Pension Hike: ಈ ರಾಜ್ಯದಲ್ಲಿ ಪಿಂಚಣಿ ನಿಯಮ ಬದಲಾವಣೆ, 60 ವರ್ಷ ಮೇಲ್ಪಟ್ಟವರ ಪಿಂಚಣಿ ಜುಲೈ ನಲ್ಲಿ ಹೆಚ್ಚಳ

60 ವರ್ಷ ಮೇಲ್ಪಟ್ಟವರ ಪಿಂಚಣಿ ಜುಲೈ ನಲ್ಲಿ ಹೆಚ್ಚಳ, ಈ ಸರ್ಕಾರದ ಆದೇಶ

Pension Hike Latest Update: ಸರ್ಕಾರವು ಸರ್ಕಾರೀ ನೌಕರರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತದೆ. ನೌಕ್ರಾರ ವೇತನ ಹೆಚ್ಚಳ ಪಿಂಚಣಿ ಜಾರಿ ಸೇರಿದಂತೆ ಅನೇಕ Update ಗಳನ್ನೂ ನೀಡುತ್ತಲೇ ಇರುತ್ತದೆ. ಸದ್ಯ ಈ ರಾಜ್ಯ ಸರ್ಕಾರದಿಂದ ನಿವೃತ್ತ ನೌಕರರಿಗೆ ಪಿಂಚಣಿಯ ವಿಷಯವಾಗಿ ಗುಡ್ ನ್ಯೂಸ್ ಹೊರಬಿದ್ದಿದೆ. ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಪಿಂಚಣಿಯನ್ನು ನೀಡಲು ನಿರ್ಧರಿಸಿದೆ. ಸರ್ಕಾರೀ ನೌಕರರ ಪಿಂಚಣಿ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ನಾವೀಗ ನಾವೀಗ ತಿಳಿಯೋಣ.

Pension Hike Latest Update
Image Credit: Informal Newz

60 ವರ್ಷ ಮೇಲ್ಪಟ್ಟ ಹಿರಿಯರಿಗೆ ಇನ್ನೊಂದು ಗುಡ್ ನ್ಯೂಸ್
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಸಾಕಷ್ಟು ಸೌಲಭ್ಯವನ್ನು ಜಾರಿಗಳಿಸಲು ಸರ್ಕಾರ ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಪಿಂಚಣಿಯ ವಿಚಾರವಾಗಿ ಸರ್ಕಾರ Big Update ನೀಡಿದೆ. ರಾಜ್ಯ ನೌಕರರ DA ಮತ್ತು DR ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಉದ್ಯೋಗಿಗಳಿಗೆ 4% ತುಟ್ಟಿಭತ್ಯೆ ಲಾಭವನ್ನು ನೀಡಲಾಗುತ್ತದೆ. ಪಿಂಚಣಿದಾರರ ಪಿಂಚಣಿಯನ್ನು ಶೇ.5ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಪಿಂಚಣಿದಾರರ DR ಶೇ.38ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರ ಮತ್ತೆ ಹೆಚ್ಚಿಸಬಹುದು ಎಂಬ ನಿರೀಕ್ಷೆ ಇದೆ.

Pension Hike 2024
Image Credit: Informal Newz

ಜುಲೈ ನಲ್ಲಿ ಪಿಂಚಣಿ ಇಷ್ಟು ಹೆಚ್ಚಳ
ಇನ್ನು DR ನಲ್ಲಿನ ಹೆಚ್ಚಳವು ಮಧ್ಯಪ್ರದೇಶದ 4 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರ ಪಾಲಿಗೆ ಸಿಹಿ ಸುದ್ದಿ ನೀಡಲಿದೆ. ಪಿಂಚಣಿದಾರರ DR ನಲ್ಲಿ ಬಾರಿ ಹೆಚ್ಚಳವಾಗುವ ಸಾಧ್ಯತೆ ಇದೆ. ಛತ್ತೀಸ್‌ ಗಢವು ಮಧ್ಯಪ್ರದೇಶ ಸರ್ಕಾರವನ್ನು 38% ರಿಂದ 42% ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದೆ. 4ರಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಜುಲೈ ತಿಂಗಳಿನಿಂದ ಪಿಂಚಣಿದಾರರಿಗೆ ಶೇ.9ರಷ್ಟು ಡಿಆರ್ ಸೌಲಭ್ಯ ಸಿಗಲಿದೆ.

ಇನ್ನು ಮಧ್ಯಪ್ರದೇಶ ಸರ್ಕಾರ DR ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಡಿಸುವವರೆಗೂ ಕಾದು ನೋಡಬೇಕಿದೆ. ಸದ್ಯ ಈ ನಿಯಮ ಮಧ್ಯಪ್ರದೇಶದಲ್ಲಿ ಜಾರಿಗೆ ಬರುವ ಸಾಧ್ಯತೆ ಇದ್ದು ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕೂಡ ಈ ಯೋಜನೆಯನ್ನ ಜಾರಿಗೆ ತರುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.

Join Nadunudi News WhatsApp Group

Join Nadunudi News WhatsApp Group