Pathan Box Office Collection: ದೇಶದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ ಪಠಾಣ್, ಎಲ್ಲಾ ಚಿತ್ರಗಳ ದಾಖಲೆ ಧೂಳಿಪಟ.

Pathan Box Office Worldwide Collection: ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ (Pathan) ಸಿನಿಮಾ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಬಾಯ್ಕಾಟ್ ಪಠಾಣ್ ಅಭಿಯಾನದಿಂದಾಗಿ ಪಠಾಣ್ ಸಿನಿಮಾ ಬಾರಿ ವಿವಾದಕ್ಕೆ ಸಿಲುಕಿತ್ತು.

ವಿವಾದಗಳ ಬೆನ್ನಲ್ಲೇ ಪಠಾಣ್ ಬಿಡುಗಡೆಗೊಂಡು ಬಾರಿ ಯಶಸ್ಸು ಕಂಡಿದೆ. ಜನವರಿ 25 ರಂದು ಪಠಾಣ್ ಬಿಡುಗಡೆಗೊಂಡಿದ್ದು, ಇಂದಿಗೂ ಕೂಡ ಹೌಸ್ ಫುಲ್ ಪ್ರದರ್ಶನ ಕಂಡಿದೆ.

Pathan, which made a record collection in the country, dusted the record of all the films.
Image Credit: instagram

901 ಕೋಟಿ ಗಳಿಸಿದ ಪಠಾಣ್
ಇನ್ನು ಪಠಾಣ್ ಸಿನಿಮಾ ಇದೀಗ ಬರೋಬ್ಬರಿ 901 ಕೋಟಿ ಹಣ ಗಳಿಸಿದೆ. ಬಾಲಿವುಡ್ ನಲ್ಲಿ ಪಠಾಣ್ ಹೊಸ ದಾಖಲೆ ಬರೆಯುತ್ತಿದೆ. ಅದೆಷ್ಟೋ ಚಿತ್ರಗಳ ದಾಖಲೆಯನ್ನು ಪಠಾಣ್ ಮೂಲೆಗುಂಪು ಮಾಡಿದೆ. ಇದೀಗ ಪಠಾಣ್ ಬರೋಬ್ಬರಿ 900 ಕೋಟಿ ಹಣ ಗಳಿಸುವ ಮೂಲಕ ಬಾಕ್ಸ್ ಆಫೀಸ್ ಅನ್ನು ದೂಳಿಪಟ ಮಾಡಿದೆ.

Pathan collected 900 crores at the box office
Image Credit: instagram

ಭಾರತದಲ್ಲಿ ಪಠಾಣ್ 558.40 ಕೋಟಿ ಗಳಿಸಿದೆ . ವಿದೇಶದಲ್ಲಿಯೂ ಪಠಾಣ್ ಹಾವಳಿ ಜೋರಾಗಿಯೇ ಕೇಳಿ ಬಂದಿದೆ. ವಿದೇಶದಲ್ಲಿ ಪಠಾಣ್ 342.60 ಕೋಟಿ ಹಣ ಸಂಪಾದಿಸಿದೆ. ಬಾಲಿವುಡ್ ನಲ್ಲಿ ಪಠಾಣ್ ಭರ್ಜರಿ ಯಶಸ್ಸು ಗಳಿಸಿದೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆ ಸೋಶಿಯಲ್ ಮಿಡಿಯಾಡಳಿ ಹಂಚಿಕೊಂಡಿದೆ.

1000 ಕೋಟಿ ಬಾಚಲು ಮುಂದಾದ ಪಠಾಣ್
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಪಠಾಣ್ ಭರ್ಜರಿ ವಶಸ್ಸು ಗಳಿಸುವ ಮೂಲಕ ವಿಶ್ವದೆಲ್ಲೆಡೆ ಖ್ಯಾತಿ ಪಡೆಯುತ್ತಿದೆ.

Join Nadunudi News WhatsApp Group

Pathan broke the records of many films and made record collections
Image Credit: instagram

ರಿಲೀಸ್ ಆಗಿ ಕೆಲವು ವಾರಗಳು ಕಳೆದರು ಕೂಡ ಪಠಾಣ್ ಅಬ್ಬರ ಕಡಿಮೆಯಾಗಿಲ್ಲ. ಪಠಾಣ್ ರಿಲೀಸ್ ಆಗಿ ಒಂದೇ ದಿನಕ್ಕೆ 100 ಕೋಟಿ ಸಂಪಾದಿಸಿ ಎಲ್ಲರ ಗಮನ ಸೆಳೆದಿತ್ತು. ಇದೀಗ ಪಠಾಣ್ ಬಾರ್ಜರಿ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದೆ.

ಇನ್ನು ಕೆಲವು ಕಡೆ ಪಠಾಣ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಪಠಾಣ್ ಇದೀಗ 901 ಕೋಟಿ ಹಣ ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ.

Pathan film made a new record by collecting 900 crores
Image Credit: instagram

ಇನ್ನು ಕೆಲವೇ ದಿನಗಳಲ್ಲಿ ಪಠಾಣ್ 1000 ಕೋಟಿ ಸಂಪಾದಿಸುದರಲ್ಲಿ ಯಾವುದೇ ಸಂದೇಹವಿಲ್ಲ. ಪಠಾಣ್ ಹಿಂದಿ ಕೆಜಿಎಫ್ ಹಾಗೂ ಆರ್ ಆರ್ ಆರ್ ಚಿತ್ರಗಳ ದಾಖಲೆಯನ್ನು ಬ್ರೇಕ್ ಮಾಡಿದೆ. ಇನ್ನು ಪಠಾಣ್ ಚಿತ್ರ ಎಷ್ಟು ಹಣ ತನ್ನದಾಗಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group