತಿಯೊಬ್ಬರ ಪಾತ್ರ ಸಹ ಅಚ್ಚುಕಟ್ಟಾಗಿದೆ. ಈ ಧಾರಾವಾಹಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಪಾರು ಧಾರಾವಾಹಿಯ ನಾಯಕಿ ನಟಿ ಮೋಕ್ಷಿತ ಪೈ (Mokshitha Pai)ತಮ್ಮ ನಟನೆಯ ಮೂಲಕ ಕರುನಾಡ ಜನರ ಮನ ಗೆದ್ದಿದ್ದಾರೆ.

Actress Mokshitha Pai looked very beautiful in a Cameroon color saree
Image Credit: instagram

ನಟಿ ಮೋಕ್ಷಿತಾ ಪೈ ಬರಿ ಕನ್ನಡ ಧಾರಾವಾಹಿ ಮಾತ್ರವಲ್ಲದೆ ಹಿಂದಿ ಭಾಷೆಯ ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ್ದಾರೆ. ಹಿಂದಿಯಲ್ಲಿಯೂ ಸಹ ನಟಿ ಮೋಕ್ಷಿತಾ ಪೈ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Actress Mokshitha Pai who did a very beautiful photoshoot in a saree
Image Credit: instagram

ಮೆರೂನ್ ಕಲರ್ ಸೀರೆಯಲ್ಲಿ ಫೋಟೋಗೆ ಪೋಸ್ ನೀಡಿದ ನಟಿ ಮೋಕ್ಷಿತ ಪೈ
ಕನ್ನಡ ಕಿರುತೆರೆಯ ಖ್ಯಾತ ನಟಿ ಮೋಕ್ಷಿತಾ ಪೈ ಅವರು ಇದೀಗ ಸುದ್ದಿಯಲ್ಲಿದ್ದಾರೆ ಎನ್ನಬಹುದು. ನಟಿ ಮೋಕ್ಷಿತಾ ಪೈ ಇದೀಗ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಮೆರೂನ್ ಕಲರ್ ಸೀರೆಯಲ್ಲಿ ನಟಿ ಮೋಕ್ಷಿತಾ ಪೈ ಸಖತ್ ಆಗಿ ಕಾಣಿಸುತ್ತಿದ್ದಾರೆ.

Actress Mokshitha Pai looked beautiful wearing a maroon saree
Image Credit: instagram

ಇವರ ಈ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು ಸಾಕಷ್ಟು ರೀತಿಯಲ್ಲಿ ಕಮೆಂಟ್ ಮಾಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ನಟಿ ಮೋಕ್ಷಿತಾ ಪೈ ಸೀರೆಯುಟ್ಟು ಸೀರೆಗೆ ಒಂದು ಅಂದ ಬಂದಿದೆ ಎಂದು ಅಭಿಮಾನಿಗಳು ಅವರನ್ನು ಹೊಗಳಿದ್ದಾರೆ.

Join Nadunudi News WhatsApp Group

ಸೀರೆಯಲ್ಲಿ ಮಿಂಚಿದ ಪಾರು ನಟಿ ಮೋಕ್ಷಿತಾ
ಪಾರು ಧಾರಾವಾಹಿಯ ಖ್ಯಾತ ನಟಿ ಮೋಕ್ಷಿತಾ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ್ದು ಈ ಫೋಟೋ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಿಂಚುತ್ತಿದೆ ಎನ್ನಬಹುದು.

Actress Mokshitha Pai shared photos in maroon color saree
Image Credit: instagram

ಸಿಂಪಲ್ ಸೀರೆಗೆ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡರು ಸಹ ಪಾರು ಧಾರಾವಾಹಿ ನಾಯಕಿ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಟಿ ಮೋಕ್ಷಿತಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಎನ್ನಬಹುದು.

Join Nadunudi News WhatsApp Group