Pension Scheme Update: ವೃದಾಪ್ಯ ವೇತನ ಪಡೆಯುತ್ತಿದ್ದವರಿಗೆ ಮಹತ್ವದ ಸೂಚನೆ

Pension Scheme Update: ದೇಶದಲ್ಲಿ ಅನೇಕ ರೀತಿಯ ಯೋಜನೆಗಳು ಜಾರಿಗೆ ಬಂದಿದ್ದು ಇದೀಗ ವೃದ್ಯಾಪ್ಯ ವೇತನ, ವಿಧವಾ ವೇತನ ಇದಲ್ಲದೆ ಪಿಂಚಣಿದಾರರಿಗೆ ಮುಖ್ಯ ಮಾಹಿತಿಯನ್ನು ಒದಗಿಸುತ್ತಿದೆ. ಪಿಂಚಣಿ ದಾರರು ವಾರ್ಷಿಕ ಪರಿಶೀಲನೆ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗಹಿಸಬೇಕು.

ಪಿಂಚಣಿದಾರರಿಗೆ ಸಿಗಲಿದೆ ಮಾಹಿತಿ
ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗು ಸಂಧ್ಯಾ ಸುರಕ್ಷಾ (Sandhya Suraksha) ವೇತನದಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಕಂದಾಯ ಇಲಾಖೆ ಸಿಬ್ಬಂದಿಯವರಲ್ಲಿ ಮೂಲ ಆಧಾರ್, ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಖುದ್ದಾಗಿ ಹಾಜರಾಗಿ ತಮ್ಮ ಪಿಂಚಣಿಯ ವಾರ್ಷಿಕ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.

pension scheme ,  old age pension ,  pension ,  karnataka news ,  old age pension scheme ,  old age pension karnataka 2021 ,  old age pension form karnataka ,  karnataka ,  old age pension scheme in karnataka ,  old age pension karnataka in kannada ,  old age pension not received karnataka ,  karnataka pension ,  pension scheme karnataka ,  karnataka old age pension ,  pension scheme in karnataka ,  karnataka old age pension scheme ,
Image Credit- Economic Times

ಹೊಸಪೇಟೆ ತಹಶೀಲ್ದಾರರ ಕಚೇರಿ ಕಮಲಾಪುರ ನಾಡ ಕಚೇರಿ ಮರಿಯಮ್ಮನ ಹಳ್ಳಿ ನಾಡಕಚೇರಿಗಳಿಗೆ ಖುದ್ದಾಗಿ ಹೋಗಿ ವಾರ್ಷಿಕ ಪರಿಶೀಲನೆಯನ್ನು ಮಾಡಿಸಬೇಕು. ಇದನ್ನು ತಪ್ಪಿದ್ದಲ್ಲಿ ಪಿಂಚಣಿ ಯೋಜನೆಯಲ್ಲಿ ಆಸಕ್ತಿ ಇಲ್ಲ ವೆಂದು ಪರಿಗಣಿಸಿ ಡಿಸೆಂಬರ್ 30 ರಂದು ಪಿಂಚಣಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು.

ತಾತ್ಕಾಲಿಕವಾಗಿ ಸ್ಥಗಿತಗೊಂಡ ಪ್ರಕರಣದಲ್ಲಿ ಪಿಂಚಣಿದಾರರು ಆಧಾರ್ ಮತ್ತು ಬ್ಯಾಂಕ್ ಖಾತೆ (Bank Account) ವಿವರಗಳನ್ನು ಸಲ್ಲಿಸಿದ ನಂತರ ಮರು ಚಾಲನೆ ಗೊಳಿಸಬೇಕು ಎಂಬುದಾಗಿ ಹೊಸಪೇಟೆ ಗ್ರೇಡ್ 2 ತಹಸೀಲ್ದಾರರು ಹೇಳಿದ್ದಾರೆ.

pension scheme ,  old age pension ,  pension ,  karnataka news ,  old age pension scheme ,  old age pension karnataka 2021 ,  old age pension form karnataka ,  karnataka ,  old age pension scheme in karnataka ,  old age pension karnataka in kannada ,  old age pension not received karnataka ,  karnataka pension ,  pension scheme karnataka ,  karnataka old age pension ,  pension scheme in karnataka ,  karnataka old age pension scheme ,
Image Credit- Economic Times

ದೇಶದಲ್ಲಿ ವಿಧವಾ ವೇತನ ಮತ್ತು ವೃದ್ದಾಪ್ಯ ವೇತನ
ದೇಶದಲ್ಲಿ 60 ವರ್ಷ ದಾಟಿದ ವ್ಯಕ್ತಿಗಳಿಗೆ ವೃದ್ದಾಪ್ಯ ವೇತನಗಳು ಸಿಗುತ್ತಿದ್ದು ಇದೀಗ ಅನೇಕ ರೀತಿಯ ಸೌಲಭ್ಯಗಳು ಜಾರಿ ಆಗುತ್ತಿದೆ. ಇದಲ್ಲದೆ ದೇಶದಲ್ಲಿ ವಿಧವಾ ವೇತನವು ಸಿಗುತ್ತಿದ್ದು ಇನ್ನು ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ. ಇದೀಗ ಸರ್ಕಾರ ಪಿಂಚಣಿದಾರಗೆ ಹೊಸ ಮಾಹಿತಿಯನ್ನು ನೀಡಿದೆ.

Join Nadunudi News WhatsApp Group

ಪಿಂಚಣಿದಾರರು ಸರ್ಕಾರದ ಮಾಹಿತಿಗೆ ಬದ್ಧರಾಗಿರಬೇಕು. ದೇಶದಲ್ಲಿ ಇನ್ನು ಮುಂದೆ ಹಲವಾರು ಯೋಜನೆಗಳು ಜಾರಿಗೆ ಬಂದರೆ ಜನ ಸಾಮಾನ್ಯರಿಗೆ ಸಹಾಯ ಆಗುತ್ತದೆ.pension scheme ,  old age pension ,  pension ,  karnataka news ,  old age pension scheme ,  old age pension karnataka 2021 ,  old age pension form karnataka ,  karnataka ,  old age pension scheme in karnataka ,  old age pension karnataka in kannada ,  old age pension not received karnataka ,  karnataka pension ,  pension scheme karnataka ,  karnataka old age pension ,  pension scheme in karnataka ,  karnataka old age pension scheme ,

Join Nadunudi News WhatsApp Group